ನರಹುಲಿ ಸಮಸ್ಯೆಯಿಂದ ಬಳಲದವರು ಬಲು ಕಡಿಮೆ. ಸೌಂದರ್ಯವನ್ನು ಹಾಳು ಮಾಡಲೆಂದೇ ಮೂಡುವ ಈ ಚಿಕ್ಕ ಮಾಂಸದ ಗಂಟುಗಳನ್ನು ದೂರ ಮಾಡಲು ಒಂದಷ್ಟು ಟಿಪ್ಸ್ ಗಳು ಇಲ್ಲಿವೆ.

ಹೆಚ್ಚಾಗಿ ಕುತ್ತಿಗೆ ಭಾಗದಲ್ಲಿ ಮೂಡುವ ನರಹುಲಿ ಸಮಸ್ಯೆ ಹೋಗಲಾಡಿಸಲು ನಿಮ್ಮ ಮನೆಯ ಮಕ್ಕಳು ಬಳಸುವ ಚಾಕ್ ಪೀಸ್ ಸಾಕು. ಇದನ್ನು ಪುಡಿ ಮಾಡಿ ನರಹುಲಿಗಳ ಮೇಲೆ ಹಚ್ಚಿ. ರಾತ್ರಿ ಮಲಗುವ ಮುನ್ನ ಹಚ್ಚಿ ಇದಕ್ಕೆ ಪ್ಲಾಸ್ಟರ್ ಹಾಕಿ. ಎದ್ದ ಬಳಿಕ ಅದನ್ನು ತೆಗೆಯಿರಿ. ಸತತ ಹದಿನೈದು ದಿನ ಹೀಗೆ ಮಾಡಿದರೆ ನರಹುಲಿ ಬಿದ್ದು ಹೋಗುವುದು ಖಚಿತ.

ಈರುಳ್ಳಿ ರಸಕ್ಕೆ ಒಂದು ಚಮಚ ತೆಂಗಿನೆಣ್ಣೆ ಹಾಕಿ ನರಹುಲಿ ಇರುವೆಡೆ ಹಚ್ಚಿ ಹತ್ತು ನಿಮಿಷ ಬಿಟ್ಟು ಮತ್ತೆ ಹಚ್ಚಿ, ಹೀಗೆ ನಾಲ್ಕೈದು ಬಾರಿ ಹಚ್ಚಿದ ಬಳಿಕ ಒಂದು ಗಂಟೆ ಹೊತ್ತು ಬಿಡಿ. ನಿರಂತರವಾಗಿ ಒಂದು ವಾರ ಹೀಗೆ ಮಾಡಿದರೆ ನರಹುಲಿ ಹಾಗೂ ಕುತ್ತಿಗೆಯ ಟ್ಯಾಗ್ ಇಲ್ಲವಾಗುತ್ತದೆ.

3 ಬೆಳ್ಳುಳ್ಳಿ ಜಜ್ಜಿ ಪೇಸ್ಟ್ ತಯಾರಿಸಿ ಅ ಜಾಗಕ್ಕಿಟ್ಟು ಪ್ಲಾಸ್ಟರ್ ಅಂಟಿಸಿ ಮಲಗಿ, ಮರುದಿನ ತೆಗೆಯಿರಿ. ಬಾಳೆಹಣ್ಣು ಸಿಪ್ಪೆಯನ್ನು ಇದೇ ವಿಧಾನದಲ್ಲಿ ಪ್ರಯತ್ನಿಸಿ. ಅಡುಗೆ ಸೋಡಾವನ್ನು ಹರಳೆಣ್ಣೆಯಲ್ಲಿ ಮಿಶ್ರ ಮಾಡಿ ನರಹುಲಿಯಿದ್ದಲ್ಲಿ ಹಚ್ಚುತ್ತಾ ಬಂದರೂ ಅದು ಉದುರಿ ಹೋಗುತ್ತದೆ.

ಹೀಗೆ ಮಾಡಿದರೆ ನರಹುಲಿ / ನೀರುಳಿ ಹೇಗೆ ಬಿದ್ದುಹೋಗುತ್ತವೆಯೋ ನೋಡಿ । Get Rid of Skin Tags home remedy - YouTube

ಸಾಮಾನ್ಯವಾಗಿ ಮುಖದ ಮೇಲೆ ಬರುವಂತಹ ನರಹುಳಿ ಯಾವ ಕಾರಣಕ್ಕಾಗಿ ನಮ್ನ ಮುಖದ ಮೇಲೆ ಬರುತ್ತದೆ ಇದಕ್ಕೆ ಪರಿಹಾರ ಏನು ಎಂಬುದರ ಬಗ್ಗೆ ಇಂದು ನಿಮಗೆ ಸಂಕ್ಷಿಪ್ತವಾದ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ. ಮುಖದ ಮೇಲೆ ಬರುವಂತಹ ನರಹುಲಿ ಗೆ ಕಾರಣ ಯೂಮನ್ ಪ್ಯಾಪಿಲೋಮ ಎಂಬ ವೈರಸ್ ಈ ವೈರಸ್ ನಮ್ಮ ಚರ್ಮದ ಮೇಲೆ ಅಂಟಿಕೊಳ್ಳುವುದರಿಂದ ನರಹುಳಿ ಸಮಸ್ಯೆಯ ಬರುತ್ತದೆ. ಇದು ಅಂಟು ರೋಗವಿದ್ದಂತೆ ಈ ರೀತಿ ವೈರಸ್ ಅನ್ನುವುದು ಯಾರ ಬಳಿ ಇರುತ್ತದೆ ಅಂತವರ ಹತ್ತಿರ ನಾವು ಸುಳಿದಾಡಿದ ನಮಗೂ ಕೂಡ ಅಂಟಿಕೊಳ್ಳುತ್ತದೆ.

ಅಂದರೆ ನರಹುಳಿ ಇರುವಂತಹ ವ್ಯಕ್ತಿಗಳು ಉಪಯೋಗಿಸುವ ಟವಲ್, ಸೋಪ್ ಅಥವಾ ಇನ್ನಿತರ ಸಾಮಗ್ರಿಗಳನ್ನು ನಾವು ಬಳಸುವುದರಿಂದಲೂ ಕೂಡ ನಮಗೆ ಈ ರೀತಿ ನರಹುಲಿ ಸಮಸ್ಯೆ ಎದುರಾಗುತ್ತದೆ.ಇನ್ನು ಈ ಒಂದು ನರಹುಳಿ ಹೋಗಲಾಡಿಸಬೇಕು ಎಂದರೆ ನೀವು ಈ ಒಂದು ಮನೆಮದ್ದನ್ನು ಬಳಸಬೇಕಾಗುತ್ತದೆ.

ನಿಮಗೆ ನರಹುಲಿ ಸಮಸ್ಯೆ ಇದ್ದರೆ ಇಲ್ಲಿದೆ ನೋಡಿ ಶಾಶ್ವತ ಪರಿಹಾರ, ಉತ್ತಮ ಮನೆಮದ್ದು. : NADUNUDI

ಮೊದಲಿಗೆ ಒಂದು ಪ್ಲೇಟ್ ಗೆ ಒಂದು ಚಿಟಿಕೆ ಸುಣ್ಣ ಹಾಗೂ ಒಂದು ಚಿಟಿಕೆ ಸೋಡ ಉಪ್ಪು ಎರಡು ಹನಿ ನೀರನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಬೇಕು. ತಯಾರಿಸಿಕೊಂಡ ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಯಾವ ಭಾಗದಲ್ಲಿ ನರಹುಲಿ ಇರುತ್ತದೆ ಅದರ ಮೇಲೆ ಇದನ್ನು ಹಚ್ಚಬೇಕು. ರಾತ್ರಿಯ ಸಮಯ ಇದನ್ನು ಹಚ್ಚಿದರೆ ಬೆಳಗಾಗುವುದರೊಳಗೆ ಇದರ ಗಾತ್ರ ಕಡಿಮೆಯಾಗುತ್ತದೆ. ಇದನ್ನು ಸತತವಾಗಿ ಎರಡರಿಂದ ಮೂರು ದಿನ ಬಳಕೆ ಮಾಡುವುದರಿಂದ ನರಹುಲಿ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತಿ ಪಡೆಯಬಹುದು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •