ಸ್ನೇಹಿತರೆ ಕನ್ನಡ ಸಿನಿಮಾರಂಗದ ಮುತ್ತು ಕೋಹಿನೂರ್ ವಜ್ರ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗಾಗಲೇ ಕೊನೆಯುಸಿರೆಳೆದಿದ್ದಾರೆ. ಅಪ್ಪು ಅವರಿಗೆ ಇದ್ದಕ್ಕಿದ್ದಂತೆ ಹೃದಯಾಘಾತ ಸಂಭವ ಆಗಿದ್ದಕ್ಕೆ ಎಲ್ಲರಿಂದ ಬಾರದ ಲೋಕಕ್ಕೆ ತೆರಳಿದ್ದಾರೆ. ಅಪ್ಪು ಇನ್ನಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾಕಷ್ಟು ಜನರಿಗೆ ಹೆಚ್ಚು ಕಣ್ಣೀರು ಇದ್ದಕ್ಕಿದ್ದಂತೆ ಬಂದಿದ್ದು, ಇಡೀ ಸಿನಿಮಾರಂಗದ ಕಲಾವಿದರಿಗೆ ಮತ್ತು ಇವರ ಅಭಿಮಾನಿಗಳಿಗೆ ಈ ಕಹಿ ಸುದ್ದಿ ತುಂಬಾನೇ ನೋವು ಕೊಟ್ಟಿತು.

ಹಾಗೆ ಯಾರು ಕೂಡ ನಂಬಲು ಅಸಾಧ್ಯವಾದ ರೀತಿ ಈ ಸುದ್ದಿ ಬಂದೊದಗಿತ್ತು. ಅಪ್ಪು ಬಹುಬೇಗನೇ ಹೋದರು ಎಂದು ಹೇಳಬಹುದು. ಇವರ ಸಾವಿನಿಂದಾಗಿ ಸಾಕಷ್ಟು ಜನರು ಕಣ್ಣೀರು ಹಾಕಿದ್ದು, ಲಕ್ಷಾಂತರ ಜನರು ಅಂತಿಮ ದರ್ಶನ ಪಡೆದು ನೋವಿನ ವಿದಾಯ ಹೇಳಿದರು. ಹಾಗೆ ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಬೇಡಿಕೊಂಡರು.
ಸುದೀಪನಲ್ಲ.. ಯಶ್ ಕೂಡ ಅಲ್ಲ - ಅಪ್ಪು ನೆರವಿನ ಪರಂಪರೆ ಉಳಿಸಲು ಬಂದಿದ್ದು ನಟ ವಿಶಾಲ್! - Every Minute News
ಜೊತೆಗೆ ದೇವರನ್ನ ಶಪಿಸಿ ಇಂತಹ ಕಟೋರ ನಿರ್ಧಾರ ಯಾಕೆ ಮಾಡಿದೆ ಎಂದು ದೇವರಿಗೆ ಹಿಡಿ ಶಾಪ ಹಾಕಿದ್ದು ಸತ್ಯ. ಹೌದು ನಟ ಅಪ್ಪು ಅವರು ನೋಡಿಕೊಳ್ಳುತ್ತಿದ್ದ ಆ 1800 ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಇದೀಗ ಇನ್ನೊಬ್ಬ ಖ್ಯಾತ ನಟ ಅಪ್ಪು ಅವರ ಗೆಳೆಯನಾಗಿ ಆತ ಮಾಡುತ್ತಿದ್ದ ಈ ಸೇವೆನ ಮುಂದಿನ ವರ್ಷದಿಂದ ನಾನು ನೋಡಿಕೊಳ್ಳುತ್ತೇನೆ ಎಂದು ಸಿನೆಮಾರಂಗದ ಖ್ಯಾತ ನಟನೊಬ್ಬ ವೇದಿಕೆ ಮೇಲೆ ಹೇಳಿಕೆ ನೀಡಿದ್ದಾರೆ
ಹೌದು ತಮಿಳು ನಟ ವಿಶಾಲ್ ಅವರ ಎನಿಮಿ ಚಿತ್ರದ ಪ್ರೀ ಇವೆಂಟ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಗ ಅಪ್ಪು ಅವರ ಬಗ್ಗೆ ಮಾತನಾಡಿ ಅವರಿಗೆ ಶಾಂತಿ ಕೋರಿದರು. ಹಾಗೆ ಅಪ್ಪು ಅವರ ಕುಟುಂಬಕ್ಕೆ ದೇವರು ನೋವನ್ನ ಭರಿಸುವ ಶಕ್ತಿ ನೀಡಲಿ ಎಂದರು. ಜೊತೆಗೆ ಇಷ್ಟು ಬೇಗ ಪುನೀತ್ ಅವರು ಹೋಗಿದ್ದು ಹೆಚ್ಚಾದ ನೋವಾಯಿತು ಎಂದು ಮಾತನಾಡಿದರು.
ಅಪ್ಪು ಪೋಷಿಸಿದ 1,800 ಮಕ್ಕಳ ವಿದ್ಯಾಭ್ಯಾಸದ ನೆರವಿಗೆ ತಮಿಳು ನಟ ವಿಶಾಲ್: ಕನ್ನಡಿಗರು ಫಿದಾ

ಬಳಿಕ ಒಬ್ಬ ನಟನಾಗಿ ಮಾತ್ರವಲ್ಲದೆ ಅಪ್ಪು ಅವರು ಸಮಾಜಕ್ಕೆ ಮಾಡಿದಂತಹ ಸೇವೆಯನ್ನ ಯಾವ ನಟರು ಕೂಡ ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು. ಈ ರೀತಿಯ ಒಬ್ಬ ವ್ಯಕ್ತಿ ಇರೋದಿಕ್ಕೆ ಸಾಧ್ಯನೇ ಇಲ್ಲ ಅಂದರು.  ಜೊತೆಗೆ ಪುನೀತ್ ರಾಜಕುಮಾರ್ ಅವರ ಗೆಳೆಯನ ಸ್ಥಾನದಲ್ಲಿ ನಿಂತು ಅವರು ನೋಡಿಕೊಳ್ಳುತ್ತಿದ್ದ 1800 ಮಕ್ಕಳ ಶಾಲಾ ವಿದ್ಯಾಭ್ಯಾಸವನ್ನು ಇನ್ನು ಮುಂದೆ ನಾನು ನೋಡಿಕೊಳ್ಳುತ್ತೇನೆ ಎಂದು ಹೇಳಿದರು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!