ಹಾಯ್ ಗೆಳೆಯರೇ ಕನ್ಯತ್ವ ಇಂಗ್ಲಿಷ್ನಲ್ಲಿ ವರ್ಜಿನಿಟಿ ಅಂತ ಕರೆಯುತ್ತಾರೆ ಪುರಾಣಗಳ ಹಿಂದಿ ಅತ್ಯಂತ ಮಹತ್ತರ ಸ್ಥಾನ ಪಡೆದಿತ್ತು. ಒಂದು ಸಮಯದಲ್ಲಿ ಕೂಡ ವರ್ಜಿನಿಟಿ ಬಗ್ಗೆ ಹಲವು ಗಂಭೀರ ಚರ್ಚೆಗಳು ವಾದಗಳು ನಡೆದಿವೆ ಕನ್ಯತ್ವ ಎಂದರೇನು ಇದಕ್ಕೆ ಯಾಕೆ ಸಮಾಜ ಪ್ರಾಮುಖ್ಯತೆ ನೀಡುತ್ತದೆ. ಇತ್ಯಾದಿ ಪ್ರಶ್ನೆಗಳ ಸುತ್ತ ಇವತ್ತಿನ ಒಂದು ವಿಡಿಯೋದಲ್ಲಿ ಸಮಸ್ತ ತಿಳಿಸುತ್ತೇವೆ ಬನ್ನಿ.

ಇವತ್ತಿನ ವರ್ಜಿನಿಟಿ ಪವಿತ್ರದ ಬಗ್ಗೆ ಅನೇಕ ಮೂಢನಂಬಿಕೆಗಳಿವೆ ಇದೊಂದು ವಿಷಯದ ಬಗ್ಗೆ ಹಲವಾರು ಮೂಢನಂಬಿಕೆಗಳು ಈವರೆಗೂ ಅನೇಕ ದೇಶಗಳ ಸಮಾಜಗಳ ಸಮುದಾಯಗಳು ವಿಶೇಷವಾಗಿ ಬಹಳ ಕೆಟ್ಟ ರೀತಿಯಲ್ಲಿ ಸಮಾಜನಡೆಸಿಕೊಂಡು ಬಂದಿದೆ. ವರ್ಜಿನಿಟಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಚರ್ಚೆ ನಡೆದಿದೆ ಅನೇಕವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಬೇರಿನ್ಯಾವುದೋ ವೇದಿಕೆಯಲ್ಲಿ ಜನಗಳನ್ನು ನಿಲ್ಲಿಸಿ ನೀವು ವರ್ಜಿನ್ ಅಥವಾ ನೀವು ವರ್ಜಿನಿಟಿ ಕಳೆದುಕೊಂಡಿದೆ ಎಂದು ತಲೆಕೆಟ್ಟ ಪ್ರಶ್ನೆಗಳನ್ನು ಕೇಳಿದಾಗ ಅಷ್ಟೇ ಸರಿಯಾಗಿ ಉತ್ತರಿಸುವುದನ್ನು ನೋಡಿರುತ್ತೀರಿ ಉದಾರಣೆ ಈಗ ನಿಮ್ಮನ್ನು ಯಾರಿಗಾದರೂ ವರ್ಜಿನಿಟಿ ಎಂದು ಹೇಳಿ ಎಂದರೆ ನೀವೆಲ್ಲ ಬಹುತೇಕ ಹೌದು ಎಂದು ಹೇಳುತ್ತಿರಿ. ಈ ರೀತಿ ಉತ್ತರ ಕೊಡುವವರಿಗೆ ವರ್ಜಿನಿಟಿ ಎನ್ನುವುದು ನಿಖರವಾದ ಜ್ಞಾನ ಎದುರಾಗುತ್ತದೆ ಇಂದು ಇದರ ಬಗ್ಗೆ ಸಂಕ್ಷಿಪ್ತವಾಗಿ ಹಂತ ಹಂತವಾಗಿ ಹೋಗೋಣ ಬನ್ನಿ. ವರ್ಜಿನಿಟಿ ಎನ್ನುವುದು ಲ್ಯಾಟಿನ್ ಭಾಷೆಯಲ್ಲಿ ಬಂದಿದ್ದು. ಲೈಂಗಿಕವಾಗಿ ಇಲ್ಲದಿರುವಂತಹ ಹೆಣ್ಣುನ್ನು ಈ ಪದವನ್ನು ಮುಂಚೆ ಬಳಸುತ್ತಿದ್ದರು. ಮುಂದೆ ಏನು ಅಂತಹ ಮಾಹಿತಿ ಇದೆ ರೋಚಕ ಸಂಗತಿಗಳನ್ನು ತಿಳಿಯಬೇಕು ಎಂಬ ಅನಿಸಿದರೆ ಈ ಮೇಲೆ ಕಾಣುವ ವಿಡಿಯೋದಲ್ಲಿ ಕೊನೆವರೆಗೂ ತಪ್ಪದೆ ನೋಡೋಣ ಧನ್ಯವಾದಗಳು ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •