ಹೌದು ಈಗಾಗ್ಲೇ ಎಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗೆ ಪ್ರೇಮಿಗಳ ದಿನಾಚರಣೆ ನಡೆಯಿತು. ಹಾಗೇನೇ ಸಾಕಷ್ಟು ಯುವ ಪ್ರೇಮಿಗಳು ಅಂದಿನ ದಿನವನ್ನ ಮರೆಯಲಾರದ ದಿನವನ್ನಾಗಿ ಆಚರಣೆ ಮಾಡಿದರು. ಮತ್ತು ಇನ್ನೂ ಕೆಲ ಜೋಡಿಗಳು ವಿಭಿನ್ನವಾಗಿ ಆಚರಣೆ ಮಾಡಿದರು. ಹಾಗೆ ಇನ್ನೂ ಕೆಲವರು ಗಿಫ್ಟ್ ಬಾಕ್ಸ್ ನೀಡಿ, ಕೇಕ್ ಕತ್ತರಿಸುವ ಮೂಲಕ ವ್ಯಾಲೆಂಟೈನ್ಸ್ ಡೇಯನ್ನ ಆಚರಿಸಿ ಸಖತ್ತಾಗಿ ಎಲ್ಲರೆದುರು ಸಂಭ್ರಮಿಸಿದರು.

ಆದ್ರೆ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಾಕಷ್ಟು ಯುವಕ ಯುವತಿಯರು ಪ್ರೇಮಿಗಳ ದಿನವೇ ಬೇರೆಯ ರೀತಿ ಆಚರಣೆ ಮಾಡಿರುತ್ತಾರೆ ಎಂದು ಸಂಶೋಧನೆ ಮೂಲಗಳ ಪ್ರಕಾರ ತಿಳಿದುಬಂದಿದೆ. ಸಾಕಷ್ಟು ಜನರು ಪ್ರೀತಿಯ ಹೆಸರಲ್ಲಿ ದೇಹ ಸುಖ ಅನುಭವಿಸಿರುತ್ತಾರೆ ಎಂದು ಹೇಳಲಾಗಿದೆ. ಹಾಗಾಗಿ ಅದೇ ರೀತಿಯ ಒಂದು ವಿಡಿಯೋ ಈಗ ಸೋಷಿಯಲ್ ಮಿಡಿಯಾದಲಿ ಕಂಡು ಬಂದಿದ್ದು ತುಂಬಾನೇ ವೈರಲ್ ಆಗಿದೆ.

ಇಲ್ಲೊಬ್ಬ ಪ್ರೇಮಿ ತನ್ನ ಹುಡುಗಿಗೆ ಯಾವ ರೀತಿ ಕುಳಿತಲ್ಲೇ ಲಿಪ್ ಕಿಸ್ ಮಾಡಿದ್ದಾನೆ ನೋಡಿ. ಅದನ್ನ ಕೂಡ ತನ್ನ ಮೊಬೈಲ್ ಕ್ಯಾಮೆರಾ ಮೂಲಕ ಸೆರೆಹಿಡಿಯಲು ಯತ್ನಿಸಿದ್ದಾನೆ. ಈ ವಿಡಿಯೋ ನೋಡಿ ಕೆಲವರು ಎಂಜಾಯ್ ಮಾಡ್ತಿದ್ದಾನೆ ಬಿಡಿ ತಪ್ಪೇನಿಲ್ಲ ಎಂದು ಹೇಳಿದರೆ, ಇನ್ನೂ ಕೆಲವರು ಈ ಹುಡುಗ ಹುಡುಗಿಯ ವರ್ತನೆ ನೋಡಿ, ಈ ರೀತಿ ಮಾಡಿ ಪಬ್ಲಿಕ್ ನಲ್ಲಿ ವಿಡಿಯೋ ಹರಿಬಿಡುವ ಕೆಲ್ಸ ಮಾಡದಿರಿ ಎಂದು ಕಾಮೆಂಟ್ ಮಾಡಿದ್ದಾರೆ…ಇಲ್ಲೊಬ್ಬ ಪ್ರೇಮಿ ತನ್ನ ಹುಡುಗಿಗೆ ಯಾವ ರೀತಿ ಕುಳಿತಲ್ಲೇ ಲಿಪ್ ಕಿಸ್ ಮಾಡಿದ್ದಾನೆ ನೋಡಿ. ಅದನ್ನ ಕೂಡ ತನ್ನ ಮೊಬೈಲ್ ಕ್ಯಾಮೆರಾ ಮೂಲಕ ಸೆರೆಹಿಡಿಯಲು ಯತ್ನಿಸಿದ್ದಾನೆ. ಈ ವಿಡಿಯೋ ನೋಡಿ ಕೆಲವರು ಎಂಜಾಯ್ ಮಾಡ್ತಿದ್ದಾನೆ ಬಿಡಿ ತಪ್ಪೇನಿಲ್ಲ ಎಂದು ಹೇಳಿದರೆ, ಇನ್ನೂ ಕೆಲವರು ಈ ಹುಡುಗ ಹುಡುಗಿಯ ವರ್ತನೆ ನೋಡಿ, ಈ ರೀತಿ ಮಾಡಿ ಪಬ್ಲಿಕ್ ನಲ್ಲಿ ವಿಡಿಯೋ ಹರಿಬಿಡುವ ಕೆಲ್ಸ ಮಾಡದಿರಿ ಎಂದು ಕಾಮೆಂಟ್ ಮಾಡಿದ್ದಾರೆ…

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •