ಹೌದು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸಾಕಷ್ಟು ವೈರಲ್ ವಿಡಿಯೋಗಳು ಕಾಣುತ್ತಲೇ ಇರುತ್ತವೆ. ಮತ್ತು ಸಾಕಷ್ಟು ಘಟನೆಗಳು ನಡೆದು ಸಾಮಾಜಿಕ ಜಾಲತಾಣದ ಮೂಲಕವೇ ಎಲ್ಲರಿಗೂ ವಿಷಯ ಮುಟ್ಟುತ್ತವೆ. ಮತ್ತು ಈ ಸಿನಿಮಾ ಕಲಾವಿದರ ವಿಚಾರ ಅಂತ್ರು ಕೇಳಲೇಬೇಡಿ, ಸ್ಟಾರ್ ನಟರು ನಟಿಯರು ನಿಂತರು ಕುಂತರು ಸುದ್ದಿಯೇ ಏನೇ ಮಾಡಿದರೂ ಸುದ್ದಿಯೇ, ಎಲ್ಲವೂ ಕೂಡ ನೋಡ ನೋಡುತ್ತಿದ್ದಂತೆ ಎಲ್ಲರಿಗೂ ವಿಷಯ ಮುಟ್ಟಿ ಬಿಡುತ್ತದೆ. ಅಂದಹಾಗೆ ಅದೇ ನಿಟ್ಟಿನಲ್ಲಿ ಇದೀಗ ಬಾಲಿವುಡ್ ನಟಿ ಒಬ್ಬರ ವಿಡಿಯೋ ಕಂಡುಬಂದಿದ್ದು ವಿಡಿಯೋ ತುಂಬಾ ವೈರಲ್ ಆಗಿದೆ.

ಹೌದು ಸ್ನೇಹಿತರೆ ಈ ನಟಿಯ ಹೆಸರು ಮೇಘ ಶರ್ಮ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಇವರು ಯಾಕೆ ಈ ರೀತಿ ಲಿಫ್ಟ್ ನಲ್ಲಿ ಗಲಾಟೆ ಮಾಡುತ್ತಿದ್ದಾರೆ, ಹಾಗೇನೇ ಪೊಲೀಸರೆದುರೇ ತಮ್ಮ ಬಟ್ಟೆ ಯಾಕೆ ಕಳೆಯುತ್ತಾರೆ, ವಾಚ್ಮನ್ ಮತ್ತು ಈಕೆಯ ನಡುವೆ ನಡೆದ ಗಲಾಟೆ ಏನು ಎಂಬುದಾಗಿ, ಮತ್ತು ನಟಿ ಹೀಗೆಕೆ ವರ್ತಿಸುತ್ತಿದ್ದಾಳೆ, ಇದಕ್ಕೆ ಮೂಲ ಕಾರಣವೇನು ಮತ್ತು ಯಾವ ರೀತಿ ತನ್ನ ಬ’ಟ್ಟೆಯನ್ನು ಬಿ’ಚ್ಚಿಹಾಕಿ ಎಲ್ಲರೆದರೂ ಹೇಗೆ ಕೂಗುತ್ತಾರೆ

ಎಂಬುದನ್ನು ನೀವೇ ಈ ವಿಡಿಯೋದಲ್ಲಿ ನೋಡಿ. ಬಳಿಕ ನಟಿ ವಾಚ್ಮನ್ ನನ್ನ ಹಿಡಿದುಕೊಂಡು ಏನು ಮಾಡುತ್ತಾರೆ ಎಂಬುದನ್ನು ಸಹ ವಿಡಿಯೋದಲ್ಲಿ ತೋರಿಸಲಾಗಿದೆ. ಹಾಗಾಗಿ ಈಕೆಯ ಈ ಕೆಲಸದ ಬಗ್ಗೆ ವಿಡಿಯೋ ನೋಡಿದ ಬಳಿಕ  ನಿಮ್ಮ ಅನಿಸಿಕೆಗಳನ್ನು ನಮಗೆ ಕಮೆಂಟ್ ಮಾಡಿ. ವಿಡಿಯೋ ಇದೀಗ ತುಂಬಾ ವೈರಲ್ ಆಗಿದ್ದು, ವಿಡಿಯೋ ನೋಡಿದ ಬಳಿಕ ನೀವು ಕೂಡ ಶೇರ್ ಮಾಡಿ ಧನ್ಯವಾದಗಳು..

https://youtu.be/VDjrCahkzx8

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •