ಮೈಸೂರು: ಮಾಜಿ ಸಚಿವ ಡಿ.ಟಿ.ಜಯಕುಮಾರ್ ಆಪ್ತಸಹಾಯಕನಾಗಿದ್ದ ಶಿಕ್ಷಕನ ರಾಸಲೀಲೆ ಫೋಟೋಗಳು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿವೆ. ಸರ್ಕಾರಿ ಶಾಲೆಯ ಶಿಕ್ಷಕನೂ ಆಗಿರುವ ಸಿದ್ದರಾಜು ಹಳೆಯ‌ ವಿದ್ಯಾರ್ಥಿನಿಯನ್ನು ಮಂ *ಚಕ್ಕೆ ಕರೆದಿದ್ದಾನೆ ಎಂದು ವರದಿಯಾಗಿದೆ.

ನೀತಿ ಪಾಠ ಹೇಳಿಕೊಟ್ಟ ವಿದ್ಯಾರ್ಥಿನಿಯೊಂದಿಗೆ ಸರ *ಸ ಸಲ್ಲಾ ಪವನ್ನು ನಡೆಸಿದ ಶಿಕ್ಷಕ ನಂಜನಗೂಡು ತಾಲೂಕಿನ‌ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಶಿಕ್ಷಕ. ಈತನ ಬಣ್ಣ ಸಾಮಾಜಿಕ ಜಾಲ ತಾಣಗಳಲ್ಲಿ ಬಯಲಾಗಿದೆ.

ರಾಂಪುರ ಸರ್ಕಾರಿ ಶಾಲಾ ಶಿಕ್ಷಕನ ಕಾ *ಮದಾಟ ಬಯಲು ಶಿಕ್ಷಕ ಸಿದ್ದರಾಜು ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಪ್ರತಿಭಟನೆ ಸೇವೆಯಿಂದ ಅಮಾನತು ಮಾಡಬೇಕೆಂದು ಗ್ರಾಮಸ್ಥರ ಆಗ್ರಹ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!