ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದ ದೈತ್ಯ ಪ್ರತಿಭೆ ದ್ವಾರಕೀಶ್ ಅವರ ನಿರ್ದೇಶನದಲ್ಲಿ ಮೊದಲ ಬಾರಿಗೆ ನಟಿಸಿ ಸೈ ಎನಿಸಿಕೊಂಡ ಮೈಕಲ್ ಜಾಕ್ಸನ್ ಎಂದೇ ಖ್ಯಾತಿ ಪಡೆದ ನಟ ವಿನೋದ್ ರಾಜ್ ಅವರು ಅಂದಿನ 80ರ ದಶಕದ ಖ್ಯಾತ ನಟರಾಗಿ ಗುರುತಿಸಿಕೊಂಡವರು. ಆದರೆ ವರ್ಷಗಳು ಕಳೆದಂತೆ ಸಿನಿಮಾರಂಗವೇ ನಟ ವಿನೋದ್ ರಾಜ್ ಅವರನ್ನ ದೂರ ತಳ್ಳಿತೋ, ಅಥವಾ ಸ್ವತಃ ಇವರೇ ಸಿನಿಮಾರಂಗದಿಂದ ದೂರ ಉಳಿದರೋ ಗೊತ್ತಿಲ್ಲ, ಸಿನಿಮಾ ಅವಕಾಶಗಳು ವಿನೋದ್ ರಾಜ್ ಅವರಿಗೆ ಕಡಿಮೆಯಾದವು.

ತದನಂತರ ತಾಯಿಯ ಜೊತೆ ಒಳ್ಳೆಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಕೊಂಡು, ಹೆಚ್ಚು ಸೋಶಿಯಲ್ ವರ್ಕರ್ ಆಗಿ ಖ್ಯಾತಿ ಗಳಿಸಿದವರು. ಹೌದು ಇದೀಗ ನಟ ವಿನೋದ್ ರಾಜ್ ಅವರಿಗೆ 53 ವರ್ಷ ಆದರೂ ಸಹ ಮದುವೆಯಾಗಿಲ್ಲ, ಇದೆಲ್ಲದರ ನಡುವೆ ನಟ ವಿನೋದ್ ಅವರ ವಿಚಾರವಾಗಿ ಸಿಹಿ ಸುದ್ದಿಯೊಂದು ಸೋಶಿಯಲ್ ಮೀಡಿಯಾ ಮೂಲಕ ತಿಳಿದುಬಂದಿದೆ. ಹೌದು ನಟ ವಿನೋದ್ ರಾಜ್ ಅವರು ಇದೀಗ ಲಾಕ್ಡೌನ್ ನಡುವೆ ನೀಡಿದ ಸಿಹಿ ಸುದ್ದಿ ಏನು ಗೊತ್ತಾ..?

ಈ ಲೇಖನದ ಕೊನೆಯಲ್ಲಿರುವ ವಿಡಿಯೋ ನೋಡಿ ಮತ್ತು ಈ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ, ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಶೇರ್ ಸಹ ಮಾಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •