ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅನುಭವಿಸುವ ಅದ್ಭುತವಾದ ಭಾವನೆ ಪ್ರೀತಿ. ಎಲ್ಲರ ಜವವನದಲ್ಲೂ ಒಮ್ಮೆಯಾದರೂ ಪ್ರೀತಿಯ ಅನುಭವ ಆಗಿರುತ್ತದೆ. ಆ ಭಾವನೆಗಳು, ತ-ಳಮಳ, ಕ-ಚಗುಳಿ ಇಡುವಂತಹ ಸಂತೋಷ ನಮಗಾಗಿ ಒಂದು ಹೃದಯ ಇದೆ ಎನ್ನುವ ತೃಪ್ತ ಭಾವ. ಆಗಾಗ ಜ-ಗಳ, ಮತ್ತೆ ಒಂದಾಗುವುದು ಈ ಎಲ್ಲವೂ ಪ್ರೀತಿಯಲ್ಲಿ ಇರುವವರ ನಡುವೆ ನಡೆಯುತ್ತದೆ. ಪ್ರೀತಿ ಅನ್ನೋದು ಯಾರಿಗೆ, ಯಾವಾಗ ಯಾರ ಮೇಲೆ ಆಗುತ್ತದೆ ಎಂಬುದನ್ನು ಹೇಳಲಾಗುವುದಿಲ್ಲ. ಯಾರಿಗೆ ಯಾರ ಮೇಲಾದರೂ ಪ್ರೀತಿ ಹುಟ್ಟಬಹುದು. ಇಲ್ಲಿ ಒಬ್ಬ ವಿದೇಶದ ಹುಡುಗಿಗೆ, ಕುಗ್ರಾಮದಲ್ಲಿ ವಾಸಿಸುವ ಹುಡುಗನ ಮೇಲೆ ಪ್ರೀತಿಯಾಗಿದೆ.ಈ ಲವ್ ಸ್ಟೋರಿ ಬಹಳ ವಿಶೇಷವಾಗಿದೆ. ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಹೇಗೆ ? ನಂತರ ನಡೆದದ್ದೇನು? ತಿಳಿಯಲು ಮುಂದೆ ಓದಿ..

village-boy

ಕುಗ್ರಾಮದಲ್ಲಿ ನೆಲೆಸಿರುವ ಹುಡುಗನ ಹೆಸರು ನರೇಂದ್ರ. ಈ ಹುಡುಗನಿಗೆ ಓದು ಬರಹ ತಲೆಗೆ ಹತ್ತಲಿಲ್ಲ. 10 ನೇ ತರಗತಿ ಫೇಲ್ ಆದ ನಂತರ, ತಮ್ಮ ಬಳಿ ಇದ್ದ ಅರ್ಧ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಲು ಶುರು ಮಾಡಿದ, ಬಿಡುವಿನ ಸಮಯದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. ಊರಿನಲ್ಲಿ ಹೆಚ್ಚಿನ ಕೆಲಸ ಇಲ್ಲದೆ ಇದ್ದುದರಿಂದ, ತನ್ನ ಊರಿನಿಂದ ಬರಿಗೈಯಲ್ಲಿ ಹೊರಟ ನರೇಂದ್ರ, ಕರ್ನಾಟಕ ಮತ್ತು ಗೋವಾ ಬಾರ್ಡರ್ ನಲ್ಲಿರುವ ಬಾ-ರ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ನರೇಂದ್ರ ಕೆಲಸ ಮಾಡುತ್ತಿದ್ದ ಬಾ-ರ್ ಗೆ ಪ್ರತಿದಿನ ಅನೇಕ ವಿದೇಶಿಯರು ಬರುತ್ತಿದ್ದರು. ಆ ಸಮಯದಲ್ಲಿ ಆಗಿದ್ದೇನು ಗೊತ್ತಾ, ಮುಂದೆ ಆಗಿದ್ದೇನು ನೋಡಿ! ಸ್ಕ್ರಾಲ್ ಡೌನ್ ಮಾಡಿ ಮುಂದೆ ಓದಿರಿ..

ಹೀಗೆ ಒಂದು ದಿನ ಸುಂದರವಾದ ರಷ್ಯಾ ದೇಶದ ಹುಡುಗಿಯೊಬ್ಬಳು ನರೇಂದ್ರ ಕೆಲಸ ಮಾಡುತ್ತಿದ್ದ ಬಾ-ರ್ ಗೆ ಬಂದಳು. ಏನಾದರೂ ಆರ್ಡರ್ ಮಾಡೋಣ ಎಂದು ನರೇಂದ್ರನನ್ನು ಕರೆದು, ಒಂದು ಬಿ-ಯ-ರ್ ತರುವಂತೆ ಹೇಳಿದಳು. ಬಿ-ಯ-ರ್ ತಂದು ಗ್ಲಾಸ್ ಗೆ ಹಾಕಿದಾಗ ಮೊದಲ ಬಾರಿಗೆ ನರೇಂದ್ರನನ್ನು ನೋಡಿದಳು ರಷ್ಯಾದ ಹುಡುಗಿ. ನರೇಂದ್ರನನ್ನು ಮೊದಲ ಬಾರಿಗೆ ನೋಡಿ ಅದೇನಾಯಿತೋ ನರೇಂದ್ರನನ್ನು ಇಷ್ಟಪಡಲು ಶುರು ಮಾಡಿದಳು. ತಾನು ನರೇಂದ್ರನನ್ನು ಪ್ರೀತಿಸುತ್ತಿರುವುದರ ಬಗ್ಗೆ ಆ ಹುಡುಗಿ ನರೇಂದ್ರನಿಗೆ ತಿಳಿಸಿದಳು, ನರೇಂದ್ರ ಕೂಡ ಆಕೆಯ ಪ್ರೀತಿಯನ್ನು ಒಪ್ಪಿಕೊಂಡ.

village-boy

ನಂತರ ಇಬ್ಬರೂ ಎಲ್ಲಾ ಕಡೆ ಓಡಾಡಲು ಆರಂಭಿಸಿದರು. ಇಬ್ಬರ ನಡುವೆ ಘಾಡವಾದ ಪ್ರೀತಿ ಮೂಡಿತು. ನಂತರ ಆ ಹುಡುಗಿ ಬಗ್ಗೆ ತಿಳಿದುಕೊಂಡ ನರೇಂದ್ರನಿಗೆ ಬಹಳ ದೊಡ್ಡ ಶಾ-ಕ್ ಕಾದಿತ್ತು. ನರೇಂದ್ರನನ್ನು ಪ್ರೀತಿಸಿದ ರಷ್ಯಾದ ಹುಡುಗಿಯ ಹೆಸರು ಅನಸ್ಯತ, ಆಕೆ ರಷ್ಯಾದ ಪಾರ್ಲಿಮೆಂಟ್ ನಲ್ಲಿ ದೊಡ್ಡ ಹುದ್ದೆಯಲ್ಲಿದ್ದಾಳೆ. ಈ ವಿಷಯ ತಿಳಿದು ನರೇಂದ್ರನಿಗೆ ಬಹಳ ಶಾ-ಕ್ ಆಗಿತ್ತು. ಆಕೆ ರಷ್ಯಾಗೆ ಹೋದ ನಂತರ, ನರೇಂದ್ರ ಅಲ್ಲಿಗೆ ಎರಡು ಬಾರಿ ಹೋಗಿ ಆಕೆಯನ್ನು ಭೇಟಿ ಮಾಡಿ ಬಂದಿದ್ದಾನೆ. ಅನಸ್ಯತ ಭಾರತಕ್ಕೆ ಬಂದ ನಂತರ ನರೇಂದ್ರನನ್ನು ಮದುವೆಯಾದಳು. ಒಮ್ಮೆ ನರೇಂದ್ರ ಆಕೆಯನ್ನು ತನ್ನ ಊರಿಗೆ ಕರೆದುಕೊಂಡು ಹೋದಾಗ, ಎಲ್ಲರೂ ಆಕೆಯನ್ನು ನೋಡಿ ಆಶ್ಚರ್ಯಪಟ್ಟಿದ್ದರು.

ಸಧ್ಯಕ್ಕೆ ಇಬ್ಬರೂ ರಷ್ಯಾದಲ್ಲಿಯೇ ನೆಲೆಸಲು ಪ್ಲಾನ್ ಮಾಡಿದ್ದಾರೆ. ವರ್ಷದಲ್ಲಿ ಎರಡರಿಂದ ಮೂರು ತಿಂಗಳು ಭಾರತದಲ್ಲಿ ಇರಲು ನಿರ್ಧಾರ ಮಾಡಿದ್ದಾರೆ. ಸಾಮಾನ್ಯವಾಗಿ ಪತಿಗಿಂತ ಪತ್ನಿ ಒಳ್ಳೆ ಹುದ್ದೆಯಲ್ಲಿದ್ದರೆ, ಪತ್ನಿ ಹೇಳಿದಂತೆ ಪತಿ ಕೇಳಬೇಕಾದ ಪರಿಸ್ಥಿತಿ ಎದುರಾಗುತ್ತದೆ ಅಂದುಕೊಳ್ಳುತ್ತಾರೆ. ಆದರೆ ಇಲ್ಲಿ ಆ ರೀತಿ ಇಲ್ಲ. ನರೇಂದ್ರನನ್ನು ಅತಿಯಾಗಿ ಪ್ರೀತಿಸುವ ಅನಸ್ಯತ, ನರೇಂದ್ರನಿಗೆ ಗೌರವ ನೀಡುವುದರ ಜೊತೆಗೆ, ಆತ ಹೇಳಿದ ಮಾತುಗಳನ್ನು ಚಾಚು ತಪ್ಪದೆ ಕೇಳುತ್ತಾಳೆ. ಹಲವಾರು ಜನ ತಾವು ಚೆನ್ನಾಗಿಲ್ಲದ ಕಾರಣ ತಮ್ಮನ್ನು ಯಾರು ಪ್ರೀತಿಸುವುದಿಲ್ಲ ಎಂದು ಬೇ-ಸರ ಪಟ್ಟಿಕೊಳ್ಳುತ್ತಾರೆ, ಆದರೆ ಅಂದ ಚಂದವನ್ನು ನೋಡದೆ, ವ್ಯಕ್ತಿಯ ಮನಸ್ಸು ಮತ್ತು ನಡವಳಿಕೆಯನ್ನು ನೋಡಿ ಪ್ರೀತಿಸುವ ಜನರು ಕೂಡ ಇರುತ್ತಾರೆ ಎನ್ನುವುದಕ್ಕೆ ಸಾಕ್ಷಿ ಅನಸ್ತತ ಮತ್ತು ನರೇಂದ್ರ ಲವ್ ಸ್ಟೋರಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •