ಹಾಯ್ ಗೆಳೆಯರೇ ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಂತ ಒಬ್ಬ ವ್ಯಕ್ತಿ ತನ್ನ ಅಜ್ಜಿ ಊರಿಗೆ ಹೋಗಿ ಸೆಟಲ್ ಆದ ಊರಲ್ಲಿ ಪುರಾತನ ಗುಡಿಸಲಿತ್ತು ಅಲ್ಲಿ ಹೋಗಿ ನೋಡಿದಾಗ ವ್ಯಕ್ತಿಗೆ ಶಾಕ್.. ಅಲ್ಲಿ ಏನು ನಡೆಯಿತು ಎಂದು ಹೇಳುತ್ತವೆ ಬನ್ನಿ ಘಟನೆ ನಡೆದಿರುವುದು ಫ್ರಾನ್ಸ್ ದೇಶದ ಪ್ಯಾರಿಸ್ನಲ್ಲಿ ನಿಮಗೆಲ್ಲ ಗೊತ್ತಿರುವ ಹಾಗೆ ಇಡೀ ಪ್ರಪಂಚದಲ್ಲಿ ಲಾಕ್ಡೌನ್ ಇದೇ ರೀತಿ ಫ್ರಾನ್ಸ್ ನಲ್ಲಿ ಲಾಕ್ಡೌನ್ ಆಗಿ ಆರ್ಥಿಕವಾಗಿ ಜನರು ಹಿಂದುಳಿದಿದ್ದು ಕೆಲಸಗಳನ್ನು ಕಳೆದುಕೊಂಡಿದ್ದು. ಇದೇ ರೀತಿ ಜಾರಂ ಕೂಡ ಉದ್ಯೋಗವನ್ನು ಕಳೆದುಕೊಂಡಿದ್ದರು ಜರಾನ್ ಕೆಲಸವಾದ ನಂತರ ಪ್ಯಾರಿಸ್ನಲ್ಲಿ ಕೆಲಸ ಮಾಡುವುದು ಕಷ್ಟ ಅಜ್ಜಿಯರಿಗೆ ಸೆಟಲ್ ಆಗುವುದೇ ಎಂದು ತಿಳಿದು


ಅಜ್ಜಿ ಊರಿಗೆ ಹೋಗಿದ್ದ. ಸಿಟಿ ಬಿಟ್ಟು ಹಳ್ಳಿಗೆ ತೆರಳಿದ ನಂತರ ತನ್ನ ಅಜ್ಜಿಯ ಗುಡಿಸಲು ಬಳಿ ಬಂದು ನೋಡಿದಾಗ ಅವಜಿ ತುಂಬಾ ಗಲೀಜಿನಿಂದ ತುಂಬಾ ಅನಾಗರಿಕವಾಗಿ ಮಾಡಿಕೊಂಡಿತ್ತು. ಅಜ್ಜಿ ಸತ್ತು ಹೋಗಿ ಬಹಳ ವರ್ಷವಾಗಿದ್ದು ಆ ಮನೆಯಲ್ಲಿ ಯಾರು ಸಹ ವಾಸ ಮಾಡುತ್ತಿರಲಿಲ್ಲ ಇವರು ಹೋಗಿ ಅಲ್ಲಿದ್ದಂತಹ ಗಲೀಜು ಗಳನ್ನು ತೆಗೆದು ಕ್ಲೀನ್ ಮಾಡಿದರು. ಚೆಲ್ಲಾಪಿಲ್ಲಿಯಾಗಿದ್ದ ಅಂತಹ ವಸ್ತುಗಳನ್ನು ತೆಗೆದು ನೀಟಾಗಿ ಒಂದು ಕಡೆ ಜೋಡಿಸಿದ ಕ್ಲೀನ್ ಮಾಡುತ್ತಿದ್ದ ಅಂತಹ ಸಮಯದಲ್ಲಿ ಜರಾನ್ ಉಪಯೋಗಿಸಿದಂತಹ ಅಜ್ಜಿಯ ಸೂಟ್ಕೇಸ್ ಕಂಡಿತು ಮುಂದೇನಾಯಿತು ಎಂದು ಮಾಹಿತಿ ತಿಳಿಯಲು ಈ ಮೇಲೆ ಕಾಣುವ ವಿಡಿಯೋವನ್ನು ಕೊನೆವರೆಗೂ ತಪ್ಪದೆ ನೋಡಿ ದನ್ಯವಾದಗಳು ಸ್ನೇಹಿತರೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •