ಆದರೆ ಈ ಹಿಂದೆ ಈ ಹಳ್ಳಿಯ ಜನರಿಗೆ ಒಂದು ಕೆರೆಯನ್ನು ಕೊಟ್ಟು ಅದರಲ್ಲಿ ಸ್ಮ’ಶಾನ ಮಾಡಿಕೊಳ್ಳಿ ಎಂದು ಹೇಳಲಾಗಿತ್ತು, ಆದರೆ ಈ ಕೆರೆಯನ್ನು ಸ್ಮ’ಶಾನ ಮಾಡುವುದು ತುಂಬಾ ಕಷ್ಟ ಹಾಗು ದುಬಾರಿ ಎಂದು ತಿಳಿದು ಅದನ್ನು ಅಲ್ಲಿನ ಜನರು ಕೈ ಬಿಟ್ಟರು.. ಇನ್ನು ಈ ಹಳ್ಳಿ ಜನರು ಪಡುವ ಕಷ್ಟದ ಬಗ್ಗೆ ಮಾದ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ, ಈ ಹಳ್ಳಿಯ ಜನರಿಗೆ ಮ’ರಣ ಹೊಂದಿದ ಜನರಿಗೆ ಪ್ರತ್ಯೇಕವಾದ ಸ್ಮ’ಶಾನ ನೀಡಲು ಸರ್ಕಾರ ಮುಂದಾಯಿತು.. ಆದರೆ ಸ’ತ್ತವರನ್ನು ಸರಿಯಾದ ಜಾಗದಲ್ಲಿ ಸ’ಮಾಧಿ ಮಾಡದೆ ಯಾತನೆಯನ್ನು ಅನುಭವಿಸುತ್ತಿದ್ದರು ಈ ಹಳ್ಳಿಯ ಜನರು.. ಸ್ನೇಹಿತರೆ ಈ ಹಳ್ಳಿಯ ಜನರ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..
ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ಮನೆಯಲ್ಲಿ ಯಾರೆ ಸ’ತ್ತರು ಅವರನ್ನು ಊರಿನ ಹೊರಭಾಗದಲ್ಲಿ ಅಂತ್ಯ ಸಂ’ಸ್ಕಾರ ಮಾಡುತ್ತಾರೆ, ಆದರೆ ರಾತ್ರಿಯಾದರೆ ಸಾಕು ಪ್ರತಿಯೊಬ್ಬರು ಕೂಡ ಸ’ತ್ತ ವ್ಯಕ್ತಿಗಳು ಇರುವ ಸ್ಮ’ಶಾನದ ಕಡೆ ಹೋಗಲು ಕೂಡ ಭಯಪಡುತ್ತವೆ.. ಆದರ ಈ ಊರಿನಲ್ಲಿ ಪ್ರತಿಯೊಂದು ಮನೆಯು ಕೂಡ ಸ್ಮ’ಶಾನವೇ, ಯಾಕೆಂದರೆ ಈ ಊರಿನಲ್ಲಿ ಸ’ತ್ತ ವ್ಯಕ್ತಿಗಳನ್ನು ಸ್ಮ’ಶಾನದಲ್ಲಿ ಸ’ಮಾಧಿ ಮಾಡೋದಿಲ್ಲ ತಮ್ಮ ಮನೆಯಲ್ಲಿಯೇ ಅವರಿಗೆ ಅಂ’ತ್ಯ ಸಂ’ಸ್ಕಾರ ಮಾಡುತ್ತಾರೆ.. ಈ ಊರಿನ ಪ್ರತಿಯೊಂದು ಮನೆಯ ಗೋಡೆಗಳು ಸ’ತ್ತವರ ಗೋ’ರಿಗಳೆ ಕಿಚನ್, ಬೆಡ್ರೂಮ್, ಹಾಲ್, ಈಗೆ ಮನೆಯ ಸುತ್ತಮುತ್ತಲಿನ ಆವರಣ ಪೂರ್ತಿ ಸಮಾಧಿಗಳೆ,
ಇನ್ನು ಇವರು ಮಲಗುವುದು ಊಟ ಮಾಡುವುದು, ಚಿಕ್ಕ ಮಕ್ಕಳು ಆಟವಾಡೋದು ಕೂಡ ಸ’ತ್ತವರ ಸ’ಮಾಧಿಯ ಮೇಲೆ..ಸ್ನೇಹಿತರೆ ಇದು ನಿಮಗೆ ವಿಚಿತ್ರ ಪದ್ಧತಿ ಅನಿಸುತ್ತಿದ್ದೆ ಅಲ್ವಾ, ಅಷ್ಟಕ್ಕೂ ಈ ವಿಚಿತ್ರ ಹಳ್ಳಿ ಇರುವುದು ಎಲ್ಲಿ, ಇವರು ಯಾಕೆ ಸ’ತ್ತವರನ್ನು ಮನೆಯಲ್ಲಿ ಸ’ಮಾಧಿ ಮಾಡುತ್ತಾರೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ.. ಹೌದು ಸ್ನೇಹಿತರೆ ಈ ಹಳ್ಳಿ ಇರುವುದು ಉತ್ತರ ಪ್ರದೇಶದ ಆಗ್ರಾದಿಂದ ಸುಮಾರು 30 ಕಿಮೀ ದೂರದಲ್ಲಿ, ಈ ಹಳ್ಳಿಯಲ್ಲಿ 50 ಮುಸ್ಲಿಂ ಕುಟುಂಬದವರು ಇದು ಆ ಊರಿನಲ್ಲಿ ಸುಮಾರು 300 ಜನ ವಾಸ ಮಾಡುತ್ತಿದ್ದರು. ಆ ಹಳ್ಳಿಯಲ್ಲಿ ಯಾರೆ ಸ’ತ್ತರು ಅವರನ್ನು ತಮ್ಮ ಮನೆಗಳಲ್ಲಿ ಸ’ಮಾಧಿ ಮಾಡಿಕೊಳ್ಳುತ್ತಾರೆ. ಇನ್ನು ಈ ವಿಷಯದ ಬಗ್ಗೆ ಮಾತನಾಡಿದ ಆ ಹಳ್ಳಿಯ ರಿಕ್ಕಿ ಬೇಗಮ್ ಎನ್ನುವವರು ಈ ರೀತಿ ಹೇಳಿದ್ದಾರೆ, ವಿಪರೀತ ಆರೋಗ್ಯ ಸಮಸ್ಯೆಯಿಂದ ಸ’ತ್ತ ಹತ್ತು ತಿಂಗಳ ಮಗು ಹಾಗು ನಮ್ಮ ಕುಟುಂಬದ ಐದು ಜನರನ್ನು ಮನೆಯಲ್ಲಿ ಅವರಿಗೆ ಸ’ಮಾಧಿ ಮಾಡಿದ್ದೇವೆ ಎಂದು ಹೇಳಿದ್ದರು..
ಇನ್ನು ಅದೇ ಹಳ್ಳಿಯ ಇನ್ನೊಬ್ಬ ವ್ಯಕ್ತಿ ಗುಡ್ಡೆ ಎನ್ನುವವರು ಮನೆಯಲ್ಲಿ ಜಾಗ ಕೊರತೆಯಿಂದ ಸ’ತ್ತವರ ಸ’ಮಾಧಿಯ ಮೇಲೆ ಪ್ರತಿನಿತ್ಯ ಓಡಾಡುತ್ತೇವೆ ಹಾಗು ಅದರ ಮೇಲೆ ಕುರುತೇವೆ ಎಂದು ಹೇಳಿದರು, ಇನ್ನು ಅಡುಗೆ ಕೋಣೆಯಲ್ಲಿ, ಕೊಠಡಿಗಳಲ್ಲಿ, ರೂಮ್ ಗಳಲ್ಲಿ, ಮನೆಯ ಹಿಂಭಾಗದಲ್ಲಿ ನಿರ್ಮಿಸಿದ ಸ’ಮಾಧಿಗಳಲ್ಲಿ, ಸ’ತ್ತವರ ಶವಗಳು ಕೊಳೆಯುವಾಗ ಉಂಟಾಗುವ ದು’ರ್ವಾಸನೆ ಹಾಗು ಮಾಲಿನ್ಯತೆಯನ್ನು ಸಹಿಸಿ ಕೊಳ್ಳಬೇಕಾಗುತ್ತದೆ.. ಇದರಿಂದ ಮಾನಸಿಕ ತೊಂದರೆಗಳು ಉಂಟಾಗುತ್ತಿದ್ದವು,
ಇನ್ನು ಮಳೆಗಾಲದಲ್ಲಿ ಸ’ತ್ತವರ ಸ’ಮಾಧಿಯಿಂದ ಬರುವ ಅವಶೇಷಗಳು ಹೊರಬರುವ ಸಾಧ್ಯತೆಗಳು ಇರುತ್ತಿದ್ದವು.. ಇನ್ನು ಪಕ್ಕದ ಊರಿನ ಮುಸ್ಲಿಂ ಜನರು ಕೂಡ ತಮ್ಮ ಗ್ರಾಮಕ್ಕೆ ಬರುವುದನ್ನು ಬಿಟ್ಟು ಬಿಟ್ಟರು ಎಂದು ಅಲ್ಲಿನ ಜನರು ತಮ್ಮ ಕಷ್ಟದ ನೋವನ್ನು ಹೇಳಿಕೊಂಡಿದ್ದರು..
ಇಷ್ಟೆಲ್ಲಾ ನೋಡಿದ ಮೇಲೆ ಇದೊಂದು ಪದ್ದತಿ ಆಗಿರಬಹುದು ಎನಿಸುತ್ತದೆ.. ಆದರೆ ಸ’ತ್ತವರನ್ನು ಇವರು ಮನೆಯಲ್ಲಿ ಸ’ಮಾಧಿ ಮಾಡಿಕೊಳ್ಳಲು ಕಾರಣ, ಮ’ರಣಿಸಿದ ವ್ಯಕ್ತಿಗಳಿಗೆ ಅಂ’ತ್ಯ ಸಂ’ಸ್ಕಾರ ಮಾಡಲು ಪ್ರತೇಕ ಜಾಗ ಇಲ್ಲದ ಕಾರಣ ಇವರು ಈ ರೀತಿ ಮಾಡುತ್ತಿದ್ದಾರಂತೆ,