ಇನ್ನು ಸೃಜನ್‌ ಲೋಕೇಶ್‌ ಅವರೊಂದಿಗೆ ನನ್ನ ಎಂಗೇಜ್ಮೆಂಟ್‌ ಆಗಿತ್ತು. ಕಾರಣಾಂತರಗಳಿಂದ ಮುರಿದು ಬಿತ್ತು. ಇನ್ನು ಅವರ ಬಗ್ಗೆ ನಾನೇನು ಮಾತನಾಡೋದಿಲ್ಲ. ಅವರಿಗೆ ಮದುವೆಯಾಗಿದೆ, ಮಕ್ಕಳಿದ್ದಾರೆ ಎಂದು ಹೇಳಿದರು. ಇನ್ನು ತಮಿಳು ನಟ ಸೀಮನ್‌ ಜೊತೆ ಎರಡು ವರ್ಷ ಸಂಸಾರ ಮಾಡಿದ್ದೇನೆ. ಅವನೇನು ಎಂದು ನನಗೆ ಗೊತ್ತು.

ತುಂಬಾ ಕಾಟ ಕೊಟ್ಟಿದ್ದಾನೆ. ಅವನಿಂದ ನಾನು ನನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದೇನೆ. ಕನ್ನಡಿಗರನ್ನು ತುಂಬಾ ಕೀಳಾಗಿ ನೋಡುತ್ತಾನೆ. ಅವನಿಗೆ ಸೆಲ್ಯೂಟ್‌ ಹೊಡೆದುಕೊಂಡು ಬದುಕಲು ನನಗಿಷ್ಟವಿಲ್ಲ. ಹಾಗಾಗಿಯೇ ನಾನು ಅವನನ್ನು ಬಿಟ್ಟು, ತಮಿಳು ನಾಡನ್ನೂ ತೊರೆದು ಬಂದಿದ್ದು. ಅವನು ತುಂಬಾ ಕೆಟ್ಟವನು ಎಂದು ಹೇಳಿದ್ದರು.

ಕಳೆದ ಹದಿನೈದು ವರ್ಷಗಳಿಂದ ನಾವು ತಮಿಳುನಾಡಿನಲ್ಲಿ ಅಕ್ಕನ ವಿಚ್ಛೇದನಕ್ಕಾಗಿ ನಾವು ಇಲ್ಲೇ ಹೋರಾಟ ಮಾಡಿದೆವು. ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿರುವ ಜಯಪ್ರದ ಅವರು ನಮ್ಮ ಕುಟುಂಬಕ್ಕೆ ಮಾಡಿರುವ ಅನ್ಯಾಯದ ಬಗ್ಗೆ ನಮಗೆ ನೋವಿದೆ. ಕೋರ್ಟ್‌ಗೆ ಜಯಪ್ರದ ಅಣ್ಣ ರಾಜ್‌ಬಾಬು ಬರುವುದಿಲ್ಲ. ಚಿತ್ರರಂಗದ ಹಿರಿಯರಿಂದಲೂ ಸಮಸ್ಯೆ ಬಗೆಹರಿಯುತ್ತಿಲ್ಲ. ಇದನ್ನ ಹೇಗೆ ಅಂತ್ಯ ಮಾಡಬೇಕು ಅನ್ನೋದು ನಮಗೆ ಗೊತ್ತಾಗುತ್ತಿಲ್ಲ’. ಉಷಾ ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗುತ್ತದೆ.

ಉಷಾ ಜೊತೆ ನಾನು 24 ಗಂಟೆಗಳೂ ಇದ್ದುಕೊಂಡು ಆರೋಗ್ಯ ನೋಡಿಕೊಳ್ಳಬೇಕಿದೆ. ಹೆಚ್ಚಿನ ಚಿಕಿತ್ಸೆಗೆ ನಮ್ಮ ಬಳಿ ದುಡ್ಡು ಇಲ್ಲಜಯಪ್ರದ ಅವರ ಮನಯಲ್ಲಿ ಟಾರ್ಚರ್ ತಡೆಯಲಾರದೆ ಹದಿನೈದು ವರ್ಷಗಳ ಹಿಂದೆ ನಮ್ಮ ಮನೆಗೆ ಉಷಾ ಬಂದರು. ಆವತ್ತಿನಿಂದ ಹಿಡಿದು ಇವತ್ತಿನವರೆಗೂ ಅವರು ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಈ ತಮಿನು ನಟ ವಿಾಾಲ್ ತುಂಬಾ ಒಳ್ಳೆಯವಂತೆ ತನ್ನನ್ನು ತಾನು ಬಿಂಬಿಸಿಕೊಳ್ನುತ್ತಿದ್ದಾನೆ. ಆದರೆ ಅವನು ನನಗೂ ನನ್ನ ಅಕ್ಕನಿಗೂ ತುಂಬಾ ಮಸ ಮಾಡಿದ್ದಾನೆ. ಇಂತಹವರನ್ನೆಲ್ಲಾ ಯಾಕೆ ಸುಮ್ಮನೆ ಬಿಟ್ಟಿದ್ದೀರಾ. ಇವರ ವೀಡಿಯೋವನ್ನು ನಾನು ಕಮೀಷನರ್ ಗೆ ತೊಟ್ಟರೆ ಒಂದು ನಿಮಿಷದಲ್ಲೇ ಇವರ ಬಂಡವಾಳ ಬಯಲಾಗುತ್ತೆ ಎಂದೆಲ್ಲಾ ಆರೋಪಿಸಿದ್ದಾರೆ

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!