ವಿಜಯ್ ಮಲ್ಯಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಒಂದು ಕಾಲದಲ್ಲಿ ಕರ್ನಾಟಕದ ದೊಡ್ಡ ಶ್ರೀಮಂತರ ಪಟ್ಟಿಯಲ್ಲಿ ವಿಜಯ್ ಮಲ್ಯಾ ಅವರು ಒಬ್ಬರು ಆಗಿದ್ದರು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ವಿಜಯ್ ಮಲ್ಯಾ ಬಗ್ಗೆ ಜನರು ಹೆಚ್ಚಾಗಿ ತಿಳಿದುಕೊಂಡಿದ್ದು ಅವರು ಐಪಿಎಲ್ ನಲ್ಲಿ ಬೆಂಗಳೂರು ತಂಡವನ್ನ ಖರೀದಿ ಮಾಡಿದಾಗ ಆಗಿದೆ. ಕಿಂಗ್ ಫಿಷರ್ ಅನ್ನುವ ಕಂಪನಿಯ ಮೂಲಕ ಪರಿಚಿತರಾದ ವಿಜಯ್ ಮಲ್ಯಾ ಅವರು ಕರ್ನಾಟಕದ ನಂಬರ್ ಒನ್ ಶ್ರೀಮಂತರ ಪಟ್ಟಿಯಲ್ಲಿ ಹೆಸರನ್ನ ಗಿಟ್ಟಿಸಿಕೊಂಡವರು ಆಗಿದ್ದಾರೆ. ಇನ್ನು ಈಗ ವಿಜಯ್ ಮಲ್ಯಾ ಅವರು ಸುಮಾರು 10 ಕೋಟಿ ರೂಪಾಯಿ ಸಾಲವನ್ನ ಮಾಡಿಕೊಂಡು ಭಾರತಕ್ಕೆ ಬಾರದೆ ಲಂಡನ್ ನಲ್ಲಿ ವಾಸ ಮಾಡುತ್ತಿದ್ದಾರೆ.

ಇನ್ನು ಈಗ ವಿರುದ್ಧ ಹೆಚ್ಚಿನ ಬ್ಯಾಂಕುಗಳು ಕೋರ್ಟಿನಲ್ಲಿ ದೂರನ್ನ ದಾಖಲು ಮಾಡಿದ್ದು ವಿಜಯ್ ಮಲ್ಯಾ ಅವರು ಯಾವಾಗ ಭಾರತಕ್ಕೆ ಬರುತ್ತಾರೆ ಎಂದು ನಾವು ನೀವು ಕಾದು ನೋಡಬೇಕಾಗಿದೆ. ಇನ್ನು ಒಂದು ಕಾಲದಲ್ಲಿ ತುಂಬಾ ಪ್ರಸಿದ್ಧಿಯನ್ನ ಗಳಿಸಿದ್ದ ವಿಜಯ್ ಮಲ್ಯಾ ಅವರು ಮೂರೂ ಮದುವೆಯನ್ನ ಆಗಿದ್ದಾರೆ ಅನ್ನುವುದು ಯಾರಿಗೆ ತಿಳಿಯದ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ವಿಜಯ್ ಮಲ್ಯಾ ಅವರು ಮೂರೂ ಮದುವೆಯನ್ನ ಆಗಿದ್ದು ಅವರ ಹೆಂಡತಿಯರು ಹೇಗಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Vijay Mallya

ಹೌದು ವಿಜಯ್ ಮಲ್ಯಾ ಅವರ ಮೊದಲ ಹೆಂಡತಿ ಹೆಸರು ಸಮೀರಾ ಶರ್ಮಾ, ಸಮೀರಾ ಶರ್ಮಾ ಅವರು ಏರ್ ಇಂಡಿಯಾದಲ್ಲಿ ಗಗನಸಖಿಯಾಗಿ ಕೆಲಸವನ್ನ ಮಾಡುತ್ತಿದ್ದರು ಮತ್ತು 1986 ರಲ್ಲಿ ವಿಜಯ್ ಮಲ್ಯಾ ಅವರು ಸಮೀರಾ ಶರ್ಮಾ ಅವರನ್ನ ಮದುವೆಯಾಗಿದ್ದರು ಮತ್ತು ಇವರಿಗೆ ಹುಟ್ಟಿದ ಮಗನೆ ಸಿದ್ದಾರ್ಥ್ ಮಲ್ಯಾ. ಇನ್ನು ಮಗ ಹುಟ್ಟಿದ ಕೆಲವು ಸಮಯದ ನಂತರ ಸಮೀರಾ ಶರ್ಮಾ ಅವರು ವಿಜಯ್ ಮಲ್ಯಾ ಅವರಿಗೆ ವಿಚ್ಛೇಧನ ಕೊಟ್ಟಿದ್ದಾರೆ ಮತ್ತು ಸಮೀರಾ ಶರ್ಮಾ ಮತ್ತು ವಿಜಯ್ ಮಲ್ಯಾ ಅವರು ಅಮೇರಿಕಾದಲ್ಲಿ ವಾಸ ಮಾಡುತ್ತಿದ್ದಾರೆ.

ಇನ್ನು ವಿಜಯ್ ಮಲ್ಯಾ ಅವರ ಎರಡನೆಯ ಹೆಂಡತಿಯ ಹೆಸರು ರೇಖಾ, ವಿಜಯ್ ಮಲ್ಯಾ ಅವರ ಎರಡನೆಯ ಹೆಂಡತಿಯಾದ ರೇಖಾ ಅವರು ವಿಜಯ್ ಮಲ್ಯಾ ಅವರನ್ನ ಮದುವೆಯಾಗುವ ಮುನ್ನ ಎರಡು ಭಾರಿ ಮದುವೆಯಾಗಿದ್ದರು. ವಿಜಯ್ ಮಲ್ಯಾ ಮತ್ತು ರೇಖಾ ಅವರು ಬಾಲ್ಯ ಸ್ನೇಹಿತರು ಆಗಿದ್ದರು, ಇನ್ನು ರೇಖಾ ಅವರು ಮೂವರು ಮಕ್ಕಳಿದ್ದು ಮೊದಲನೆಯ ಮಗಳಾದ ತಾನ್ಯಾ ಮಲ್ಯಾ ಅವರು ಅಮೇರಿಕಾದಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ. ಇನ್ನು ಎರಡನೆಯ ಮಗಳಾದ ರೀನಾ ಮಲ್ಯಾ ಅವರು ನ್ಯೂಯಾರ್ಕ್ ನಲ್ಲಿ ಓದಿದ್ದು ಇವರು ಅಮೇರಿಕಾದಲ್ಲಿ ಇದ್ದಾರೆ ಮತ್ತು ವಿಜಯ್ ಮಲ್ಯಾ ಅವರ ಮೂರನೆಯ ಮಗಳು ಲೈಲಾ ಮಲ್ಯಾ, ಲೈಲಾ ಮಲ್ಯಾ ಅವರು ವಿಜಯ್ ಮಲ್ಯಾ ಅವರಿಗೆ ಹುಟ್ಟಿದ ಮಗಳಲ್ಲದೆ ಇದ್ದರೂ ಕೂಡ ವಿಜಯ್ ಮಲ್ಯಾ ಅವರು ಲೈಲಾ ಅವರನ್ನ ದತ್ತು ಪಡೆದುಕೊಂಡಿದ್ದಾರೆ.

ಇನ್ನು ವಿಜಯ್ ಮಲ್ಯಾ ಅವರ ಮೂರನೆಯ ಹೆಂಡತಿಯ ಹೆಸರು ಪಿಂಕಿ ಲಲ್ವಾನಿ, ಪಿಂಕಿ ಲಲ್ವಾನಿ ಅವರು ಕಿಂಫ್ ಫಿಷರ್ ಏರ್ಲೈನ್ ನಲ್ಲಿ ಗಗನಸಖಿಯಾಗಿ ಕೆಲಸವನ್ನ ಮಾಡುತ್ತಿದ್ದರು. ವಿಜಯ್ ಮಲ್ಯಾ ಅವರು ಮೂರೂ ವರ್ಷಗಳ ಕಾಲ ಪಿಂಕಿ ಲಲ್ವಾನಿ ಅವರ ಜೊತೆ ಲಿವಿಂಗ್ ಇನ್ ರಿಲೇಷನ್ ಶಿಪ್ ಹೊಂದಿದ ನಂತರ ಲಂಡನ್ ನಲ್ಲಿ ಮದುವೆಯಾಗಿದ್ದಾರೆ ಮತ್ತು ಈಗ ಪಿಂಕಿ ಅವರು ವಿಜಯ್ ಮಲ್ಯಾ ಅವರ ಜೊತೆ ಲಂಡನ್ ನಲ್ಲಿ ವಾಸ ಮಾಡುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •