ಹೌದು ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಾರಿ ಹೆಚ್ಚಿನದಾಗಿ ಮಾದಕ ವಿಡಿಯೋಗಳು ಕಾಣುತ್ತಲೇ ಇರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ವೈರಲ್ ಆಗುತ್ತಲೇ ಇರುತ್ತವೆ. ಈ ಪ್ರೀತಿ-ಪ್ರೇಮ ಎನ್ನುವ ವಿಚಾರ ಬದಿಗಿಟ್ಟು ನೋಡಿದರೆ, ಹೆಚ್ಚು ಜನರು ಆಕರ್ಷಿತರಾಗುವುದು ಕಾಮಕ್ಕೆ ಎಂದು ಸಂಶೋಧನೆ ಮೂಲಕ ತಿಳಿದುಬಂದಿದೆ. ಅಂತಹದ್ದೇ ಇಲ್ಲೊಂದು  ವಿಡಿಯೋ ಇದೀಗ ಯೂಟ್ಯೂಬ್ ನಲ್ಲಿ ಸಾಕಷ್ಟು ವೀಕ್ಷಕರನ್ನು ತನ್ನ  ಕಡೆ ಸೆಳೆದುಕೊಳ್ಳುತ್ತಿದ್ದು, ಪ್ರಯಾಣ ಮಾಡುತ್ತಿರುವ ಆಟೋದಲ್ಲಿಯೇ ಆ ಕೆಲಸವನ್ನ ಈ ಜೋಡಿ ಮಾಡಿದ್ದಾರೆ.

ಹೌದು ಆಟೋದಲ್ಲಿ ಹೋಗುತ್ತಿರುವ ಈ ಜೋಡಿ, ಕೈಯಲ್ಲಿ ಮಗುವಿದ್ದರೆ ಕೂಡ ಅದನ್ನ ಮರೆತು ವಿಡಿಯೋ  ನೋಡುಗರಿಗೆ ಮಾ*ದಕ ವಾಗಿ ಕಾಣಿಸಿಕೊಂಡಿದೆ. ಇವರನ್ನು ಈ ರೀತಿಯಾಗಿ ನೋಡಿದ ಸೋಶಿಯಲ್ ಪ್ರಿಯರು, ಕೆಲವರು ಖುಷಿಪಟ್ಟರೆ, ಇನ್ನು ಕೆಲವರು ನಕರಾತ್ಮಕ ಕಮೆಂಟ್ಗಳನ್ನು ಮಾಡಿ, ನಿಮಗೆ ಬೇರೆ ಜಾಗವೇ ಸಿಗಲಿಲ್ಲವೇ, ಹೀಗೆ ನಡೆದುಕೊಳ್ಳಲು ಎಂದು ಅವರವರ ಅಭಿಪ್ರಾಯವನ್ನು ತಿಳಿಸಿ.

ನಿಮಗೆ ಸ್ವಲ್ಪವೂ ನಾಚಿಕೆಯಾಗುವುದಿಲ್ಲವೇ ಎಂದು ಕಿಡಿ ಕಾರಿದ್ದಾರೆ. ಹೌದು ಈ ಜೋಡಿ ಪ್ರಯಾಣ ಮಾಡುತ್ತಿರುವಾಗಲೇ ಮೊಬೈಲ್ ಕ್ಯಾಮೆರಾ ಆನ್ ಮಾಡಿಕೊಂಡು ತುಂಬಾ ಕೆಟ್ಟದಾಗಿ ವರ್ತಿಸಿದೆ. ನೀವು ಕೂಡ ಒಂದು ಬಾರಿ ಈ ಜೋಡಿ ವಿಡಿಯೋ ನೋಡಿ, ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ, ಮತ್ತು ಯಾರು ಕೂಡ ಈ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ತಪ್ಪು ಮಾಡದ ಹಾಗೆ ಜಾಗೃತಿ ಮೂಡಿಸಿ, ತಪ್ಪದೆ ಶೇರ್ ಮಾಡಿ ಈ ವಿಡಿಯೊವನ್ನ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •