ಹೌದು ಜಗತ್ತಿನಲ್ಲಿ ನಾನಾ ರೀತಿಯ ನಾನಾ ವಿಚಾರಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಲೇ ಇರುತ್ತವೆ. ಮತ್ತು ತುಂಬಾ ದೊಡ್ಡದಾಗಿ ಚರ್ಚೆ ಆಗುತ್ತವೆ ಹೌದು ಸ್ನೇಹಿತರೆ, ಚಿತ್ತೂರಿನ ದೀಪಿಕಾ ಎನ್ನುವ ಮಹಿಳೆ, ಪಕ್ಕದ ಊರಿನ ಸಾಫ್ಟ್-ವೇರ್ ಇಂಜಿನಿಯರ್ ಒಬ್ಬರನ್ನು ಸಾಂಪ್ರದಾಯಿಕವಾಗಿ ಗುರುಹಿರಿಯರ ಸಮ್ಮುಖದಲ್ಲಿ ವಿವಾಹವಾಗುತ್ತಾರೆ. ಬಳಿಕ ಗಂಡನ ಜೊತೆಯಾಗಿ ದೂರದ ಬೆಂಗಳೂರಿನಲ್ಲಿಯೇ ತಾನು ಕೂಡ ಕೆಲಸಕ್ಕೆ ಹೋಗುತ್ತಿರುತ್ತಾರೆ, ಅಲ್ಲಿಯೇ ನೆಲೆಸಿರುತ್ತಾರೆ. 

ವಿವಾಹವಾದ ದೀಪಿಕಾ ದಾಂ-ಪತ್ಯ ಜೀವನ ತುಂಬಾ ಚೆನ್ನಾಗಿ ಸಾಗಿಸಬಹುದು ಎನ್ನುವ ಬೃಹತ್ ಕನಸು ಕೂಡ ಹೊ-ತ್ತಿರುತ್ತಾಳೆ.ಆದರೆ ಮದುವೆಯಾಗಿ ವರ್ಷ ಕಳೆದರೂ ಈಕೆಯ ಗಂಡ ಈಕೆ ಹ-ತ್ತಿರ ಬರಲಿಲ್ಲವೆಂದು, ಮತ್ತು ಈಕೆಗೆ ಯಾವುದೇ ಸುಖ-ಜೀವನವನ್ನ ಈಕೆಯ ಗಂಡ ಕೊಡಲಿಲ್ಲವೆಂದು ತುಂಬಾ ಕೋಪಗೊಳ್ಳುತ್ತಾಳೆ. ಸ್ವಲ್ಪ ದಿನದ ಬಳಿಕ ತನ್ನ ಗಂಡನೊಬ್ಬ ನ-ಪುಂಸಕ ಮತ್ತು ಈತ ಗಂಡಸೇ ಅಲ್ಲ ಎನ್ನುವ ವಿಚಾರ ತಿಳಿಯುತ್ತದೆ. ಗಂಡನ ಈ ವಿಷಯವನ್ನ ಅತ್ತೆ-ಮಾವನ ಬಳಿ ಕಂ-ಪ್ಲೇಂಟ್ ಮಾಡುತ್ತಾಳೆ. ಆದರೆ ಅವರು ಕೂಡ ಯಾರಿಗೂ ಈ ವಿಷಯವನ್ನು ಹೇಳದ ಹಾಗೆ ಈಕೆಯ ಬಾಯನ್ನೇ ಮುಚ್ಚಿಸಿದ್ದಾರೆ. 

ಇದಾದ ಬಳಿಕ ದೀಪಿಕಾ ಅವರ ಮನೆಯಲ್ಲಿ ಏನಾಯಿತು ಮತ್ತು ಈಕೆಯ ಗಂ-ಡನ ಈ ರೀತಿ ವಿಚಾರ ತಿಳಿದು ಈಕೆ ಮುಂದೆ ಮಾಡಿದ್ದಾದರೂ ಏನು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ನಡುವಿರುವ ವಿಡಿಯೋ  ಒಂದನ್ನ ನೀವು ನೋಡಿ, ವಿಡಿಯೋ ನೋಡಿದ ಬಳಿಕ ಚಿತ್ತೂರಿನ ಈ ದೀಪಿಕಾ ಮಾಡಿದ್ದು ಸರಿ ಅನಿಸಿದರೆ ತಪ್ಪದೇ ಶೇರ್ ಕೂಡ ಮಾಡಿ, ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •