ಇವತ್ತಿನ ಜನರೇಷನ್ ಅದೆಷ್ಟು ಮುಂದುವರೆದಿದೆ ಎಂದರೆ ಸೋಶಿಯಲ್ ಮೀಡಿಯಾದಲ್ಲಿ ಪ್ರೀತಿ ಮಾಡಿ ಮದುವೆಯಾಗಿ ಸಂಸಾರ ಕೂಡ ಮಾಡಿಬಿಡುತ್ತಾರೆ ಅಷ್ಟು ಮುಂದುವರಿದಿದೆ. ಸಂಸಾರದ ವಿಷಯಗಳನ್ನೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ, ಈ ಸೋಶಿಯಲ್ ಮೀಡಿಯಾ ಪ್ರೀತಿ ಹುಟ್ಟಲು, ಮತ್ತು ಕೆಲವೊಂದಿಷ್ಟು ವಿಚಾರಗಳು ಬೇಗನೆ ಹತ್ತಿರವಾಗಲು ಎಲ್ಲದಕ್ಕೂ ಕಾರಣವಾಗಿದೆ. ಅಂತಹದ್ದೇ ಒಂದು ವಿಚಿತ್ರ ವಿಡಿಯೋ ಬಗ್ಗೆ ಇಂದಿನ ಈ ಲೇಖನದಲ್ಲಿ ನಾವು ನಿಮಗೆ  ತಿಳಿಸಿಕೊಡಲಿದ್ದೇವೆ. ಸಾಮಾನ್ಯವಾಗಿ ದಂಪತಿಗಳು ತಮ್ಮ ಸಂಸಾರದ ಗುಟ್ಟನ್ನು ಯಾರಿಗೂ ಬಿಟ್ಟುಕೊಡದೆ ಜೀವನ ಮಾಡುವುದನ್ನು ನಾವು ನೀವು ನೋಡಿರುತ್ತೇವೆ.

ಆದರೆ ಇಲ್ಲೊಂದು ದಂಪತಿ, ತಮಗಿರುವ ಸ್ವಲ್ಪ ನಾಚಿಕೆ ಮಾನ ಮರ್ಯಾದೆ ಎಲ್ಲವನ್ನೂ ಬಿಟ್ಟು, ಮೀಡಿಯಾದಲ್ಲಿ ತಮ್ಮ ಪ್ರೈವೇಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸತತವಾಗಿ ತನ್ನ ಗಂಡನಿಗೆ ಮು   *ತ್ತನ್ನು ಕೊಡುತ್ತಿರುವ ಈ ಆಂಟಿ ವಿಡಿಯೋ ಇದೀಗ ತುಂಬಾ ವೈರಲ್ ಆಗಿದ್ದು,  ಮು   *ತ್ತು ಕೊಟ್ಟ ಬಳಿಕ ಆಂಟಿ ಹೇಳುವ ಡೈಲಾಗ್ ಕೂಡ ಫೇಮಸ್ ಆಗಿದೆ. ಅಷ್ಟಕ್ಕೂ ವಿಡಿಯೋದಲ್ಲಿ ಇವರಿಬ್ಬರು ಮಾಡಿದ್ದಾದರೂ ಏನು ಗೊತ್ತಾ? ನೀವೇ ಒಂದು ಬಾರಿ ವಿಡಿಯೋವನ್ನು ನೋಡಿ. ಇವರು ಅಸಹ್ಯವಾದ ವರ್ತನೆ ಮಾಡಿ ಈ ದೃಶ್ಯವನ್ನ ಎಲ್ಲರೆದುರು ಹಂಚಿಕೊಳ್ಳಬೇಕಿತ್ತಾ, ಎಂದು ಕಮೆಂಟ್ ಮಾಡಿ ತಿಳಿಸಿ.

ಹಾಗೇನೆ ಕ್ಯಾಮೆರಾ ಮುಂದಿಟ್ಟುಕೊಂಡು ಇವರಿಬ್ಬರೂ ಈ ರೀತಿ ನಡೆದುಕೊಂಡಿದ್ದು ಸರಿಯೇ?ತಪ್ಪೇ?ಎಂದು ಕಾಮೆಂಟ್ ಮಾಡಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಮತ್ತು ವಿಡಿಯೋವನ್ನು ಶೇರ್ ಮಾಡಿ ಯಾರು ಈ ರೀತಿ ತಪ್ಪು ಮಾಡದ ಹಾಗೆ ಜಾಗೃತಿ ಮೂಡಿಸಿ…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •