ದುರಾದೃಷ್ಟ ಮಹಿಳೆಯರ ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಸರಸ್ವತಿದೇವಿ ನಿಲ್ಲುವುದಿಲ್ಲ ಹಾಗೂ ಇಂಥವರ ಮನೆಯಲ್ಲಿ ಹಣ ಖರ್ಚು ಆಗುತ್ತಾನೆ ಹೋಗುತ್ತದೆ. ಅಂದರೆ ಹಣವು ವ್ಯರ್ಥವಾಗುತ್ತದೆ. ಹಾಗಾಗಿ ಇಂತಹ ಮಹಿಳೆಯರಿಗೆ ಶಾಸ್ತ್ರದ ಅನುಸಾರವಾಗಿ ದುರಾದೃಷ್ಟ ಮಹಿಳೆಯ ದರ್ಜೆಯನ್ನು ನೀಡಲಾಗಿದೆ.ದುರದೃಷ್ಟ ಮಹಿಳೆಯರನ್ನು ಈ ರೀತಿ ಗುರುತಿಸಬಹುದು.

1, ಯಾವ ಮಹಿಳೆಯರು ಮುಂಜಾನೆ ತಡವಾಗಿ ಏಳುತ್ತಾರೋ ಮತ್ತು ಮುಂಜಾನೆ ಎದ್ದ ತಕ್ಷಣ ಜಗಳ ಆಡಲು ಶುರು ಮಾಡುತ್ತಾರೆ. ಇಂತಹ ಮಹಿಳೆಯಾರಿಗೆ ದಾರಿದ್ರ ಮಹಿಳೆಯರು ಅಥವಾ ಅಶುಭ ಮಹಿಳೆಯರು ಎಂದು ಹೇಳಲಾಗುತ್ತದೆ. ಭಾರತೀಯ ಶಾಸ್ತ್ರದ ಅನುಸಾರವಾಗಿ ಈ ರೀತಿ ಹೇಳಲಾಗಿದೆ. ಮಹಿಳೆಯರು ತಾಯಿ ಲಕ್ಷ್ಮೀದೇವಿಯ ರೂಪವಾಗಿರುತ್ತಾರೆ. ಈ ಕಾರಣದಿಂದ ಮಹಿಳೆಯರು ಎಂದಿಗೂ ದಿನವೂ ಮುಂಜಾನೆ ಬೇಗ ಎದ್ದೇಳಬೇಕು. ಮುಂಜಾನೆ ಬೇಗ ಎದ್ದು ಭಗವಂತನ ಪೂಜೆಯನ್ನು ಮಾಡಬೇಕು.

ಯಾವ ಮಹಿಳೆಯ ದೇಹದಲ್ಲಿ ಇಂತಹ ಲಕ್ಷಣ ಇರುತ್ತದೆಯೋ ಆ ಮಹಿಳೆ ಸಾಕ್ಷಾತ್ ಲಕ್ಷ್ಮಿ ದೇವಿ ಸ್ವರೂಪ ಆಗಿರುತ್ತಾಳೆ. : NADUNUDI

2, ಯಾರು ತಂದೆ-ತಾಯಿಗೆ ಗಂಡ ಮಾವಂದಿರಿಗೆ ಅವಮಾನ ಮಾಡುತ್ತಾರೋ ಇಂತಹ ಮಹಿಳೆಯರಿಗೂ ಕೂಡ ದಾರಿದ್ರ ದರ್ಜೆಯನ್ನು ನೀಡಲಾಗಿದೆ. ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಪಾರ್ವತಿದೇವಿ ನೆಲೆಸುವುದಿಲ್ಲ. ಯಾಕೆಂದರೆ ಭಾರತೀಯ ಮಹಿಳೆಯಾರು ಅವರ ತಂದೆ ತಾಯಿ ಮತ್ತು ಗಂಡ ಮಾವಂದಿರನ್ನು ಗೌರವ ನೀಡುವುದು ಒಂದು ಸಪ್ರದಾಯ ಆಗಿರುತ್ತದೆ.

3, ಕೆಲವು ಮಹಿಳೆಯರು ರಾತ್ರಿ ಪಾತ್ರೆಗಳನ್ನು ಮುಂಜಾನೆ ಎದ್ದು ತೊಳೆಯುತ್ತಾರೆ. ಯಾವ ಮಹಿಳೆಯರು ಮನೆಯನ್ನು ಸ್ವಚ್ಛವಾಗಿ ನೋಡಿಕೊಳ್ಳುವುದಿಲ್ಲವೋ ಇಂತಹ ಮಹಿಳೆಯರು ಸಹ ದಾರಿದ್ರ ಮಹಿಳೆ ದರ್ಜೆಯನ್ನು ನೀಡಲಾಗಿದೆ.ಮಹಿಳೆಯೂ ತಾಯಿ ಲಕ್ಷ್ಮೀದೇವಿಯ ಸ್ವರೂಪ ಆಗಿರುತ್ತಾರೆ.ಈ ಕಾರಣದಿಂದ ಅವರು ಮನೆಯನ್ನು ಸ್ವಚ್ಛವಾಗಿ ನೋಡಿಕೊಂಡರೆ ತಾಯಿ ಲಕ್ಷ್ಮಿ ದೇವಿಯ ಕೃಪೆ ಅವರ ಮೇಲೆ ಇರುತ್ತದೆ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!