ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ಸಮಾಜದಲ್ಲಿ ಗಂಡು ಹೆಣ್ಣಿಗೆ ಸಮಾನತೆ ಇದೆ ಎನ್ನುವ ಪುಸ್ತಕದ ದಾಖಲೆಯಲ್ಲಿ ಮಾತ್ರ ಕರೆಯಲಾಗುತ್ತಿದೆ. ಹೆಣ್ಣಿನ ಶೋಷಣೆ ಪ್ರತಿದಿನವೂ ನಡೆಯುತ್ತಲೇ ಇದೆ. ಹೆಣ್ಣಿನ ಮೇಲೆ ದೌರ್ಜನ್ಯ, ಅ*ತ್ಯಾಚಾರ ಮಾಡುವುದು, ಹೀಗೆ ಸಾಕಷ್ಟು ರೀತಿಯಲ್ಲಿ ಹೆಣ್ಣಿನ ಮೇಲೆ ಪ್ರತಿದಿನ ಕೂಡ ಏನಾದರೂ ಶೋಷಣೆ ಸುದ್ದಿಯೊಂದು ಈಗೀಗ ಸೋಶಿಯಲ್ ಮೀಡಿಯಾದಲ್ಲಿ ಕಂಡು ಬರುತ್ತಲೇ ಇರುತ್ತದೆ. ಅಂದಹಾಗೆ ಇದೀಗ ಇಲ್ಲೊಂದು ವಿಡಿಯೋ ಕಂಡುಬಂದಿದ್ದು, ವಯಸ್ಸಿನ ಹುಡುಗಿ ಮೇಲೆ ಯಾರು ಇಲ್ಲದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಹೊಲದಲ್ಲಿಯೇ ಯುವತಿಯ ದೇಹ ಮುಟ್ಟುತ್ತಾ, ಆಕೆಯ ಬಟ್ಟೆ ಬಿಚ್ಚಲು ಯತ್ನಿಸುತ್ತಾನೆ.

ಈ ರೀತಿ ಬ* ಟ್ಟೆ ಬಿಚ್ಚ* ಲು ಮುಂದಾಗುವುದರ ಜೊತೆಗೆ, ಈ ದೃಶ್ಯವನ್ನು ಸಹ ಮೊಬೈಲ್ ನಲ್ಲಿ ವಿಡಿಯೋ ಮಾಡಲು ಹೇಳಿ ಸೆರೆಹಿಡಿಯಲು ಸಹ ಹೇಳಿರುತ್ತಾನೆ. ಅದು ಒಂದು ಹೆಣ್ಣಿನ ಮೇಲೆ ಈ ರೀತಿ  ಕೃತ್ಯ ಎಸಗಲು ಇವನಿಗೆ ಎಷ್ಟು ದೈರ್ಯ ಇರಬಹುದು, ಹಾಗೆ ಇಂಥವರಿಗೆ ಕಾನೂನಿನ ಭಯವೇ ಇರುವುದಿಲ್ಲವಾ.? ಈ ರೀತಿ ಮಾಡೋ ಮುನ್ನ ದೈರ್ಯ ಹೀಗೆ ಮಾಡುತ್ತಾರೆ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ. ಇದು ಒಂದು ದೊಡ್ಡ ತಪ್ಪು ಕೆಲಸ ಕೂಡ ಆಗಿದ್ದು, ಈ ವಿಡಿಯೋ ಇದೀಗ ತುಂಬಾನೇ ವೈರಲ್ ಆಗಿದೆ.

ಸಾಕಷ್ಟು ಜನರು ಈ ವಿಡಿಯೋವನ್ನು ಶೇರ್ ಮಾಡುತ್ತಾ ಒಂದು ವಯಸ್ಸಿನ ಹೆಣ್ಣಿನ ಮೇಲೆ ಈ ರೀತಿ ಕೆಲಸಮಾಡಿ ದೊಡ್ಡ ತಪ್ಪು ಮಾಡಿದ್ದಾನೆ, ಇವನಿಗೆ ಹೆಣ್ಣುಮಕ್ಕಳ ಬಗ್ಗೆ ಇನ್ನೆಂದು ಕೂಡ ಈ ರೀತಿ ಕೆಲಸ ಮಾಡಲು ಮುಂದಾಗದ ಹಾಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ, ಜಾಗೃತಿ ಮೂಡಿಸುತ್ತಾ ಇವನ ವಿರುದ್ಧವಾಗಿ ದ್ವನಿ ಎತ್ತಿದ್ದಾರೆ. ಮತ್ತು ಈ ಕೃತ್ಯದ ವಿಡಿಯೋವನ್ನು ಹೆಚ್ಚು ಶೇರ್ ಮಾಡುತ್ತಿದ್ದಾರೆ. ನೀವು ಕೂಡ ಒಂದು ಬಾರಿ ಈ ವಿಡಿಯೋವನ್ನ ನೋಡಿ, ಹಾಗೆ ಈತನಿಗೆ ಶಿಕ್ಷೆ ಆಗುವವರೆಗೂ ಶೇರ್ ಮಾಡಿ ಸ್ನೇಹಿತರೇ, ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •