ವಯಾಗ್ರ ಔಷಧಿಗಾಗಿ ಸಾಮಾನ್ಯ ಹೆಸರು ಸಿಲ್ಡೆ *ನಾಫಿಲ್ ಆಗಿದೆ. ಸಾಮಾನ್ಯ ಲೈಂ*ಗಿಕ ಕ್ರಿಯೆಯನ್ನು ಅನುಮತಿಸಲು ರ ಕ್ತ ಹರಿವನ್ನು ಹೆಚ್ಚಿಸುವ ಮೂಲಕ ನಿಮಿ *ರುವಿಕೆಯ ಅಪಸಾಮಾನ್ಯತೆಯನ್ನು ಹೊಂದಿರುವ ಪುರುಷರಿಗೆ ಸಹಾಯ ಮಾಡುವ ವಿಧಾನಗಳಲ್ಲಿ ಇದು ಒಂದಾಗಿದೆ. ಲೈಂ *ಗಿಕ ಅಪಸಾಮಾನ್ಯತೆಯಿಂದ ಬಳಲುತ್ತಿರುವ ಪುರುಷರಿಗೆ ಸಾಮಾನ್ಯವಾಗಿ ಇದನ್ನು ಶಿಫಾರಸು ಮಾಡಲಾಗುತ್ತದೆ, ಆದರೆ ಲೈಂ *ಗಿಕ ಕ್ರಿಯೆಗೆ ಯಾವುದೇ ಸಮಸ್ಯೆಗಳಿಲ್ಲದಿರುವ ಪುರುಷರು ಅದನ್ನು ಪಡೆದು ಕೊಳ್ಳುವುದು ಮತ್ತು ದು ರ್ಬಳಕೆ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಇದು ಮೀಥಾಂ *ಫೆಟಾ ಮೈನ್, ಅಕ್ರಮ ಔಷಧದೊಂದಿಗೆ ಸಂಯೋಜನೆಗೊಳ್ಳುವ ಪ್ರ ವೃತ್ತಿಯನ್ನು ಹೊಂದಿದೆ. ವ *ಯಾಗ್ರ ಎಂಬ ಪದವನ್ನು ಕೇಳಿದ ಕೂಡಲೇ ಅದೊಂದು ಕಾ *ಮಾಸಕ್ತಿಯನ್ನು ಕೆರಳಿಸುವ ಔಷಧಿ ಎಂದು ಎಲ್ಲರಿಗೂ ನೆನೆಪಿಗೆ ಬರುತ್ತದೆ. ಮತ್ತೊಂದು ಕುತೂಹಲಕಾರಿ ಅಂಶವೇನೆಂದರೆ ಈ ಪುಟ್ಟ ಮಾತ್ರೆಯು ಕಾ *ಮಾಸಕ್ತಿಯನ್ನು ಕೆರಳಿಸುವುದರ ಜೊತೆಗೆ ಇನ್ನೂ ಹಲವಾರು ಉದ್ದೇಶಗಳಿಗೆ ಬಳಕೆಯಾಗುತ್ತದೆ.

6 Alternatives to Erectile Dysfunction Drugs - MedShadow

ವ *ಯಾಗ್ರ ಕುರಿತು ಎಲ್ಲರೂ ತಿಳಿದುಕೊಳ್ಳಬೇಕಾದ ಕೆಲವೊಂದು ಅಂಶಗಳಿವೆ. ಜನರು ಸಾಮಾನ್ಯವಾಗಿ ಮಾತ್ರೆ ಕುಡಿದ ತಕ್ಷಣ ಅದು ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಯಾವುದೇ ಮಾ ತ್ರೆಗಳನ್ನು ಸೇವಿಸಿದಾಗ ಅದು ಕೆಲಸ ಮಾಡಲು ಆರಂಭಿಸಲು ಕನಿಷ್ಠ ಅರ್ಧ ಅಥವಾ ಒಂದು ಗಂಟೆಯಾದರೂ ಬೇಕಾಗುತ್ತದೆ.

ವಯಾಗ್ರ ಎಂಬುದು ಒಂದು ಕಾ *ಮೋ ತ್ತೇಜಕ ಎಂದು ಹಲವರು ಭಾವಿಸುತ್ತಾರೆ. ಆದರೆ ಇದು ಕಾ *ಮೋ ತ್ತೇಜಕವಲ್ಲ. ವ *ಯಾಗ್ರದ ಪ್ರಮುಖ ಕಾರ್ಯವೆಂದರೆ ಪುರುಷರಲ್ಲಿನ ನಿಮಿ ರುವಿಕೆ ದೋಷವನ್ನು ಸರಿಪಡಿಸುವುದಾಗಿರುತ್ತದೆ. ಇದು ಪುರುಷರಿಗೆ ನಿಮಿ *ರುವಿಕೆಯ ಸಾಮರ್ಥ್ಯವನ್ನು ನೀಡುತ್ತದೆ

ವಯಾ *ಗ್ರವನ್ನು ಸೇವಿಸಿದರೆ ಅವರಿಗೆ ನೋವು ಕಡಿಮೆಯಾಗುತ್ತದೆ. ಆದರೆ ಇದಕ್ಕೆ ವೈ ದ್ಯರ ಶಿಫಾರಸು ಮತ್ತು ಸಹಕಾರ ಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ. ಅಧ್ಯಯನಕಾರರು ವಯಾಗ್ರವನ್ನು ಮೌಂ ಟೇನ್ ಸಿಕ್‌ *ನೆಸ್ ನಿವಾರಿಸಲು ಔಷಧಿಯಾಗಿ ಸಹ ಬಳಸಬಹುದು ಎಂದು ತಿಳಿಸಿದ್ದಾರೆ. ಇದು ಎತ್ತರದ ಪ್ರದೇಶಗಳಲ್ಲಿ ಪಲ್ಮನರಿ ಅಭಿದಮನಿಗಳ ಮೇಲಿನ ಒತ್ತಡವನ್ನು ನಿವಾರಿಸುತ್ತದೆ. ಹಾಗಾಗಿ ದೇಹವು ಕಡಿಮೆ ಆಮ್ಲಜನಕದಲ್ಲಿಯೂ ಸಹ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ವೈದ್ಯರು ವಯಾಗ್ರವನ್ನು ಗ ರ್ಭಾವಧಿಯಲ್ಲಿ ಸೇವಿಸುವುದರಿಂದ ಬೆಳೆಯುವ ಭ್ರೂ *ಣಗಳ ತೂಕ ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.

ಜೊತೆಗೆ ಇದರಿಂದ ಮಗುವಿನ ಆರೋಗ್ಯ ಸಹ ಸುಧಾರಿಸುತ್ತದೆ. ಹೀಗೆ ತೂಕ ಕಡಿಮೆ ಇರುವ ಮಕ್ಕಳು ಜನಿಸುವುದನ್ನು ತಡೆಯಬಹುದು ಎಂಬುದು ಅವರ ಅಭಿಪ್ರಾಯವಾಗಿದೆ. ಅಧ್ಯಯನಕಾರರು ಈ ಔಷಧಿ ಚ *ಟವಾಗಿ ಪರಿವರ್ತನೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇದು ವ್ಯಕ್ತಿಯಿಂದ ವ್ಯ ಕ್ತಿಗೆ ಬದಲಾಗುತ್ತದೆ ಎಂಬ ಮಾತನ್ನು ಸಹ ತಿಳಿಸುತ್ತಾರೆ.

ಆ ವ್ಯಕ್ತಿ ಮಾನಸಿಕವಾಗಿ ಈ ಔಷಧಿಗೆ ದಾಸನಾಗುವುದನ್ನು ತಪ್ಪಿಸಲಾಗುವುದಿಲ್ಲ ಎಂದರ್ಥ!. ಇದು ಕಾ *ಮಾಸಕ್ತಿಯನ್ನು ಹೆಚ್ಚಿಸುವುದಿಲ್ಲ. ಆದರೂ ಈ ಮಾತ್ರೆ ಸೇವಿಸಿದ ವ್ಯಕ್ತಿಗೆ ಲೈಂ *ಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂಬ ತುಡಿತ ಇರುತ್ತದೆ. ಆದ್ದರಿಂದ ಅವರು ಕಾ *ಮಾಸಕ್ತಿಯನ್ನು ತೋರಿಸಬಹುದು
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •