ಅವತ್ತು ಈ ಕಚಡಾ ವೀರಪ್ಪನ್ ನಮ್ಮ ಅ-ಣ್ಣಾವ್ರನ್ನು ಬಿ-ಡಲು ಕೇಳಿದ ಹಣ ಎಷ್ಟು ಕೋಟಿ ಗೊತ್ತಾ! ಇನ್ನೇನು ಕೇಳಿದ್ರು ಗೊತ್ತಾ

ಕಾ-ಡುಗಳ್ಳ ವೀರಪ್ಪನ್, ಈ ಹೆಸರನ್ನು ಕೇಳಿದರೆ ಕನ್ನಡಿಗರಲ್ಲಿ ಆಕ್ರೋ-ಶ ಮೂಡುತ್ತದೆ. ಕಾರಣ, ಈ ಕಾ-ಡುಗಳ್ಳ ಕರ್ನಾಟಕದ ಹೆಮ್ಮೆ, ಸಿನಿರಂಗದ ದೇವರು ಅಣ್ಣಾವ್ರನ್ನು ಕರೆದುಕೊಂಡು ಹೋಗಿದ್ದನು. 21 ವರ್ಷಗಳ ಹಿಂದೆ ಜುಲೈ 30 ರಂದು ರಾ-ತ್ರಿ ಕಾ-ಡುಗಳ್ಳ ವೀರಪ್ಪನ್ ಕನ್ನಡಿಗರ ಆರಾಧ್ಯದೈವ ಡಾ.ರಾಜ್ ಕುಮಾರ್ ಅವರನ್ನು ಕರೆದುಕೊಂಡು ಹೋಗಿದ್ದ. ಮರುದಿನ ಬೆಳಿಗ್ಗೆ ಈ ಸುದ್ದಿ ರಾಜ್ಯದ ಜನತೆಗೆ ಬರಸಿ-ಡಿಲಿನಂತೆ ಬ-ಡಿದಿತ್ತು. ಕರೆದುಕೊಂಡು ಹೋದ ನಂತರ ಸುಮಾರು 108 ದಿನಗಳ ನಂತರ ಅಣ್ಣಾವ್ರು ಕಾ-ಡುಗಳ್ಳನ ಸೆ-ರೆಯಿಂದ ಬಿ-ಡುಗಡೆಯಾಗಿ ಮನೆಗೆ ಮರಳಿದ್ದರು. ವೀರಪ್ಪನ್ ಅಣ್ಣಾವ್ರನ್ನು ಬಿ-ಡುಗಡೆ ಮಾಡಲು ಎಷ್ಟು ಹಣ ಕೇಳಿದ್ದಾ ಗೊತ್ತಾ, ತಿಳಿಯಲು ಮುಂದೆ ಓದಿರಿ..


ಗಾಜನೂರಿನ ತೋಟದ ಮನೆಯಿಂದ ಡಾ ರಾಜ್ ಕುಮಾರ್ ಮತ್ತು ಇನ್ನು ಮೂವರನ್ನು ಅಂದು ರಾ-ತ್ರಿ ಕರೆದುಕೊಂಡು ಹೋಗಿದ್ದ. ಇದರಿಂದ ಗಾ-ಬರಿಯಾದ ಪಾರ್ವತಮ್ಮ ಹಾಗೂ ಇತರ ಸಂಬಂಧಿಗಳು ತಕ್ಷಣವೇ ಅಲ್ಲಿಂದ ಚಾಮರಾಜನಗರಕ್ಕೆ ಬಂದು ಫೋನ್ ಬೂತ್ ಮೂಲಕ ಮ-ಕ್ಕಳು ಹಾಗೂ ಚಿತ್ರರಂಗದ ಇತರರಿಗೆ ಮಾಹಿತಿ ನೀಡಿದರು. ಅಂದು ರಾ-ತ್ರಿ 1.30 ರ ಸಮಯಕ್ಕೆ ಪಾರ್ವತಮ್ಮ ಅವರು, ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿ ಮಾಡಿದ್ದರು. ಮರುದಿನ ಬೆಳಗ್ಗೆಯೇ ಎಸ್ ಎಂ ಕೃಷ್ಣ ಅವರು ತಮಿಳುನಾಡಿಗೆ ಹೋಗಿ ಅಲ್ಲಿನ ಮುಖ್ಯಮಂತ್ರಿ ಕರುಣಾನಿ-ಧಿ ಅವರ ಜೊತೆ ಸಭೆ ನಡೆಸಿದ್ದರು.

ಅಣ್ಣಾವ್ರನ್ನು ತನ್ನ ಸೆ-#ರೆಯಿಂದ ಬಿ-ಡುಗಡೆ ಮಾಡಲು ವೀರಪ್ಪನ್ ಸರ್ಕಾರದ ಮುಂದೆ ಬಹಳ ಬೇ-ಡಿಕೆಗಳನ್ನು ಇಟ್ಟಿದ್ದನು. ವೀರಪ್ಪನ್ ಇಟ್ಟ ಬೇ-ಡಿಕೆಗಳೇನು ಎನ್ನುವುದರ ಬಗ್ಗೆ ತಮಿಳಿನ ಜರ್ನಲಿಸ್ಟ್ ಒಬ್ಬರು ತಾವು ವೀರಪ್ಪನ್ ಬಗ್ಗೆ ಬರೆದಿರುವ ದಿ ಲೈಫ್ ಆಂಡ್ ಫಾ-ಲ್ ಆಫ್ ವೀರಪ್ಪನ್ ಪುಸ್ತಕದಲ್ಲಿ ಬರೆದಿದ್ದಾರೆ. 21 ವರ್ಷಗಳ ಹಿಂದೆ ವೀರಪ್ಪನ್ ಇಟ್ಟಿದ್ದ ಬೇ-ಡಿಕೆ ವಿಷಯ ಈಗ ಬಹಳ ವೈ-ರಲ್ ಆಗಿದೆ. ಅಷ್ಟಕ್ಕೂ ವೀರಪ್ಪನ್ ನಮ್ಮ ಅಣ್ಣಾವ್ರನ್ನು ಬಿ-ಡಲು ಕರ್ನಾಟಕ ಸರ್ಕಾರಕ್ಕೆ ಕೇಳಿದ ಹಣ ಎಷ್ಟು ಗೊತ್ತಾ! ಗೊತ್ತಾದ್ರೆ ನಿಜ್ಜಕ್ಕೂ ಬೆ-ರಗಾಗ್ತೀರಾ

ಅಣ್ಣಾವ್ರನ್ನು ಬಿ-ಡುಗಡೆ ಮಾಡಲು ಸರ್ಕಾರದ ಬಳಿ ವೀರಪ್ಪನ್ ಕೇಳಿದ್ದು ಬರೋಬ್ಬರಿ 2000 ಕೋಟಿ ರೂಪಾಯಿಗಳು. ಇದರಲ್ಲಿ 100 ಕೋಟಿ ಲಿ-ಕ್ವಿಡ್ ಕ್ಯಾಶ್ ಇರಬೇಕು ಎಂದು ಆತ ಬೇ-ಡಿಕೆ ಇಟ್ಟಿದ್ದ. ಆ ಸಮಯದಲ್ಲಿ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ನಕ್ಕೀರನ್ ಅವರು ವೀರಪ್ಪನ್ ಜೊತೆ ಆರು ಬಾರಿ ಮಾತುಕತೆ ನಡೆಸಿ, 15 ಕೋಟಿ ರೂಪಾಯಿಗಳನ್ನು ಮೂರು ಕo-ತಿನಲ್ಲಿ ಕೊಡುವುದಾಗಿ ಮತ್ತು ಹಣ ಚಿನ್ನದ ಜೊತೆಗೆ ವೀರಪ್ಪನ್ ಇಟ್ಟಿದ್ದ ಇನ್ನಿತರ ಬೇ-ಡಿಕೆಗಳನ್ನು ಕೂಡ ಈಡೇರಿಸಲಾಗಿತ್ತು ಎಂದು ಸುಬ್ರಮಣಿಯನ್ ಎನ್ನುವ ಜರ್ನಲಿಸ್ಟ್ ಬರೆದಿರುವ ಪುಸ್ತಕದಲ್ಲಿ ತಿಳಿಸಿದ್ದಾರೆ. ಇಂತಹ ಮತ್ತಷ್ಟು ಇಂಟೆರೆಸ್ಟಿಂಗ್ ಸುದ್ದಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •