ಕನ್ನಡ ಸಿನಿಮಾರಂಗದಲ್ಲಿ ಇವರ ನಟನೆ ಬಗ್ಗೆ ಕಮೆಂಟ್ ಮಾಡದೆ ಇರುವವರೆಲ್ಲ ಹೌದು ಫ್ರೆಂಡ್ಸ್ ನಾವು ಇವತ್ತಿನ ಮಾಹಿತಿ ಅಲ್ಲಿ ಮಾತಾಡುತ್ತಾ ಇರುವುದು ನಟಿವನಿತಾ ವಾಸು ಅವರ ಬಗ್ಗೆ ನಟಿಯಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡು ವಿಲನ್ ಆಗಿಯೂ ಕಾಣಿಸಿಕೊಂಡು ಎಲ್ಲರಿಂದಲೂ ಸೈ ಅನಿಸಿಕೊಂಡ ವನಿತಾ ವಾಸು ಅವರ ಬಗ್ಗೆ ನಾವು ಈ ದಿನದ ಮಾಹಿತಿಯಲ್ಲಿ ನಮಗೆ ಒಂದಿಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇವೆ .

ಹಾಗೂ ನಟಿ ವನಿತಾ ವಾಸು ಅವರ ಬಗ್ಗೆ ನೀವು ಕೆಲವೊಂದು ವಿಚಾರಗಳಲ್ಲಿ ತಪ್ಪು ಕಲ್ಪನೆ ಮಾಡಿಕೊಂಡಿರಬಹುದು ಅದನ್ನು ಕೂಡ ತಿಳಿಸುತ್ತೇವೆ ಲೇಖನಿಯನ್ನು ಸಂಪೂರ್ಣವಾಗಿ ತಿಳಿವಳಿಕೆ ಹಾಗೂ ಮಾಹಿತಿ ತಿಳಿದ ನಂತರ ನಟಿ ವನಿತಾ ವಾಸು ಅವರ ನಟನೆಯ ಯಾವ ಸಿನಿಮಾ ನಿಮಗೆ ಇಷ್ಟ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡಿ.

ನಟಿವನಿತಾ ವಾಸು ಅವರು ಚಿಕ್ಕ ವಯಸ್ಸಿನಲ್ಲಿಯೆ ರೂಪದರ್ಶಿ ಆದವರು. ಹೌದು ಇವರು ಚಿಕ್ಕವಯಸ್ಸಿನಿಂದಲೇ ಇವರ ಬ್ಯೂಟಿ ನೋಡಿದರೆ ಎಲ್ಲರೂ ಫಿದಾ ಆಗುತ್ತಿದ್ದರಂತೆ, ಇನ್ನೂ ಕಾಲೇಜಿನಲ್ಲಿ ಸದಾಕಾಲ ನಟಿ ವನಿತಾ ವಾಸು ಅವರ ಹಿಂದೆ ಹುಡುಗರು ಸುತ್ತುತ್ತಿದ್ದರಂತೆ ಪಡ್ಡೆ ಹುಡುಗರ ನಿದ್ದೆ ಕದ್ದ ಈ ಪೋರಿ, ಚಿಕ್ಕ ವಯಸ್ಸಿನಲ್ಲಿಯೇ ಈಕೆ ಗೆ ಹಲವಾರು ಅವಕಾಶಗಳು ಬಂದಿತ್ತು ಮತ್ತು ತಮ್ಮ ಬ್ರ್ಯಾಂಡ್ ಪ್ರಮೋಟ್ ಮಾಡಿ ಅಂತ ಹಲವಾರು ಬ್ರ್ಯಾಂಡ್ ಕಂಪೆನಿ ಅವರು ಇವರ ಹಿಂದೆ ಸುತ್ತಿದ್ದು ಕೂಡ ಉಂಟು.

ಫ್ರೆಂಡ್ಸ್ ನಟಿ ವನಿತಾ ವಾಸು ಅವರು ಕನ್ನಡ ಸಿನಿಮಾ ರಂಗದಲ್ಲಿ ಹಲವು ಪ್ರತಿಷ್ಠಿತ ನಟರೊಂದಿಗೆ ಅಭಿನಯ ಮಾಡಿದ್ದಾರೆ ಅಷ್ಟೇ ಅಲ್ಲ ನಟಿ ವನಿತಾ ವಾಸು ಅವರು ಎಷ್ಟು ಅದ್ಭುತವಾಗಿ ನಟನೆ ಮಾಡುತ್ತಿದ್ದರು ಅಂದರೆ ಇವರು ವಿಲನ್ ಪಾತ್ರ ಮಾಡಿದಾಗ ಇವರ ಪಾತ್ರಕ್ಕೆ ಕಾಮೆಂಟ್ ಮಾಡದವರೇ ಇಲ್ಲ. ನಟಿ ವನಿತಾ ವಾಸು ಅವರು ಸುಂದರವಾಗಿದ್ದರೂ ಇವರ ಕಣ್ಣನ್ನು ನೋಡಿದರೆ ಎಷ್ಟೋ ಜನರು ಇವರಿಗೆ ಬಹಳ ಕೋಪ ಮತ್ತು ಇವರಿಗೆ ಬಹಳ ಅಹಂಕಾರ ಅಂತಾ ಭಾವಿಸುತ್ತಿದ್ದರು ಇವರ ವ್ಯಕ್ತಿತ್ವದ ಬಗ್ಗೆ ತಪ್ಪು ಕಲ್ಪನೆ ಮಾಡಿಕೊಂಡಿರುವವರು ಹೆಚ್ಚು ಆದರೆ ಇವರನ್ನು ಹತ್ತಿರದಿಂದ ನೋಡಿರುವ ಹಲವಾರು ನಟ ನಟಿಯರು ಮತ್ತು ಸಿನಿಮಾದಲ್ಲಿ,

ಪಾತ್ರ ಮಾಡುವ ನಟ ನಟಿಯರು ಇವರ ಬಗ್ಗೆ ಹೇಳುವುದೇನೆಂದರೆ ಇವರು ಎಲ್ಲಿ ಇರುತ್ತಾರೋ ಅಲ್ಲಿ ಬಹಳ ಪಾಸಿಟಿವ್ ಎನರ್ಜಿ ಇರುತ್ತದೆ ಮತ್ತು ಇವರೇ ಇದ್ದ ಕಡೆ ಲವಲವಿಕೆ ತುಂಬಿರುತ್ತದೆ ನಟಿ ವನಿತಾ ವಾಸು ಅವರು ಚಿತ್ರೀಕರಣದ ವೇಳೆ ಕ್ಯಾಮೆರಾ ಮ್ಯಾನ್ ನಿಂದ ಹಿಡಿದು ಡೈರೆಕ್ಟರ್ ವರೆಗೂ ಪ್ರತಿಯೊಬ್ಬರನ್ನು ಕೂಡ ಒಂದೇ ರೀತಿಯಲ್ಲಿ ಮಾತನಾಡಿಸಿಕೊಂಡು ಬರುವ ವ್ಯಕ್ತಿತ್ವ ಇವರದ್ದು ಇವರಿಗೆ ಸ್ವಲ್ಪವೂ ಅಹಂಕಾರ ಎಂಬುದು ಇಲ್ಲ ಅಂತಾ ಹೇಳಿಕೊಂಡಿದ್ದಾರೆ.

ಕಿರುತೆರೆಯಲ್ಲಿಯೂ ಮಿಂಚಿದ್ದರೂ ವನಿತಾ ವಾಸು.ಹೌದು ಮನೆಯೊಂದು 3ಬಾಗಿಲು ಎಂಬ ಧಾರಾವಾಹಿ ಮೂಲಕ ಭಾರಿ ಪ್ರಸಿದ್ಧತೆಯನ್ನು ಪಡೆದುಕೊಂಡ ಇವರು ಕಿರುತೆರೆಯಲ್ಲೂ ಸೈ ಎನಿಸಿಕೊಂಡಿದ್ದರು ಮತ್ತು ಇತ್ತೀಚೆಗೆ ಮೂಡಿ ಬಂದ ಬ್ರಹ್ಮಗಂಟು ಎಂಬ ಧಾರಾವಾಹಿಯಲ್ಲಿಯೂ ಕೂಡಾ ನಟಿವನಿತಾ ವಾಸು ಅವರು ಅಭಿನಯ ಮಾಡಿದ್ದಾರೆ.

ವನಿತಾ ವಾಸು ಅವರಿಗೆ ಕಶೀಶ್ ಎಂಬ ಮಗನಿದ್ದಾನೆ ಇವರ ಸ್ಟ್ರೆಂತ್ ವೀಕ್ನೆಸ್ ಇವರ ಮಗನೇ ಅಂತ ಇವರು ಹೇಳಿಕೊಂಡಿದ್ದರು ಇವರ ಮಗ ಅಂದರೆ ವರೆಗೆ ಬಹಳ ಪ್ರೀತಿಯಂತೆ. ಇತ್ತೀಚಿನ ದಿವಸಗಳಲ್ಲಿ ಸಿನಿಮಾಗಳಲ್ಲಿ ವನಿತಾ ವಸು ಅವರು ಕಾಣಿಸಿಕೊಳ್ಳುವುದು ಕಡಿಮೆ ಆದರೂ ಇವರ ಅಭಿಮಾನಿಗಳಿಗೆ ಇವರು ಸದಾ ಕಲಾ ಫೇವರಿಟ್ ಅಂತ ಹೇಳಬಹುದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •