ಕೆಲ ವರ್ಷಗಳ ಹಿಂದೆ ದಕ್ಷಿಣ ಭಾರತ ಚಿತ್ರರಂಗದ ಮೋಸ್ಟ್ ಸಕ್ಸಸ್ ಫುಲ್ ನಟಿಯರಲ್ಲಿ ಒಬ್ಬರು ಮಾನ್ಯ. ಮೂಲತಃ ತೇಲುಗಿನವರಾದರೂ ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಯಲ್ಲೂ ಸಾಕಷ್ಟು ಖ್ಯಾತಿ ಪಡೆದಿದ್ದ ನಟಿ ಮಾನ್ಯ. ಕನ್ನಡದಲ್ಲಿ ಹಿರಿಯ ನಟರಾದ ಡಾ.ವಿಷ್ಣುವರ್ಧನ್, ಸೇರಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಶ್ರೀಮುರಳಿ, ಆದಿತ್ಯರಂತಹ ಪ್ರಸಿದ್ಧ ಕಲಾವಿದರೊಡನೆ ಅಭಿನಯಿಸಿದರು. ಸಿನಿರಂಗದಲ್ಲಿ ಸಾಕಷ್ಟು ಹೆಸರು ಪಡೆದಿದ್ದ ಮಾನ್ಯ ದಿ-ಢೀರ್ ಎಂದು ಚಿತ್ರರಂಗದಿಂದ ಕ-ಣ್ಮರೆಯಾಗಿದ್ದರು. ಇದೀಗ ಕೆಲವು ತಿಂಗಳುಗಳಿಂದ ಇನ್ಸ್ಟಾಗ್ರಾಮ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ.


ಸಧ್ಯಕ್ಕೆ ನ್ಯೂಯಾರ್ಕ್ ನಲ್ಲಿ ವಾಸವಾಗಿದ್ದಾರೆ ನಟಿ ಮಾನ್ಯ, ಮದುವೆಯಾಗಿ ಮಕ್ಕಳಿವೆ. ಕೊಲಂಬಿಯಾ ಯೂನಿವರ್ಸಿಟಿಯ ಗಣಿತ ಮತ್ತು ಸ್ಟಾಟಸ್ತಿಕ್ಸ್ ವಿಷಯದಲ್ಲಿ ಪದವಿ ಪಡೆದು, ನ್ಯೂಯಾರ್ಕ್ ನ ಬ್ಯಾಂಕ್ ಒಂದರಲ್ಲಿ ಆಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಮಾನ್ಯ ತಮ್ಮ ಜೀವನದ ಬಗ್ಗೆ, ಕೆಲಸದ ಬಗ್ಗೆ ಶೇರ್ ಮಾಡಿಕೊಳ್ಳುತ್ತಾರೆ. ಇತ್ತೀಚೆಗೆ ಮಾನ್ಯ ಅವರ ಆ-ರೋಗ್ಯದಲ್ಲಿ ಸಮ-ಸ್ಯೆ ಉಂಟಾಗಿದ್ದು ಅದರ ಕುರಿತು ನಟಿ ಮಾನ್ಯ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಮಾನ್ಯ ಅವರಿಗೆ ಆಗಿರುವುದೇನು? ಈಗಿನ ಸ್ಥಿತಿ ಏನಾಗಿದೆ ಗೊತ್ತಾ! ತಿಳಿಯಲು ಮುಂದೆ ಓದಿ..

ಇತ್ತೀಚೆಗೆ ತಮ್ಮ ಆರೋಗ್ಯದಲ್ಲಿ ಉಂಟಾಗಿರುವ ಸ-ಮಸ್ಯೆ ಬಗ್ಗೆ ನಟಿ ಮಾನ್ಯ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ತಮಗೆ ಕುಳಿತು ಕೊಳ್ಳಲು, ನಡೆಯಲು, ಓಡಾಡಲು ಕ-ಷ್ಟವಾಗುತ್ತಿದ್ದರ ಕುರಿತು ಪೋಸ್ಟ್ ಮಾಡಿದ್ದಾರೆ. “ಮೂರು ವಾರಗಳ ಹಿಂದೆ ನಾನು ಗಾ-ಯಗೊಂಡಿದ್ದೆ. ಆಗ ನನ್ನ ದೇಹದ ಎಡಭಾಗ ಪಾ-ರ್ಶ್ವವಾಯುವಿಗೆ ತು-ತ್ತಾಗಿದೆ, ನನ್ನ ಎಡಗಾಲು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗದೇ ಇರುವ ಕಾರಣ ತು-ರ್ತು ನಿ-ಘಾ ಘ-ಟಕದಲ್ಲಿ ಚಿಕಿತ್ಸೆ ಪಡೆಯಬೇಕಾಯಿತು..” ಎಂದು ಬರೆದಿದ್ದಾರೆ ನಟಿ ಮಾನ್ಯ.

ಜೊತೆಗೆ ತಮಗೆ ನೀಡಿದ ಚಿಕಿತ್ಸೆ ಬಗ್ಗೆ ಕೂಡ ಹೇಳಿಕೊಂಡಿದ್ದಾರೆ. “ಬೆ-ನ್ನಿಗೆ ಸ್ಟಿ-ರಾಯ್ಡ ಇo-ಜೆಕ್ಷನ್ ನೀಡಲಾಗಿತ್ತು. ಕರೋ-ನ ಕಾರಣದಿಂದಾಗಿ ಆ-ಸ್ಪತ್ರೆಯೊಳಗೆ ಯಾರಿಗು ಪ್ರವೇಶವಿಲ್ಲ. ಹಾಗಾಗಿ ನಾನು ಒo-ಟಿಯಾಗಿದ್ದೇನೆ, ಆದಷ್ಟು ಬೇಗ ಗು-ಣಮುಖಳಾಗುತ್ತೇನೆ ಎಂಬ ನಂಬಿಕೆ ನನಗಿದೆ. ಮತ್ತೆ ಮೊದಲಿನ ಸ್ಥಿ-ತಿಗೆ ಬರಲು ಬಹಳ ಪ್ರಯತ್ನ ಪಡುತ್ತಿದ್ದೇನೆ. ಕಳೆದ ಮೂರು ವಾರಗಳಿಂದಲು ಕೂಡ ಸರಿಯಾಗಿ ನಡೆಯಲು, ಕೂರಲು, ಮ-ಲಗಲು ಆಗುತ್ತಿಲ್ಲ, ನಾನು ಮತ್ತೆ ಡ್ಯಾನ್ಸ್ ಮಾಡಲು ಸಾಧ್ಯವಿಲ್ಲ ಎಂದು ಭಾವಿಸಿದ್ದೆ ಆದರೆ ವೈದ್ಯರು ನಿಧಾನವಾಗಿ ಚೇ-ತರಿಸಿಕೊಂಡ ನಂತರ ಡ್ಯಾನ್ಸ್ ಮಾಡಬಹುದು ಎಂದಿದ್ದಾರೆ.

ನಾನು ನಿಧಾನವಾಗಿ ಗು-ಣಮುಖಳಾಗುತ್ತಿದ್ದು ಇದಕ್ಕಾಗಿ ಆ ದೇ-ವರಿಗೆ ಧನ್ಯವಾದ ತಿಳಿಸುತ್ತೇನೆ. ಜೀವನದಲ್ಲಿ ನಿಮ್ಮನ್ನು ನೀವು ಯಾವುದೇ ಕಾರಣಕ್ಕೂ ಬಿ-ಟ್ಟುಕೊಡಬೇಡಿ. ಪ್ರತಿಯೊಂದು ಚಿಕ್ಕ ವಿಷಯಕ್ಕೂ ಹೋ-ರಾಟ ಮಾಡಿ. ಅದು ನಿಮ್ಮನ್ನು ಬಲಪಡಿಸುತ್ತದೆ ಎಂಬ ನಂಬಿಕೆಯನ್ನು ನಾನು ನೀಡುತ್ತೇನೆ. ನಾನು ಮತ್ತೆ ಗೆದ್ದು ಬರುತ್ತೇನೆ. ಮತ್ತೆ ಡ್ಯಾನ್ಸ್ ಮಾಡುತ್ತೇನೆ..” ಎಂದು ಬರೆದುಕೊಂಡಿದ್ದಾರೆ ನಟಿ ಮಾನ್ಯ. ಆದಷ್ಟು ಬೇಗ ಇವರು ಗು-ಣಮುಖರಾಗಲಿ ಎಂದು ಪ್ರಾರ್ಥಿಸೋಣ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •