ಫೆಬ್ರವರಿ ತಿಂಗಳು ಬಂತೆಂದರೆ ಸಾಕಷ್ಟು ಯುವ ಪ್ರೇಮಿ ಚಿಟ್ಟೆಗಳಿಗೆ ಎಲ್ಲಿಲ್ಲದ ಹರುಷ, ಸಂತೋಷ, ಜೊತೆಗೆ ತುಂಬಾ ಖುಷಿಯಾಗುತ್ತದೆ ಕೂಡ. ಹುಡುಗಿಯರು ತಮ್ಮ ಪ್ರಿಯಕರ ಕೊಟ್ಟ ಗಿಫ್ಟ್ ಗಳನ್ನು ಚಾಕಲೇಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ, ಇದೆ ಫೆಬ್ರವರಿ14 ರಂದು ಪ್ರೇಮಿಗಳ ದಿನಾಚರಣೆಯನ್ನ ಆಚರಣೆ ಮಾಡುತ್ತಾರೆ. ಇಷ್ಟಕ್ಕೆ ಆದ್ರೆ ಯಾರಿಗೂ ಬೇಸರ ಆಗುವುದಿಲ್ಲ, ಆದರೆ ಇಲ್ಲೊಂದು ಜೋಡಿ ಮಾಡಿರುವ ಕೆಲಸ ನೋಡಿ ಸಾಮಾನ್ಯ ಜನರೇ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.  

ಹೌದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ನಿಂತಿದ್ದ ಈ ಯುವ ಜೋಡಿ, ಅಲ್ಲೇ ಬಸ್ಸಿನ ಹಿಂಭಾಗಕ್ಕೆ ಹೋಗಿ, ಒಬ್ಬರನ್ನೊಬ್ಬರು ತಬ್ಬಿಕೊಂಡು ತುಂಬಾ ಕೆಟ್ಟದಾಗಿ ವರ್ತಿಸಿ, ಸಾರ್ವಜನಿಕ ಸ್ಥಳದಲ್ಲಿ ಕಿಸ್ ಮಾಡಿದ್ದಾರೆ. ಜೋಡಿ ಒಬ್ಬರನ್ನೊಬ್ಬರು ತಬ್ಬಿಕೊಂಡು ತೋರುತ್ತಿದ್ದ ಈ ಅಸಹ್ಯ ವರ್ತನೆ ನೋಡಿ ಸಾಮಾನ್ಯ ಜನರು ತಮ್ಮ ಆಕ್ರೋಶವನ್ನು ಹೊರಹಾಕಿ, ಸಾರ್ವಜನಿಕ ಸ್ಥಳಗಳಲ್ಲಿ ಇಷ್ಟು ಕೆಟ್ಟದಾಗಿ ವರ್ತಿಸದ  ಹಾಗೆ ಆಗ್ರಹಿಸಿದ್ದಾರೆ. ಹೌದು ಸ್ನೇಹಿತರೆ ಕೆ ಆರ್ ಪೇಟೆ ಬಸ್ ಸ್ಟಾಪ್ ನಲ್ಲಿ ನಡೆದ ಈ ಜೋಡಿಯ ದೃಶ್ಯ ಇದೀಗ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ.  

ವ್ಯಾಲೆಂಟೈನ್ಸ್ ಡೇ ಗೂ ಮುನ್ನ ಈ ರೀತಿ ಅಸಹ್ಯವಾಗಿ ನಡೆದುಕೊಂಡ ಈ ಜೋಡಿ ನೋಡಿದರೆ, ನಿಜವಾಗಲೂ ಇವರು ನಿಜ ಪ್ರೀತಿಯನ್ನೇ ಮಾಡುತ್ತಾರೋ ಎಂದು ಅನುಮಾನ ಕೂಡ ಸಾಕಷ್ಟು ಜನರಿಗೆ ಅನುಮಾನವೇ ವ್ಯಕ್ತವಾಗಿದೆ. ಹಾಗಾಗಿ ಈ ಜೋಡಿ ಸಾರ್ವಜನಿಕವಾಗಿ ಚುಂ*ಬನ ಮಾಡಿದ್ದು ಎಲ್ಲಾ ಪ್ರೇಮಿಗಳಿಗೂ ಕೆಟ್ಟ ಹೆಸರು ತಂದಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಈ ಮೇಲಿನ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿ, ಮತ್ತು ಈ ಮಾಹಿತಿಯನ್ನು ಶೇರ್ ಕೂಡ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •