ಬಿಗ್ ಬಾಸ್ ಕನ್ನಡ ಸೀಸನ್ 8ರ ಮೊದಲ ವಾರ ಬಹಳ ಟ್ವಿ’ಸ್ಟ್ ಗಳಿಂದ ಕೂಡಿತ್ತು. ಈ ಬಾರಿ ಬಿಗ್ ಬಾಸ್ ನೀಡಿದ್ದ ಟಾಸ್ಕ್ ಬಹಳ ವಿಭಿ’ನ್ನವಾಗಿತ್ತು. ಸ್ಪರ್ಧಿಗಳಲ್ಲಿ ಕೂಡ ಮೊದಲ ವಾರವೇ ಹಲವಾರು ಭಾವನೆಗಳು ವ್ಯಕ್ತವಾಗಿದೆ. ಮೊದಲ ವಾರವೇ ಕೆಲವು ಸ್ಪರ್ಧಿಗಳು ಅತ್ತರು, ಕೆಲವರು ನಕ್ಕು ಎಂಜಾಯ್ ಮಾಡಿದರು, ಕೆಲವರು ಕೋ-ಪ ಗೊಂಡರು. ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಬಹಳ ಸ್ವಾ-ರಸ್ಯಕರವಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಮನೆಯ ಸದಸ್ಯರೆಲ್ಲರೂ ಜೊತೆಯಾಗಿ ಕುಳಿತರೆ ಅಲ್ಲಿ ಮಾತುಕತೆ, ಹರಟೆ, ನಗು ಯಾವುದಕ್ಕೂ ಎಲ್ಲೇ ಇಲ್ಲ. ಎಲ್ಲಾ ಸದಸ್ಯರು ಒಬ್ಬರನ್ನೊಬ್ಬರು ರೇ’ಗಿಸುತ್ತಾ ಎಂಜಾಯ್ ಮಾಡುತ್ತ ಇರುವುದನ್ನು ನೋಡಲು ವೀಕ್ಷಕರಿಗು ಕೂಡ ಖುಷಿಯಾಗುತ್ತದೆ.


ಬಿಗ್ ಬಾಸ್ 8 ರಲ್ಲಿ ಈ ಬಾರಿ ಮನರಂಜನೆಗೆ ಯಾವ ಕೊರತೆ ಕೂಡ ಇಲ್ಲ. ಲ್ಯಾಗ್ ಮಂಜು ಅವರು ಎಲ್ಲಾ ಸ್ಪರ್ಧಿಗಳ ಜೊತೆ ಮಾಡುವ ತಮಾಷೆಯಿಂದ ಎಲ್ಲರೂ ನಗುನಗುತ್ತಾ ಇದ್ದಾರೆ. ಮನೆಯ ವಾಸದ ನಾಲ್ಕನೇ ದಿನ ವೈಷ್ಣವಿ ಅವರು ಮಂಜು ಅವರ ಬಗ್ಗೆ ಹೇಳಿದ ಪೋಲಿ ಜೋಕ್ ಇಂದಾಗಿ ಮನೆಯ ಎಲ್ಲಾ ಸದಸ್ಯರು ಹೊ’ಟ್ಟೆ ಹು’ಣ್ಣಾಗುವಷ್ಟು ನಕ್ಕಿದ್ದಾರೆ. ನಾಲ್ಕನೇ ದಿನ ಗಾರ್ಡನ್ ಏರಿಯಾದಲ್ಲಿ ಮನೆಯ ಸದಸ್ಯರೆಲ್ಲರೂ ಜೊತೆಯಾಗಿ ಕುಳಿತು ಹರಟೆ ಹೊಡೆಯುತ್ತಿದ್ದರು. ಆ ಸಮಯದಲ್ಲಿ ಆಗಿದ್ದೇನು ಗೊತ್ತಾ, ಮುಂದೆ ಓದಿರಿ

ಅದೇ ಸಮಯದಲ್ಲಿ ದಿವ್ಯ ಉರುಡುಗ ಅವರು ಮಂಜು ಅವರ ತಲೆಗೆ ಮ-ಸಾಜ್ ಮಾಡುತ್ತಿದ್ದರು, ಆಗ ಮಂಜು ಅವರು “ನೀವು ನಿಮ್ಮ ಬೆರಳಿನಲ್ಲೇ ಡ್ಯಾನ್ಸ್ ಮಾಡುತ್ತೀರಿ, ಅದೇ ರೀತಿ ನಮ್ಮ ಮಾವನಿಗೂ ಮ-ಸಾಜ್ ಮಾಡಿದರೆ ಅವರು ಸುಮ್ಮನಾಗಬಹುದೇನೋ..” ಎಂದು ಹೇಳಿ, ನಂತರ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ದಿನ ಕನ್ನಡಕ ಧರಿಸಿದ್ದೆ ಈಗ ಯಾವ ಶೋಕಿಗೋಸ್ಕರ ಕನ್ನಡಕ ಧರಿಸಲಿ ಎನ್ನುತ್ತಾರೆ. ಆಗ ವಿಶ್ವನಾಥ್ ಅವರು ನಿಮ್ಮ ಕ’ಣ್ಣಿಗೋಸ್ಕರ ಧರಿಸಿ ಎನ್ನುತ್ತಾರೆ. ಅದೇ ಸಮಯಕ್ಕೆ ಮಂಜು ಅವರು “ನನಗೆ ಹೀಟ್ ಆಗಿದೆ..” ಎನ್ನುತ್ತಾರೆ. ಆಗ ವಿಶ್ವನಾಥ್ ಮತ್ತು ಮಂಜು ನಡುವೆ ನಡೆಯುತ್ತಿದ್ದ ಸಂಭಾಷಣೆ ಮಧ್ಯದಲ್ಲಿ ಬಂದ ವೈಷ್ಣವಿ ಅವರು “ಮಂಜು ಅವರಿಗೆ ಈಗಷ್ಟೇ ಮದುವೆಯಾಗಿದೆ. ಅದರಿಂದಾಗಿ ಹೀಟ್ ಆಗಿದೆ..” ಎನ್ನುತ್ತಾರೆ.

ಮೊದಲಿಗೆ ವೈಷ್ಣವಿ ಯಾವ ಅರ್ಥದಲ್ಲಿ ಹೇಳಿದರು ಎಂಬುದು ಮನೆಯ ಸದಸ್ಯರಿಗೆ ಅರ್ಥವಾಗಲಿಲ್ಲ. ಅರ್ಥವಾದ ನಂತರ ಎಲ್ಲರೂ ವೈಷ್ಣವಿ ಹೇಳಿದ ಜೋಕ್ ಗೆ ಹೊ-ಟ್ಟೆ ಹು-ಣ್ಣಾಗುವಷ್ಟು ನಕ್ಕರು. ಸೈಲೆಂಟ್ ಆಗಿರುತ್ತಿದ್ದ ವೈಷ್ಣವಿ ಈ ರೀತಿ ಜೋಕ್ ಮಾಡಿದ್ದು, ವೀಕ್ಷಕರಿಗು ಕೂಡ ಆಶ್ಚರ್ಯ ಉಂಟುಮಾಡಿತು. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಬಿಗ್ ಬಾಸ್ ಕನ್ನಡದ ಬಗ್ಗೆ ಬೇರೆ ಎಲ್ಲಾ ಲೇಟೆಸ್ಟ್ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •