ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸನ್ನಿಧಿ ಹಾಗು ಸಿಧಾರ್ಟ್ ನಡುವೆ ಇರುವ ಪ್ರೀ’ತಿ, ಪ್ರೇಮವನ್ನು ಬಹಳ ಸುಂದರವಾಗಿ ತೋರಿಸಲಾಗಿತ್ತು. ಧಾರಾವಾಹಿಯಲ್ಲಿ ಸದ್ಯ ಇವರಿಬ್ಬರ ಮುದ್ದಾದ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈ’ರಲ್ ಆಗಿದೆ. ಸನ್ನಿಧಿ ಹಾಗು ಸಿಧಾರ್ಟ್ ಅವರ ಸುಂದರ ಕ್ಷಣಗಳನ್ನು ನೀವು ಇಲ್ಲಿನ ಫೋಟೋಗಳನ್ನು ನೋಡಬಹುದು. ಸದ್ಯ ಸನ್ನಿಧಿ (ವೈಷ್ಣವಿ) ಅವರು ಬಿಗ್ ಬಾಸ್ ಸ್ಪರ್ದಿಯಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಹೇಳಿದ ಎಲ್ಲಾ ಟಾಸ್ಕ್ ಗಳಲ್ಲಿ ಕೂಡ ಅಚ್ಚು ಕಟ್ಟಾಗಿ ಆಡಿ ಜನ ಮೆಚ್ಚುಗೆಗೆ ಕಾರಣವಾಗಿದ್ದಾರೆ.

ಇದಲ್ಲದೆ ವೈಷ್ಣವಿ ಅವರು ಈ ಬಾರಿ ಬಿಗ್ ಬಾಸ್ 8 ರ ಫಿನಾಲೆಗೆ ಹೋಗುವುದು ಖಚಿತ ಎಂದು ಜನರು ಸೋಶಿಯಲ್ ಮೀಡಿಯಾದಲ್ಲಿ ಮಾತಾಡುತಿದ್ದಾರೆ. ಇದಲ್ಲದೆ ಸನ್ನಿಧಿ (ವೈಷ್ಣವಿ) ಅವರು ಬಿಗ್ ಬಾಸ್ ಮನೆಯಲ್ಲಿ ಬೇರೆ ಸ್ಪರ್ದಿಗಳ ಜೊತೆ ಬಹಳ ಸಭ್ಯವಾಗಿ ಇದ್ದು, ಇವರ ನಡತೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇದಲ್ಲದೆ ವೈಷ್ಣವಿ ಅವರು ಬಹಳ ಸರಳಜೀ’ವಿ. ಸದಾ ಚೂಡಿದಾರ್ ಉ’ಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗೆ ಬಿಗ್ ಬಾಸ್ ಎಪಿಸೋಡ್ ಒಂದರಲ್ಲಿ ವೈಷ್ಣವಿ ಅವರು ಅಗ್ನಿಸಾಕ್ಷಿ ಬಗ್ಗೆ ಹೇಳಿದ್ದೇನು ಗೊತ್ತಾ!

ಇತ್ತೀಚಿಗೆ ವೈಷ್ಣವಿ ಅವರು ಬಿಗ್ ಬಾಸ್ ಮನೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಬಗ್ಗೆ ಮಾತಾಡುತ್ತಾ “ನಾನು ಮತ್ತು ಸಿದ್ದಾರ್ಥ್ ನಿಜವಾಗಲೂ ಗoಡ ಹೆoಡತಿ ಎಂದು ಜನರು ತಿಳಿದು ಕೊಂಡು ಬಿಟ್ಟಿದ್ದರು” ಎಂದು ಹೇಳಿ ನಕ್ಕಿದ್ದಾರೆ ವೈಷ್ಣವಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಬಿಗ್ ಬಾಸ್ ಕನ್ನಡದ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿಯನ್ನು ತಪ್ಪದೆ ಲೈಕ್ ಮಾಡಿ ಹಾಗು ನಿಮ್ಮ ಅನಿಸಿಕೆಯನ್ನು ಶೇರ್ ಮಾಡಿ.

2013 ರಲ್ಲಿ ಟಿವಿಯಲ್ಲಿ ಪ್ರಸಾರ ವಾಗುತ್ತಿದ್ದ ಅಗ್ನಿ ಸಾಕ್ಷಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ! ಆ ಕಾಲದಲ್ಲಿ ಬಹಳ ಫೇಮಸ್ ಆಗಿತ್ತು ಅಗ್ನಿಸಾಕ್ಷಿ ಧಾರಾವಾಹಿ. ಈ ಧಾರಾವಾಹಿಯಲ್ಲಿ ಸನ್ನಿಧಿ ಪಾತ್ರದಲ್ಲಿ ವೈಷ್ಣವಿ ಹಾಗು ಸಿದ್ಧಾರ್ಥ್ ಪಾತ್ರದಲ್ಲಿ ವಿಜಯ್ ಸೂರ್ಯ ಅವರು ನಟಿಸಿದ್ದರು. ಅವತ್ತು ಈ ಇಬ್ಬರ ಜೋಡಿ ಕನ್ನಡ ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿತ್ತು. ಸದ್ಯ ವಿಜಯ್ ಸೂರ್ಯ ಅವರು ಸಾಕಷ್ಟು ಸಿನಿಮಾಗಳಲ್ಲಿ, ಬೇರೆ ಧಾರಾವಾಹಿಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡುತ್ತಿದ್ದು, ಇತ್ತ ಸನ್ನಿಧಿ (ವೈಷ್ಣವಿ) ಅವರು ಈ ಬಾರಿಯ ಬಿಗ್ ಬಾಸ್ ಸೀಸನ್ 8 ರ ಸ್ಪರ್ದಿಯಾಗಿದ್ದರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸನ್ನಿಧಿ ಹಾಗು ಸಿದ್ದಾರ್ಥ್ ಅವರ ಕ್ಯೂಟ್ ಹಾಗು ಹಾ-ಟ್ ಕ್ಷಣಗಳು ವೈ-ರಲ್ ಆಗುತ್ತಿವೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •