ನಟಿ ವೈಷ್ಣವಿ ಗೌಡ ರವರ ಮದುವೆ,ಹುಡುಗ ಯಾರು ಗೊತ್ತಾ?

Cinema/ಸಿನಿಮಾ Home Kannada News/ಸುದ್ದಿಗಳು Serial/ಧಾರಾವಾಹಿ

ಪ್ರಿಯ ವೀಕ್ಷಕರೆ ಕಿರುತರೆ ನಟನೆ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟು ತನ್ನ ಮುದ್ದಾದ ಮುಖ, ಸಿಹಿಯಾದ ಮಾತಿನಿಂದ ಎಲ್ಲರ ಮನ ಗೆದ್ದಿದ್ದು ಬಿಗ್ ಬಾಸ್ ಸ್ಪರ್ಧಿ ಯಾಗಿದ್ದ ವೈಷ್ಣವಿ ಗೌಡ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಲರ್ ಫುಲ್ ಆಗಿ ಫೋಟೊಗೆ ಪೊಸ್ ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ಮದುವೆ ದಿನಾಂಕ ಹಾಗೂ ತಾನು ಮದುವೆಯಾಗುವ ಹುಡುಗ ಯಾರೆಂದು ಹೇಳಲಿದ್ದಾರೆ.

ವೈಷ್ಣವಿ ಕೈ ಹಿಡಿಯುವ ಆ ಅದೃಷ್ಟವಂತ ಯಾರು, ಮದುವೆ ದಿನಾಂಕ ಯಾವುದು ಅಂತೀರಾ ಇಲ್ಲಿದೆ ನೋಡಿ.. ದೇವಿ ಧಾರಾವಾಹಿಯಲ್ಲಿ ನಟಿಸುವುದರ ಮೂಲಕ ‌ಕಿರುತೆರೆಗೆ ಹೆಜ್ಜೆ ಹಾಕಿದ ವೈಷ್ಣವಿ ಗೌಡ ಇದೆ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಇಡೀ ಕರ್ನಾಟಕದ ಮೂಲೆಮೂಲೆಗಳಲ್ಲಿ ಇವರ ಅಭಿಮಾನಿಗಳಿದ್ದಾರೆ. ದೇವಿ ಧಾರಾವಾಹಿಯ ನಂತರ ಇವರಿಗೆ ಜನಪ್ರಿಯ ತಂದು ಕೊಟ್ಟ ಧಾರಾವಾಹಿ ಅಗ್ನಿಸಾಕ್ಷಿ.

ಹಾಟ್ ಅವತಾರದಲ್ಲಿ ಅಗ್ನಿ ಸಾಕ್ಷಿ ವೈಷ್ಣವಿಗೌಡ ಫೋಟೋ ಶೂಟ್!- Kannada Prabha

ಅಗ್ನಿ ಸಾಕ್ಷಿಯಲ್ಲಿ ನಟಿಸುವುದರ ಮೂಲಕ ಮತ್ತಷ್ಟು ಅಭಿಮಾನಿಗಳ ಮನೆ ಮನದಲ್ಲಿ ತಮ್ಮದೆ ಸ್ಥಾನವನ್ನು ಗಿಟ್ಟಿಸಿಕೊಂಡರು ವೈಷ್ಣವಿ. ಬಿಗ್ ಬಾಸ್ ಸಿಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ ರು ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದ ವೈಷ್ಣವಿ ಗೌಡ ಟ್ಯಾರೋ ಕಾರ್ಡ್ ರೀಡಿಂಗ್ ವಿಡಿಯೋವನ್ನು ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಜಯಶ್ರೀ ಹೆಸರಿನ ಟ್ಯಾರೋ ಕಾರ್ಡ್ ರೀಡರ ಅವರು ವೈಷ್ಣವಿ ಮದುವೆ 8 ದಿನಗಳಲ್ಲಿ, 8 ವಾರ ಅಥವಾ 8 ತಿಂಗಳಲ್ಲಿ ನಡೆಯಲಿದೆ ಎಂದಿದ್ದಾರೆ. ಮದುವೆಗೆ ಹೊಸ ಸಂಬಂಧ ಇದಾಗಿದ್ದು ಸಿಂಪಲ್ ಹುಡುಗ ಇವರ ಕೈಹಿಡಿಯಲಿದ್ದಾನೆ‌. ವೃಷ್ಣವಿ ಅವರ ಗುಣ ಸ್ವಭಾವ, ನಡೆನುಡಿಗೆ ಹೇಳಿ ಮಾಡಿಸಿದ ಮನಸ್ಥಿತಿಯ ಹುಡುಗ ಆಗಿರುತ್ತಾನಂತೆ.

Vaishnavi Gowda Age, Height, Weight, Body, Husband, Caste, Religion, Net Worth, Assets, Salary, Family, Affairs, Wiki, Biography, Movies, Shows, Photos, Videos and More

ಇವರ ಮದುವೆಯ ವಿಚಾರದಲ್ಲಿ ತುಂಬಾನೇ ಕಾಂಪಿಟೇಷನ್‌ ಇರಲಿದ್ದು ತುಂಬಾ ಹುಡುಗರು ಬರಲಿದ್ದಾರೆ’ ಎಂದು ಜಯಶ್ರೀ ಅವರು ಹೇಳಿದ್ದಾರೆ. ನೀವು ನಿಮಗೆ ಒಪ್ಪುವ ಹುಡುಗನನ್ನು ಹುಡುಕುತ್ತೀರಿ, ಅದಷ್ಟೆ ಅಲ್ಲದೆ ವಿದೇಶ ಪ್ರಯಾಣ, ಮದುವೆ ಆದ್ಮೇಲೂ ಕೆಲಸದಲ್ಲಿ ಬ್ಯುಸಿಯಾಗಿರುತ್ತೀರಿ ಎಂದಿದ್ದಾರೆ.ನೀವು ಆಯ್ಕೆ ಮಾಡಿಕೊಳ್ಳುವ ಹುಡುಗ ಸಖತ್ ಹ್ಯಾಂಡ್ ಸಮ್ ಆಗಿದ್ದು ನಿಮ್ಮ ಜೀವನದ ಎಲ್ಲ‌ ಸಂದರ್ಭದಲ್ಲಿ ಜೊತೆಯಾಗಿರಲಿದ್ದಾನೆ ಎಂದಿದ್ದಾರೆ.‌ ಇನ್ನು ಈ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದ್ದು ಗೌಡರ ಹುಡುಗಿ ಕೈ ಹಿಡಿಯುವ ಹೀರೊ ಯಾರು ಎಂದು ಕಾದು ನೋಡಬೇಕಿದೆ.

actress vaishnavi gowda Archives - Prajaastra

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...