ಹೌದು ಸ್ನೇಹಿತರೆ ಈಗಾಗಲೇ ಎಲ್ಲರಿಗೂ ಗೊತ್ತಿರುವ ಹಾಗೆ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳು ಸಾಮಾನ್ಯವಾಗಿ ದೊಡ್ಡವರಾದ ಬಳಿಕ ಎಲ್ಲರಿಗೂ ಗೊತ್ತೆ ಆಗುತ್ತವೆ. ದಾಂಪತ್ಯ ಜೀವನದಲ್ಲಿ ಮಾತ್ರವಲ್ಲದೇ ಗಂಡು-ಹೆಣ್ಣಿನ ಸಂಬಂಧದ ಬಗ್ಗೆಯೂ ಗೊತ್ತಿರುತ್ತದೆ. ಗಂಡು-ಹೆಣ್ಣು ವಯಸ್ಸಿಗೆ ಬಂದ ಮೇಲೆ ಮದುವೆಯಾದ ಬಳಿಕ ಮಿಲನ ಹೊಂದಿ ಯಾವ ರೀತಿ ಅನುಭವ ಆಗುತ್ತದೆ, ಮಿಲನ ಹೊಂದುವ ಉದ್ದೇಶ ಏನು,ಭವಿಷ್ಯದಲ್ಲಿ ತಮ್ಮ ಇಷ್ಟದ ಪ್ರಕಾರವೇ ನಡೆಯುವ ಕೆಲ ವಿಚಾರಗಳಿಗಾಗಿಯೋ, ಅಥವಾ ಜೀವನದಲ್ಲಿ ಏನೇನೆಲ್ಲಾ ನಡೆಯುತ್ತದೆಯೋ ಅದು ನಡೆಯಲೇಬೇಕು ಇದು ನಿಸರ್ಗದ ನಿಯಮ ಸಹ ಆಗಿದೆ.