ಹೌದು ಮನುಷ್ಯನಿಗೆ ಜೀವನದಲ್ಲಿ ಯಾವುದೆಲ್ಲ ಅನಿವಾರ್ಯತೆ ಮತ್ತು ಅತ್ಯಾಕರ್ಷಕವಾಗಿರುತ್ತದೆ ಮತ್ತು ಜೀವನದಲ್ಲಿ ಕೆಲವುಗಳನ್ನು ಮಾಡಲೇಬೇಕಾಗಿರುವ ವಿಚಾರಗಳ ರೀತಿಯೇ, ಈ ಮಿಲನ ಕೂಡ ಒಂದಾಗಿದೆ. ಹೌದು ಜೀವನದಲ್ಲಿ ಪ್ರತಿಯೊಂದು ಹೆಣ್ಣಿಗೂ ಮತ್ತು ಪ್ರತಿಯೊಂದು ಗಂಡಿಗೂ ಮದುವೆ ಅನಿವಾರ್ಯ, ಮತ್ತು ಅವಶ್ಯಕ ಕೂಡ ಹೌದು. ಜೊತೆಗೆ ಮದುವೆಯಾಗುವುದು ಮುಂದಿನ ತಮ್ಮ ಸಂತತಿ ಬೆಳೆಸುವುದಕ್ಕೆ, ಮತ್ತು ತಮ್ಮ ಕುಟುಂಬದ ಬಳ್ಳಿಯ ನೆಲೆಯನ್ನು ಸಾಕಷ್ಟು ವರ್ಷಗಳ ಕಾಲ ಬೇರೂರುವಂತೆ ಮಾಡುವ ವಿಧಾನಕ್ಕೆ ಮದುವೆಯಾದ ಬಳಿಕ ಮಿಲನವನ್ನು ನವದಂಪತಿಗಳು ಹೊಂದಲೇ ಬೇಕಾಗಿರುತ್ತದೆ.

ಜೊತೆಗೆ ಎಲ್ಲರಿಗೂ ಕೂಡ ಈ ಮಿಲನ ಎನ್ನುವುದು ತುಂಬಾ ಅತ್ಯವಶ್ಯಕ. ಜೊತೆಗೆ ಇದರಿಂದ ತುಂಬಾ ಒಳ್ಳೆಯದು ಕೂಡ ಇದೆ. ಹೌದು ಮಿಲನ ಎನ್ನುವುದು ಪ್ರತಿಯೊಂದು ಗಂಡು-ಹೆಣ್ಣಿಗೆ ಅದೇನೋ ತಿಳಿಯದ  ಸ್ವಲ್ಪಹೊತ್ತಿನ ಸುಖಕ್ಕಾಗಿ, ಮಿಲನ ಹೊಂದುವುದು ಅತ್ಯವಶ್ಯಕವಾಗಿದೆ. ಮತ್ತು ಮದುವೆಯಾದ ಬಳಿಕ ನಿಯಮಿತ ಮಿಲನ ಹೊಂದಿದರೆ, ಇದರಿಂದ ತುಂಬಾ ಲಾಭಗಳಿವೆ ಎಂದು ಈಗಾಗಲೇ ಸಂಶೋಧಕರು ಹೇಳಿದ್ದಾರೆ. ಆದರೆ ಇದು ಮಿತಿ ಮೀರಿದರೆ ಏನೆಲ್ಲಾ ಅನಾಹುತಗಳು ಯಾವ ರೀತಿ ನಿಮ್ಮನ್ನು ಇದು ಹಾಳುಮಾಡುತ್ತದೆ ಎಂಬುದಾಗಿ ಇಂದು ಈ ಲೇಖನದಲ್ಲಿ ಹೇಳಿದ್ದೇವೆ. 

useful-information

ಹೌದು ಗೆಳೆಯರೇ ಪ್ರತಿಯೊಬ್ಬರೂ ಮದುವೆಯಾದ ಬಳಿಕ, ಇದನ್ನು ಮಾಡುವುದು ಇದ್ದೇ ಇರುತ್ತದೆ. ಆದರೆ ಇದು ಅತಿ ಹೆಚ್ಚಾಗುತ್ತಾ ಹೋದಂತೆ ಮನುಷ್ಯನ ಯೋಚನೆ ಮಾಡುವ ವಿಧಾನದ ಮೇಲೆ ದೊಡ್ಡ ಹೊಡೆತ ನೀಡುತ್ತದೆ. ಮತ್ತು ಏಕಾಗ್ರತೆ ಕಳೆದುಕೊಳ್ಳುತ್ತಾರೆ, ಯಾವಾಗಲೂ ಅಶ್ಲೀಲವಾಗಿ ಯೋಚನೆ ಮಾಡುತ್ತಾರೆ, ಇದರಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಬೇರೆ ಮನೆಯ ಹೆಣ್ಣುಮಕ್ಕಳ ಮೇಲೆಯೂ ಕೂಡ ಅದೇ ರೀತಿ ಯೋಚನೆ ಮಾಡುತ್ತಾರೆ. ಮತ್ತು ನಿಮ್ಮ ಜೀವನದಲ್ಲಿ ನೀವು ಮಾಡುವ ಸಾಧನೆಯನ್ನು ಬಿಟ್ಟು ಹೆಚ್ಚು ಇದಕ್ಕೆ ಸಮಯ ಕೊಟ್ಟರೆ, ಮಧ್ಯವರ್ತಿಯಾಗಿ ಜೀವನ ಮಾಡಿ ಮಧ್ಯಮಾವಸ್ಥಿಯಲ್ಲಿಯೇ ಸಾಯಬೇಕಾಗುತ್ತದೆ.

ಜೊತೆಗೆ ದಿನವಿಡಿ ದೇಹ ಸಂಪರ್ಕ ಹೊಂದುವ ವಿಚಾರಕ್ಕಾಗಿ ನಿಮ್ಮ ಮೆದುಳು, ನಿಮ್ಮನ್ನು ಪ್ರೇರೇಪಿಸುತ್ತದೆ. ಜೊತೆಗೆ ಕಾಮವು ನಿಮ್ಮನ್ನು ಅದರ ಹಿಡಿತದಲ್ಲಿ ಇಟ್ಟುಕೊಳ್ಳುವುದಕ್ಕೆ ಪ್ರಯತ್ನಿಸುತ್ತದೆ, ಮತ್ತು ಇದರಲ್ಲಿ ಹೆಚ್ಚು ವೇಳೆ ಕಳೆದು ಕಳೆದು, ನೀವು ಕಾಮದ ಗುಲಾಮರಾಗಿ ಬದಲಾಗುತ್ತಿರ, ಹಾಗಾಗಿ ಗಂಡು-ಹೆಣ್ಣಿಗೆ ಮಿಲನ ಅವಶ್ಯಕವೇ, ಆದರೆ ಮಿತವಾಗಿದ್ದರೆ ಎಲ್ಲವೂ ಚೆಂದ, ಇಲ್ಲವಾದರೆ ಸಾಕಷ್ಟು ರೋಗಗಳಿಗೆ ತುತ್ತಾಗಿ ಸಣ್ಣ ವಯಸ್ಸಿನಲ್ಲಿಯೇ ಎಲ್ಲ ಎನರ್ಜಿ ಕಳೆದುಕೊಂಡು, ಯಾವ ಕೆಲಸಗಳಿಗೆ ಉತ್ಸಾಹವಿಲ್ಲದೆ ಸುಮ್ಮನೆ ಜೀವನ ನಡೆಸಬೇಕಾಗುತ್ತದೆ. ಮತ್ತು ಮುಖದಲ್ಲಿ ಕಾಂತಿಯುತ ಕಾಣುವುದಿಲ್ಲ.

ವಯಸ್ಸಾದವರ ಹಾಗೆ ಸಣ್ಣ ವಯಸ್ಸಿನಲ್ಲಿಯೇ  ಕಂಡು ಬಿಡುತ್ತೀರ. ಹಾಗಾಗಿ ಮುಂದಿನ ನಿಮ್ಮ ಉಜ್ವಲ ಜೀವನವನ್ನು ನೀವೇ ಹಾಳು ಮಾಡಿಕೊಳ್ಳಲಾಗುವ ಸಾಧ್ಯತೆ ಹೆಚ್ಚಿರುತ್ತದಂತೆ. ಮಿಲನ ಇರಲಿ, ಆದರೆ ಮಿತವಾಗಿರಲಿ. ಹೆಚ್ಚು ಆದರೆ ಅಮೃತವೂ ವಿಷವಂತೆ, ಹೌದು ಗೆಳೆಯರೇ ಇನ್ನೊಂದು ವಿಷಯ ಏನಪ್ಪ ಅಂತ ಅಂದ್ರೆ, ಈ ಮಿಲನದ ವಿಷಯಕ್ಕೆನೇ, ಹೆಚ್ಚು  ಸಾವು-ನೋವು, ಅತ್ಯಾಚಾರಗಳು, ಕುಟುಂಬದಲ್ಲಿ ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು, ಮತ್ತು ಈ ಕಾರ್ಯ ಮಾಡಲು ಮನುಷ್ಯ ಯಾವ ಕೆಲಸವನ್ನಾದರೂ ಮಾಡಲು ಹಿಂಜರಿಯದಿರುವುದು ಕಂಡು ಬರುತ್ತವೆ. ಹಾಗಾಗಿ ಎಲ್ಲವೂ ಕೂಡ ಇದಕ್ಕೆ ಕಾರಣವಾಗಿ ಬಿಡುತ್ತದೆ ಹಾಗಾಗಿ ಇದರ ಬಗ್ಗೆ ಸ್ವಲ್ಪ ಆಲೋಚಿಸಿ, ಬಳಿಕ ಈ ಮಾಹಿತಿ ಇಷ್ಟವಾದರೆ ಶೇರ್ ಮಾಡಿ, ಕಾಮೆಂಟ್ ಮಾಡಿ ಧನ್ಯವಾದಗಳು….

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •