ಸಾಮಾನ್ಯವಾಗಿ ಇಂದಿನ ಕಂಪ್ಯೂಟರ್ ಯುಗದಲ್ಲಿ ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಓದುಗರು ಕಂಡುಬಂದಿದ್ದು ಎಲ್ಲರೂ ಕೂಡ ತಿಳುವಳಿಕೆಯ ಜನರಿದ್ದಾರೆ. ಹಾಗೆ ತುಂಬಾ ಜ್ಞಾನ ಹೊಂದಿರುವ ವ್ಯಕ್ತಿಗಳು ಇದ್ದಾರೆ. ಮತ್ತು ಕೆಲವೊಂದು ಕಡೆ  ತಮಗರಿವಿಲ್ಲದ ಹಾಗೆ, ಮತ್ತು ತಮ್ಮ ಗಮನಕ್ಕೆ ಬರದೇ ಕೆಲ ಘಟನೆಗಳು ನಡೆದು ಬಿಡುತ್ತವೆ. ಅದು ಯಾರ ಜೊತೆ, ಯಾವ ಸಮಯದಲ್ಲಿ, ಯಾವ ವಸ್ತುಗಳ ನಡುವೆ ಎಂಬುದು ಹೇಳಲಿಕ್ಕಾಗದು.

ಅಂದಹಾಗೆ ಒಮ್ಮೆಯಾದರೂ ಕೆಲಸದ ಮೇರೆಗೆ ಸಿಟಿಗಳಲ್ಲಿ ಆಪ್ತರ ಒತ್ತಾಯಪೂರ್ವಕವಾಗಿ ಆದರೂ, ಅವರೊಟ್ಟಿಗೆ ನೀವೂ ಕೂಡ, ಲಿಫ್ಟಿನಲ್ಲಿ ಪ್ರಯಾಣವನ್ನು ಮಾಡಿರುತ್ತೀರಾ. ಲಿಫ್ಟ್ ನಲ್ಲಿ ಹೋಗುವಾಗ ಯಾವ ರೀತಿಯ ಘಟನೆಗಳು ನಿಮ್ಮೆದುರಿಗೆ  ನಡೆದುಬಿಡುತ್ತವೆ, ಎಂಬುದು ಕೆಲವು ಬಾರಿ ಗೊತ್ತಾಗುವುದೇ ಇಲ್ಲ, ಅದರ ಪ್ರಕಾರ ಲಿಫ್ಟಿನ ಒಳಗಡೆ ಆಗುವ ಕೆಲ ವಿಚಿತ್ರ ಘಟನೆಗಳ ತುಣುಕನ್ನ, ಇಲ್ಲೊಂದು ವಿಡಿಯೋದಲ್ಲಿ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ.

https://youtu.be/lgWYEhb12qE

ಹೌದು, ಲಿಫ್ಟ್ ನಲ್ಲಿ ಯಾವ ರೀತಿಯ ಭಯಾನಕ ಘಟನೆಗಳು ಸಂಭವಿಸುತ್ತವೆ.? ಮತ್ತು ಅವು ಹೇಗೆ ನೋಡುಗರಿಗೆ ಕಾಣುತ್ತವೆ ಎಂದು, ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ. ಅಶ್ಟಕ್ಕೂ ಆ ಘಟನೆಗಳು ಯಾವುವು ಅದರಿಂದ ನಾವು ಹೇಗೆ ಜಾಗರೂಕತೆಯಿಂದ ಇರಬೇಕು ಎಂಬುದನ್ನು ತಿಳಿಯಲು, ಈ ವಿಡಿಯೋವನ್ನು ನೋಡಿ. ಬಳಿಕ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ. ಹಾಗೆ ಈ ವಿಡಿಯೋ ಇಷ್ಟವಾದರೆ, ತಪ್ಪದೆ ಶೇರ್ ಮಾಡಿ, ತಪ್ಪು ತಿಳಿಯದೆ ವಿಡಿಯೋ ಪೂರ್ತಿ  ನೋಡಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •