ಅವತ್ತು ಉಪೇಂದ್ರ ಜೊತೆ ನಟಿಸಿದ್ದ ಈ ನಟಿಯ ಈಗಿನ ಸ್ಥಿತಿ ನೋಡಿದ್ರೆ ಕ-ಣ್ಣೀರು ಬರುತ್ತೆ! ಯಾರಿಗೂ ಬೇಡ

ಬಣ್ಣದ ಲೋಕ ಎಲ್ಲರನ್ನು ಕೈಬೀಸಿ ಕರೆಯುತ್ತದೆ. ಹಲವಾರು ಕಲಾವಿದರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಯಶಸ್ಸು ಪಡೆಯುತ್ತಾರೆ. ಕೀರ್ತಿ ಹಣ ಇರುವಾಗ ಐಷಾರಾಮಿ ಜೀವನ ನಡೆಸುತ್ತಾರೆ. ಸಿನಿಮಾ ಪ್ರಿಯರು ಹೊರಗಡೆ ಇಂದ ಕಲಾವಿದರನ್ನು ನೋಡಿ ಇವರ ಜೀವನ ಬಹಳ ಚೆನ್ನಾಗಿದೆ ಎಂದುಕೊಳ್ಳುತ್ತಾರೆ. ಆದರೆ ಎಲ್ಲಾ ಕಲಾವಿದರ ಜೀವನ ನಾವು ಅಂದುಕೊಂಡಂತೆ ಸುಖದ ಸುಪ್ಪತ್ತಿಗೆಯಲ್ಲಿ ಇರುವುದಿಲ್ಲ. ಅವರ ಜೀವನದಲ್ಲೂ ಏಳು ಬೀಳು, ಕಷ್ಟ ನಷ್ಟಗಳು ಇರುತ್ತವೆ. ಅಂಥದ್ದೇ ಒಂದು ಕಥೆ ಇಲ್ಲಿದೆ ನೋಡಿ.. ಕನ್ನಡ ಸಿನಿಮಾಗಳಲ್ಲಿ ನಾವು ನೋಡಿ ಬಹಳ ಇಷ್ಟಪಟ್ಟ ನಟಿಯರಲ್ಲಿ ಒಬ್ಬರು ಲೈಲಾ. ಇವರು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ತಂದೆಗೆ ತಕ್ಕ ಮಗ ಸಿನಿಮಾದಲ್ಲಿ ಉಪೇಂದ್ರ ಅವರಿಗೆ ಜೋಡಿಯಾಗಿ ನಟಿಸಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಜಗ್ಗೇಶ್ ಅವರು ನಟಿಸಿದ್ದ ರಾಮಕೃಷ್ಣ ಸಿನಿಮಾದಲ್ಲಿ ಕೂಡ ನಾಯಕಿಯಾಗಿದ್ದರು.

With

ಜೊತೆಗೆ ಹ್ಯಾಟ್ರಿಕ್ ಹೀರೋ ಶಿವ ರಾಜ್ ಕುಮಾರ್ ಅವರ ಜೊತೆ ದೇವರ ಮಗ ಸಿನಿಮಾದಲ್ಲಿ ಅಭಿನಯಿಸಿದ್ದರು. ತಮ್ಮ ಮುಗ್ಧ ನೋಟದಿಂದಲೇ ಹಲವಾರು ಅಭಿಮಾನಿಗಳಿಗೆ ಇಷ್ಟವಾಗಿದ್ದರು ಲೈಲಾ.ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲೂ ಅಭಿನಯಿಸಿದ್ದ ಇವರು. ಎಲ್ಲಾ ಭಾಷೆಗಳಲ್ಲೂ ಬಹಳ ಕೀರ್ತಿ ಪಡೆದಿದ್ದರು. ಇವರ ವೈಯಕ್ತಿಕ ಜೀವನದ ವಿಷಯದ ಬಗ್ಗೆ ಹೇಳಿವುದಾದರೆ, ಜನವರಿ 6, 2006 ರಲ್ಲಿ ಇರಾನ್ ಮೂಲದ ಬ್ಯುಸಿನೆಸ್ ಮ್ಯಾನ್ ಮೆಹದಿ ಎನ್ನುವರೊಡನೆ ವಿವಾಹವಾದರು ನಟಿ ಲೈಲಾ. ಮೆಹದಿ ಅವರೊಡನೆ ಮದುವೆಯಾಗುವ ಮೊದಲು 8 ವರ್ಷಗಳ ಕಾಲ ಅವರೊಡನೆ ಡೇಟಿoಗ್ ಮಾಡಿರುತ್ತಾರೆ ನಟಿ ಲೈಲಾ. ಲೈಲಾ ಅವರೇ ಹೇಳಿಕೊಂಡಿದ್ದ ಪ್ರಕಾರ, ಮದುವೆ ಆಗುವುದಕ್ಕು ನಾಲ್ಕು ವರ್ಷಗಳ ಮೊದಲು, ಇವರಿಬ್ಬರು ಲಿವಿನ್ ರಿ-ಲೇಶನ್ಷಿಪ್ ನಲ್ಲಿದ್ದರು.

With
ಈ ದಂಪತಿಗೆ 9 ವರ್ಷದ ಮತ್ತು 12 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ದುಬೈ ನಲ್ಲಿ ಸುಖ ಜೀವನದ ನಡೆಸುತ್ತಿತ್ತು ಈ ಸಂಸಾರ. ಎಲ್ಲವೂ ಚೆನ್ನಾಗಿತ್ತು ಎನ್ನುವಾಗ, ಮೆಹದಿ ಅವರ ಬ್ಯುಸಿನೆಸ್ ನಲ್ಲಿ ಹಿನ್ನಡೆ ಉಂಟಾದ ಕಾರಣ ಇವರ ಕುಟುಂಬ ಬೀದಿಗೆ ಬರುವ ಸ್ಥಿತಿಯಲ್ಲಿದೆ ಎನ್ನಲಾಗಿದೆ. ಹೆತ್ತವರು ಮತ್ತು ಸ್ನೇಹಿತರನ್ನು ಬಿಟ್ಟು ಬೇರೆ ದೇಶಕ್ಕೆ ಹೋದ ನಟಿ ಲೈಲಾ ಬಹಳ ಕಷ್ಟ ಅನುಭವಿಸುತ್ತಾರೆ. ದುಬೈ ನಲ್ಲಿ ವಾಸವಾಗಿದ್ದ ಭಾರತೀಯರು ನಟಿ ಲೈಲಾ ಅವರನ್ನು ಗುರುತಿಸಿ, ಅವರ ಕಷ್ಟಗಳನ್ನು ನೋಡಲಾಗದೆ ಆರ್ಥಿಕವಾಗಿ ಸಹಾಯ ಮಾಡಿದ್ದರಂತೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಲೈಲಾ ಅವರು ಕಷ್ಟದಲ್ಲಿರುವ ಬಗ್ಗೆ ತಿಳಿಸಲಾಗಿತ್ತು. ಜೆವೆಯನ ಸಾಗಿಸಲಿಕ್ಕೆ ನಟಿ ಲೈಲಾ ಅವರು ದುಬೈ ನಲ್ಲಿ ಅಲ್ಲಿ ಇಲ್ಲಿ ಕೆಲಸ ಮಾಡುತ್ತಿದ್ದರಂತೆ!

laila-kannada05
ಎಲ್ಲಾ ಕಲಾವಿದರ ಜೀವನ ಬಹಳ ಚೆನ್ನಾಗಿ ಇರುತ್ತದೆ ಎಂದು ನಾವು ಅಂದುಕೊಳ್ಳುವುದು ಕೆಲವೊಮ್ಮೆ ಅದಕ್ಕೆ ವಿರುದ್ಧವಾಗಿ ಇರುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಏನೇ ಆಗಲಿ ನಟಿ ಲೈಲಾ ಅವರಿಗೆ ಆದಷ್ಟು ಬೇಗ ಸಹಾಯ ಸಿಗಲಿ ಹಾಗು ಇವರಿಗೆ ಒಳ್ಳೇದ್ ಆಗಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ! ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಟ ನಟಿಯರ ಬಗ್ಗೆ, ಕನ್ನಡ ಕಲಾವಿದರ ಬಗ್ಗೆ ಇನ್ನಷ್ಟು ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ. ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ತಪ್ಪದೆ ಲೈಕ್ ಮಾಡಿ ಶೇರ್ ಮಾಡಿ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •