ಹೌದು ಇಂದಿನ ಲೇಖನದಲ್ಲಿ ನಾವು ಹೆಣ್ಣುಮಕ್ಕಳು ದ್ವಿಚಕ್ರ ವಾಹನ ಓಡಿಸುವುದರ ಬಗ್ಗೆ ಒಂದು ಭಯಾನಕ ಮಾಹಿತಿಯನ್ನು ತಂದಿದ್ದೆವೆ. ಹೌದು ಸ್ನೇಹಿತರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಸಾಕಷ್ಟು ಹೆಚ್ಚಿನ ಮಟ್ಟದಲ್ಲಿ ಯುವಕರ ಹಾಗೆ ಯುವತಿಯರು ಕೂಡ ರಸ್ತೆಗಳಲ್ಲಿ ವಾಹನಗಳನ್ನು ಓಡಿಸಿಕೊಂಡು ತುಂಬಾ ನಿರ್ಭಯದಿಂದ ಓಡಾಡುತ್ತಾರೆ. ಹಾಗೆ ನಾವೇನು ಕಮ್ಮಿ ಇಲ್ಲ ಎನ್ನುವ ರೀತಿ ಬೈಕ್ ಗಳನ್ನು ಓಡಿಸುತ್ತಾರೆ. ಅದು ತಪ್ಪಲ್ಲ ಬಿಡಿ, ಯಾಕೆಂದರೆ ಅವರು ಕೂಡ ಎಲ್ಲರಂತೆ ಸಮಾನರೆ.ಆದರೆ ಇಂದಿನ ಈ ಲೇಖನದಲ್ಲಿ ಸ್ಕೂಟಿ ಓಡಿಸುತ್ತಿದ್ದ ಒಬ್ಬ ಹುಡುಗಿ, ಆಂಟಿಯನ್ನು ಕೂಡ ತನ್ನ ಸ್ಕೂಟಿಯಲ್ಲಿ ಕರೆದುಕೊಂಡು ಹೋಗುವ ವೇಳೆ,

ಇದ್ದಕ್ಕಿದ್ದಂತೆ ಬೈಕ್ ಹತ್ತಿಕೊಂಡು ಬಂದ ಅಂಕಲ್ ಆ ಕಡೆ ಈ ಕಡೆ ನೋಡದೆ ರಸ್ತೆಯನ್ನು ದಾಟುತ್ತಾನೆ, ಬಳಿಕ ಆದದ್ದು ಇಲ್ಲಿರುವ ವಿಡಿಯೋದಲ್ಲಿದೆ, ನೀವೇ ನೋಡಿ. ಬಳಿಕ ತಪ್ಪು ಯಾರದು ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ. ಮತ್ತು ಎಲ್ಲಾ ಮಹಿಳೆಯರು ದ್ವಿಚಕ್ರ ವಾಹನ ಓಡಿಸುವ ಮುನ್ನ ಈ ರೀತಿಯ ವಿಡಿಯೋಗಳನ್ನು ನೋಡಿ ತುಂಬಾ ಜಾಗರೂಕತೆಯಿಂದ ಇರಬೇಕಾಗಿ ವಿನಂತಿ.

ಸೋಷಿಯಲ್ ಮಿಡಿಯಾದಲಿ ಈ ವಿಡಿಯೋ ತುಂಬಾ ವೈರಲ್ ಕೂಡ ಆಗುತ್ತಿದ್ದು, ಕನ್ನಡದ ವಿಡಿಯೋ ಇದಾಗಿದೆ. ಮತ್ತು ಬೆಚ್ಚಿಬೀಳುವಂತೆ ವಿಡಿಯೋ ಕಂಡರು, ಒಂದು ವಿಶೇಷ ಮುನ್ನೆಚ್ಚರಿಕೆ ವಿಡಿಯೋ ಇದಾಗಿದೆ. ಹಾಗಾಗಿ ಹೆಣ್ಣುಮಕ್ಕಳು ತಪ್ಪದೇ ಈ ವಿಡಿಯೋ ನೋಡಿ,  ಆಮೇಲೆ ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮಾಡಿ, ವಿಡಿಯೋವನ್ನು ಶೇರ್ ಕೂಡ ಮಾಡಿ, ಜಾಗೃತಿ ಮೂಡಿಸಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •