ಕನ್ನಡ ಚಿತ್ರರಂಗದ ಹಿರಿಯ ನಟಿ ಆಗಿ ಒಂದಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರು ಶ್ರುತಿ.ಅವರಿಗೆ ಮುದ್ದಾದ ಮಗಳಿದ್ದಾಳೆ ಅವಳ ಹೆಸರು ಗೌರಿ ಅವರ ಮಗಳು ಸುಮಧುರವಾಗಿ ಹಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.ಗೌರಿ ಹಾಡಿರುವ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಆ ಹಾಡು ಯಾವುದು ಗೊತ್ತಾ? ಕಣ್ಣೆ ಅಧಿರಿಂಧಿ ಹಾಡು ಎಲ್ಲೆಡೆ ಈಗಾಗಲೇ ಹವಾ ಸೃಷ್ಟಿಸಿದೆ ಹಾಡನ್ನು ತುಂಬಾ ಇಂಪಾಗಿ ಹಾಡುತ್ತಾರೆ ಅಲ್ಲದೆ ಗೌರಿಗೆ ಐಎಎಸ್ ಮಾಡುವ ಕನಸಿದೆ. ಇನ್ನು ಶ್ರುತಿ ಅವರು ನಟನೆಯ ಮೂಲಕ ಎಲ್ಲರಿಂದಲೂ ಸೈ ಎನಿಸಿಕೊಂಡು ಅಮ್ಮನಂತೆ ಮಗಳು ಗೌರಿ ಹಾಡಿನ ಮೂಲಕ ಎಲ್ಲರನ್ನು ಮೆಚ್ಚಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ
ಇನ್ನು ಗೌರಿ ಚಿತ್ರರಂಗದಲ್ಲಿ ಒಳ್ಳೆಯ ಪಾತ್ರ ಬಂದರೆ ನಟಿಸುವ ಆಸೆಯಿದೆ ಎಂಬುದನ್ನು ವ್ಯಕ್ತಪಡಿಸಿದ್ದಾರೆ. ಚಿತ್ರರಂಗಕ್ಕೆ ಹೋಗುವ ವಿಷಯದಲ್ಲಿ ಶ್ರುತಿ ಅವರು ಮಗಳಿಗೆ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •