ಆಸಕ್ತಿಗಾಗಿ ನುಗ್ಗೆ ಹೂವನ್ನು ಹಾಲಿನಲ್ಲಿ ಸೇವನೆ ಮಾಡುವುದು ಮತ್ತು ಬಾಳೆಹಣ್ಣಿನ ಯಾವ ರೀತಿ ತಿಂದರೆ ಲೈಂ’ಗಿಕ ಶಕ್ತಿ ಹೆಚ್ಚಾಗುತ್ತದೆ ಎಂದರೆ ನೀವು ನುಗ್ಗೆಸೊಪ್ಪಿನ ಹೂವನ್ನು ಮೊದಲನೇದಾಗಿ ತೆಗೆದುಕೊಳ್ಳಬೇಕು ನಂತರ ನೀವು ನುಗ್ಗೆಸೊಪ್ಪಿನ ಹೂವನ್ನ ಒಂದು ಹಾಲಿನ ಜೊತೆ ಹಾಕಿ ಚೆನ್ನಾಗಿ ಕುದಿಸಬೇಕು ಅದು ಚೆನ್ನಾಗಿ ಕುದಿಸಿದ ಮೇಲೆ ಅದಕ್ಕೆ ಒಂದು ಸ್ಪೂನ್ ನಷ್ಟು ಜೇನುತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ನಂತರ ಕುದಿಸಿದ ನುಗ್ಗೆ ಸೊಪ್ಪಿನ ಹಾಲನ್ನ ಸ್ಟ್ರೈನ್ ಮಾಡಿಕೊಳ್ಳಿ ಸೊಪ್ಪನ್ನ ಮೇಲೆ ಬಿಟ್ಟು ಹಾಲನ್ನ ಸ್ಟ್ರೈನ್ ಮಾಡಿಕೊಳ್ಳಿ ಹಾಲನ್ನು ಕುಡಿದರೆ ನಿಮ್ಮ ಲೈಂ’ಗಿಕ ಆಸಕ್ತಿ ಹೆಚ್ಚಾಗುತ್ತದೆ ಎರಡನೆಯದಾಗಿ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ನುಗ್ಗೆಸೊಪ್ಪ ಹಾಲಿನ ಜೊತೆ ಹಾಕಿ ಕುದಿಸಿ ಜೇನುತುಪ್ಪವನ್ನು ಬೆರೆಸಿ ಅದರ ಜೊತೆ ರಾತ್ರಿ ಸಮಯದಲ್ಲಿ ಕುಡಿದಮೇಲೆ ಬೆಳಗಿನ ಸಮಯದಲ್ಲಿ ಅಂದರೆ ತಿಂಡಿ ತಿನ್ನೋದಕ್ಕೆ ಮುಂಚೆ ಏನು ತಿನ್ನದೇ ಇರುವ ಸಮಯದಲ್ಲಿ

ನೀವು ಒಂದು ಬಾಳೆಹಣ್ಣಿನ ಮಿಶ್ರಣವನ್ನು ತಿಂದರೆ ನಿಮಗೆ ಲೈಂ’ಗಿಕ ಶಕ್ತಿ ಹೆಚ್ಚಾಗುತ್ತದೆ ನೀವು ಮೊದಲನೆಯದಾಗಿ ಬಾಳೆಹಣ್ಣು ಅಂದರೆ ತುಂಬ ಮಾಡಿರುವಂತಹ ಬಾಳೆಹಣ್ಣನ್ನು ತೆಗೆದುಕೊಳ್ಳಬೇಕು ಅದನ್ನು ನೀವು ಚಿಕ್ಕದಾಗಿ ಕಾಯಿನ್ ಗಾತ್ರದಲ್ಲಿ ಕಟ್ ಮಾಡಿಕೊಳ್ಳಿ ಒಂದು ಬಟ್ಟಲಿಗೆ ಹಾಲನ್ನು ಹಾಕಿ ಅದಕ್ಕೆ ಕಟ್ ಮಾಡಿರುವಂತಹ ಬಾಳೆಹಣ್ಣಿನ ಪೀಸ್ ಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಅದಕ್ಕೆ ಒಂದು ಸ್ಪೂನ್ ನಷ್ಟು ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಜೇನುತುಪ್ಪ ಇಲ್ಲದಿದ್ದರೆ ಹಸುವಿನ ತುಪ್ಪ 2 ಸ್ಪೂನ್ ನಷ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನೀವು ಬೆಳಿಗ್ಗೆ ಸಮಯದಲ್ಲಿ ಹಾಳು ಹೊಟ್ಟೆಗೆ ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಅದರ ಜೊತೆಗೆ ಒಂದು ಸಪೋಟ ಹಣ್ಣನ್ನು ಚೆನ್ನಾಗಿ ತೊಳೆದು ಸೇವಿಸಿದರೆ ನಿಮಗೆ ನಿಮ್ಮ ಲೈಂ’ಗಿಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಇದು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •