ಪುರುಷರಲ್ಲಿ ಮದುವೆಯ ಆರಂಭದಲ್ಲಿ ಇದ್ದಂತಹ ಲೈಂ*ಗಿಕ ಆಸಕ್ತಿಯು ಕೆಲವು ವರ್ಷಗಳ ಬಳಿಕ ಅದೇ ತೀವ್ರತೆಯಲ್ಲಿ ಇರುವುದಿಲ್ಲ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಪತಿಯನ್ನು ಲೈಂ*ಗಿಕ ಕ್ರಿಯೆಗೆ ಉತ್ತೇಜಿಸುವುದು ಪತ್ನಿಯ ಕೆಲಸ.ಆದರೆ ಪುರುಷರಲ್ಲಿ ಕಾ*ಮಾಸಕ್ತಿ ಮೂಡಲು ಯಾವುದೇ ರೀತಿಯ ಒತ್ತಡ ಹಾಕಬಾರದು, ಅವರಲ್ಲಿ ಕಾ*ಮಾಸಕ್ತಿ ಮೂಡುವಂತೆ ಮಾಡಲು ಕೆಲವೊಂದು ಕ್ರಮಗಳನ್ನು ತೆಗೆದುಕೊಂಡರೆ ಅದರಿಂದ ತುಂಬಾ ಒಳ್ಳೆಯದು.

ಪುರುಷರಲ್ಲಿ ಕಾ*ಮಾಸಕ್ತಿ ಹೆಚ್ಚು ಮಾಡಲು ಮಹಿಳೆಯರು ಹಲವಾರು ವಿಧದಿಂದ ಪ್ರಯತ್ನಿಸಬಹುದು. ಅಂತಹ ಕೆಲವೊಂದು ವಿಧಾನಗಳನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಅದನ್ನು ತಿಳಿಯುವ ಪ್ರಯತ್ನ ಮಾಡಿ.

try-new-one

ಹೊಸ ಹೊಸ ವಿಧಾನ

 • ಪತಿಯಲ್ಲಿ ಲೈಂ*ಗಿಕ ಆಸಕ್ತಿ ಮೂಡಲು ಪ್ರಮುಖ ವಿಧಾನವೆಂದರೆ ನೀವು ಹಾಗೂ ಪತಿಯು ಲೈಂ*ಗಿಕವಾಗಿ ಬೆರೆಯುವಂತಹ ಚಿತ್ರಣವು ಅವರ ಮನಸ್ಸಿನಲ್ಲಿ ಮೊದಲೇ ಮೂಡುವಂತೆ ಮಾಡಬೇಕು.
 • ಯಾವುದೇ ಶಬ್ದ, ಲೈಂ*ಗಿಕವಾಗಿ ಕೆರಳಿಸುವ ಮಾತುಗಳನ್ನು ಅವರ ಕಿವಿಯಲ್ಲಿ ಹೇಳಿ, ಹಾಸಿಗೆಯಲ್ಲಿ ಅವರಿಂದ ಏನು ನಿರೀಕ್ಷೆ ಮಾಡುತ್ತೀರಿ ಮತ್ತು ಆತನ ನಿರೀಕ್ಷೆಗಳು ಏನು ಎಂದು ಹೇಳಿ. ಆತನ ಮನಸ್ಥಿತಿ ಕೆರಳಿಸಲು ನೀವು ಲೈಂಗಿಕವಾಗಿ ಆಸಕ್ತಿ ಕೆರಳಿಸುವಂತಹ ಮೆಸೇಜ್ ಮಾಡಿ.

  ನಿಮ್ಮ ಬಟ್ಟೆ ಸೆ*ಕ್ಸಿಯಾಗಿರಲಿ

  • ನೀವು ಪ್ರತಿನಿತ್ಯವೂ ಒಂದೇ ರೀತಿಯ ಬಟ್ಟೆ ಧರಿಸುತ್ತಿದ್ದರೆ, ಆಗ ಖಂಡಿತವಾಗಿಯೂ ಪುರುಷರಲ್ಲಿ ಕಾ*ಮಾಸಕ್ತಿಯು ಕೆರಳದು. ಇದಕ್ಕಾಗಿ ನೀವು ಕೆಲವೊಂದು ಸೆ*ಕ್ಸಿಯಾಗಿರುವಂತಹ ಬಟ್ಟೆಗಳನ್ನು ಧರಿಸಿದರೆ ಅದು ತುಂಬಾ ಆಸಕ್ತಿ ಮೂಡಿಸುವುದು.
  • ನಿಮ್ಮ ದೇಹದ ಭಾಗಗಳು ಎದ್ದು ಕಾಣುವಂತಹ ಹಾಗೂ ಬೇರೆ ವಿಶೇಷ ರೀತಿಯ ಬಟ್ಟೆಗಳನ್ನು ಧರಿಸಿದರೆ ಆಗ ನಿಮ್ಮ ಮೇಲೆ ಪತಿಯ ದೃಷ್ಟಿ ಬೀಳುವುದು. ಹಾಸಿಗೆಯಲ್ಲಿ ಕೂಡ ಅವರು ಇದನ್ನು ನೋಡುತ್ತಲೇ ಇರುವರು.

  try-new-one

  ​ಲೈಂ*ಗಿಕ ಕ್ರಿಯೆಗೆ ಆಹ್ವಾನಿಸಿ 

  • ನೀವು ಹಾಸಿಗೆಯಲ್ಲಿ ಹಾಗೆ ಮಲಗಿಕೊಂಡರೆ, ಆಗ ಖಂಡಿತವಾಗಿಯೂ ಪತಿಗೆ ಲೈಂ*ಗಿಕ ಕ್ರಿಯೆಯಲ್ಲಿ ತೊಡಗಬೇಕು ಎನ್ನುವ ಮನಸ್ಸು ಬರುವುದಿಲ್ಲ. ಇದರ ಬದಲಿಗೆ ನೀವು ಲೈಂಗಿಕ ಕ್ರಿಯೆಗೆ ಆಹ್ವಾನ ನೀಡಬೇಕು. ಪುರುಷರೇ ಯಾವಾಗಲೂ ಇದರ ಆರಂಭ ಮಾಡಬೇಕು ಎಂದು ಕಾದು ಕುಳಿತುಕೊಳ್ಳಬೇಡಿ.
  • ಆತನೇ ಯಾವಾಗಲೂ ಮುಂದೆ ಬಂದು ನಿಮ್ಮನ್ನು ಉ*ದ್ರೇಕಿಸುವುದು ಮತ್ತು ಲೈಂ*ಗಿಕ ಕ್ರಿಯೆಗೆ ಉತ್ತೇಜಿಸುವುದು ತುಂಬಾ ಬೇಸರ ಮೂಡಿಸುವುದು. ನೀವು ಕೆಲವೊಂದು ಸಲ ಮುಂದೆ ಬಂದು ಲೈಂ*ಗಿಕ ಕ್ರಿಯೆಗೆ ಆಹ್ವಾನ ನೀಡಿ. ಇದರಿಂದ ನಿಮ್ಮ ಪತಿಯ ಮನಸ್ಥಿತಿ ಕೂಡ ಬದಲಾಗುವುದು.
  • ಸ್ನಾ*ನದ ವೇಳೆ ಅಚ್ಚರಿ!
  • try-new-one
   • ಸ್ನಾನ ಮಾಡುವ ವೇಳೆ ಹೆಚ್ಚಿನವರು ಏಕಾಂತ ಬಯಸುವರು. ಆದರೆ ಸಂಗಾತಿಗಳು ಸ್ನಾನ ವೇಳೆ ಕೆಲವೊಮ್ಮೆ ಜತೆಯಾಗಿದ್ದರೆ ಆಗ ಕಾ*ಮಾಸಕ್ತಿ ಹೆಚ್ಚಾಗುವುದು. ನೀವಿಬ್ಬರು ಜತೆಯಾಗಿ ಸ್ನಾನದಲ್ಲಿ ತೊಡಗಿಕೊಂಡರೆ ಆಗ ಖಂಡಿತವಾಗಿಯೂ ಅದು ಲೈಂ*ಗಿಕ ಆಸಕ್ತಿ ಕೆರಳಿಸುವುದು.
   • ಆರಂಭದಲ್ಲಿ ಚುಂಬನದಿಂದ ಆರಂಭವಾಗಿ, ಇದು ಲೈಂ*ಗಿಕ ಕ್ರಿಯೆಯಲ್ಲಿ ಅಂತ್ಯವಾಗುವುದು. ಹಾಸಿಗೆಯನ್ನು ಬಿಟ್ಟು ಸ್ನಾನಗೃಹದಲ್ಲಿ ಕೂಡ ಕೆಲವೊಮ್ಮೆ ನೀವು ಲೈಂ*ಗಿಕ ಕ್ರಿಯೆಗೆ ಪ್ರಯತ್ನಿಸಬಹುದು.
   • ಮಸಾಜ್ ಮಾಡಿ
    • ಯಾವಾಗಲೊಮ್ಮೆ ನಿಮ್ಮ ಪತಿಗೆ ಮಸಾಜ್ ಮಾಡುವುದು ತುಂಬಾ ಒಳ್ಳೆಯ ಕೆಲಸ. ಮಸಾಜ್ ಮಾಡಿದರೆ, ಆಗ ಪುರುಷರಲ್ಲಿ ಲೈಂ*ಗಿಕ ಆಸಕ್ತಿಯು ಹೆಚ್ಚಾಗುವುದು. ಸ್ವಲ್ಪ ಸೆ*ಕ್ಸಿಯಾಗಿ ಬಟ್ಟೆ ಧರಿಸಿಕೊಂಡು ಮಸಾಜ್ ಮಾಡಲು ಮುಂದಾಗಿ.
    • ಖಂಡಿತವಾಗಿಯೂ ಇಂತಹ ಕ್ರಮವನ್ನು ತಡೆಯಲು ಯಾವುದೇ ಪತಿಯು ಮುಂದಾಗಲ್ಲ. ಎಣ್ಣೆ ಮಸಾಜ್ ಮಾಡುತ್ತಾ, ಕೆಲವೊಂದು ಪೋಲಿ ಮಾತುಗಳನ್ನು ಆಡಿದರೆ, ಆಗ ಪತಿಯಲ್ಲಿ ಲೈಂ*ಗಿಕಾಸಕ್ತಿಯು ಕೆರಳದೆ ಇರಲು ಸಾಧ್ಯವೇ ಇಲ್ಲ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
 •  
 •  
 •  
 •  
 •  
 •  
 •  
 •