ಸ್ತ್ರೀಯರು ಒಬ್ಬನನ್ನೇ ಪ್ರೀ*ತಿಸಲು ಸಾಧ್ಯವಿಲ್ಲ ಹೆಂಗ*ಸರ ಬಗ್ಗೆ ಹೇಳಿದ ಚಾಣಕ್ಯ ಕಟುಸತ್ಯ. ಚಾಣಕ್ಯನ ಹೆಸರು ಇತಿಹಾಸದಲ್ಲಿ ಶಾಶ್ವತವಾಗಿ ಉಳಿದಿರುವುದಕ್ಕೆ ಕಾರಣ ಆತನ ಬುದ್ಧಿವಂತಿಕೆ ಮತ್ತು ಇಂದಿಗೂ ಪ್ರಸ್ತುತ ಅನಿಸುವ ಆತನ ನೀತಿಗಳು, ಅದರಲ್ಲೂ ಹೆಂ*ಗಸರ ಬಗ್ಗೆ ಚಾಣಕ್ಯ ಹೇಳಿರುವ ನೀತಿ ಮಾತುಗಳು ಬಹಳ ಕಟುವಗಿವೆ.

1.ಒಬ್ಬನೊಡನೆ ಮಾತನಾಡುತ್ತಿದ್ದರೆ ಒಬ್ಬನನ್ನು ನೋಡುತ್ತಾ ಇರುತ್ತಾರೆ ಮತ್ತೊಬ್ಬನನ್ನು ಹೃದ*ಯದಲ್ಲಿ ಚಿಂತಿಸುತ್ತಾಳೆ ಸ್ತ್ರೀ*ಯು ಒಬ್ಬನನ್ನೇ ಪ್ರೀ*ತಿಸಲು ಸಾಧ್ಯವಿಲ್ಲ.ಎಂತಹ ಹೆ*ಣ್ಣು ಮದುವೆ ಆಗಬೇಕು ಅಂತ ಚಾಣಕ್ಯನು ನೀತಿಯನ್ನು ಹೇಳಿದ್ದಾರೆ

2, ಬುದ್ಧಿಶಾಲಿಯಾದವನು ಅಷ್ಟೇನು ರೂಪಸಿ ಅಲ್ಲದಿದ್ದರೂ ಅಂಗವಿಕಲೆಯಾದವರು ಉತ್ತಮ ಮನೆತನದ ಕ*ನ್ಯೆಯನ್ನೆ ವಿವಾಹ ಆಗಬೇಕು. ಆದರೆ ತನಗಿಂತ ಕೆಳಮಟ್ಟದ ಕುಟುಂಬದಿಂದ ಸುಂ*ದರಿಯಾದರು ಸಹ ಮದುವೆ ಆಗಬಾರದು.ಸಮಾಜಿಕ ಸಮಾನ ಸ್ಕಂದರ ನಡುವೆ ಮಾತ್ರ ವಿವಾಹ ಯೋಗ್ಯವಾದದ್ದು. ಸೌಂದರ್ಯವನ್ನು ನೋಡುವುದಕ್ಕಿಂತ ಉತ್ತಮ ಮನೆತನದ ಕುರೂಪೆಯನ್ನೇ ವಿವಾಹ ಆಗುವುದು ಉತ್ತಮ.ಪತ್ನಿ ಹೇಗಿರಬೇಕು ಅಂತ ಚಾಣಕ್ಯನು ನೀತಿಯನ್ನು ಹೇಳಿದ್ದಾನೆ–

3, ದುಷ್ಟ*ಳಾದ ಹೆಂ*ಡತಿ, ತೋರಿಕೆಯ ಸ್ನೇಹಿತ, ವಾಚಾಳಿ ಸೇವಕ ಮತ್ತು ಹಾವಿರುವ ಮನೆಯಲ್ಲಿ ವಾಸ ಇವು ಸಾವಿಗೆ ಸಮಾನ.ಹೆಂ*ಡತಿ ಹೇಗಿರಬೇಕು ಅಂತನು ಚಾಣಕ್ಯ ನೀತಿಯನ್ನು ಹೇಳಿದ್ದಾನೆ

4,ಪವಿ*ತ್ರಳು, ಪತಿ*ವ್ರತೆಯೂ, ಪತಿಗೆ ಇಷ್ಟವಾಗುವಂತೆ ನಡೆದುಕೊಳ್ಳುವವಳೇ ನಿಜವಾದ ಸತಿ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!