ಮದುವೆಯ ಕನಸುಗಳು ನೂರಾರು. ತುಂಬಾ ಹಣ ಖರ್ಚು ಮಾಡಿ ಸಂಬಂಧಿಕರ, ಮಿತ್ರರ, ನೆರೆಹೊರೆಯವರ ಎದುರಿಗೆ ಮದುವೆ ಮಾಡಿಕೊಂಡ ನಂತರ ಗಂಡ-ಹೆಂಡಿರಲ್ಲಿ ಬಗೆಹರಿಸಲು ಬಾರದ ಸಮಸ್ಯೆಗಳು ಮೊದಲ ರಾತ್ರಿಯಲ್ಲಿಯೇ ಕಂಡು ಬಂದಾಗ ವ್ಯಕ್ತಿಗೆ ಹೇಗಿರಬೇಡ, ನೀವೇ ಹೇಳಿ.

ಉತ್ತರಪ್ರದೇಶದ ಉನ್ನಾವ್ ಅಲ್ಲಿ ಬಂಧು-ಬಳಗ ಮಿತ್ರ ಕುಟುಂಬದವರೊಂದಿಗೆ ಹರಿ ಓಂ ಹೆಸರಿನ ವ್ಯಕ್ತಿಯ ಮದುವೆಯು ವಿಜೃಂಭಣೆಯಿಂದ ಸಂಪನ್ನವಾಗಿದೆ. ಎಲ್ಲ ದೇವರ ಕಾರ್ಯಗಳು ಮುಗಿದ ನಂತರ ಮೊದಲ ರಾತ್ರಿಗೆ ಅಣಿ ಮಾಡಿದ್ದಾರೆ. ಮದುಮಗ ತನ್ನ ಪತ್ನಿಯ ಜೊತೆಗೆ ಹೊಸದೊಂದು ಸಂಸಾರದ ಸುಂದರ ಕನಸು ಕಾಣುತ್ತಿರುವಾಗಲೇ ದೊಡ್ಡದೊಂದು ಹೊಡೆತ ಮದುಮಗನಿಗೆ ಮೊದಲ ರಾ-ತ್ರಿಯೇ ಬಿದ್ದಿದೆ.

ಇನ್ನೇನು ಮದುಮಗ ಮೊದಲ ರಾ-ತ್ರಿಯ ಮಧು-ಚಂದ್ರದಲ್ಲಿ ಅನುಭವಿಸುವಾಗ ಹೆಂಡತಿಯ ಸ್ಥಾನದಲ್ಲಿ ಮಂಗಳಮುಖಿಯನ್ನು ಕಂಡು ಶಾಕ್ ನಿಂದ ಪ್ರಜ್ಞೆತಪ್ಪಿ ಬಿದ್ದಿದ್ದಾನೆ. ಯಾವಾಗ ಪ್ರಜ್ಞೆಯಿಂದ ಎಚ್ಚೆತ್ತಿದ್ದಾನೆ ಆಗ ಮನೆಯವರಿಗೆ ನಡೆದ ಎಲ್ಲ ಘಟನೆಯನ್ನು ವಿವರಿಸಿದ್ದಾನೆ.

ಭವಿಷ್ಯದ ಬಗ್ಗೆ ಸಾವಿರಾರು ಸುಂದರ ಕನಸುಗಳನ್ನು ಕಟ್ಟಿ ಮದುಮಗ ತನ್ನ ಹೆಂಡತಿಯ ಜೊತೆಗೆ ಮಧು ಚಂದ್ರದಲ್ಲಿ ಮೊದಲ ರಾ-ತ್ರಿ ಸು-ಖವಾಗಿ ಕಳೆಯ ಬೇಕೆಂದರೆ ದುರದೃಷ್ಟ ಆತನ ಜೊತೆಗೆ ಈ ರೀತಿ ಆಟವಾಡಬೇಕೆ?

truth-of-wife

ಯಾವಾಗ ಈ ಭೀಕರ ಸತ್ಯ ಹೊರಗೆ ಬಿತ್ತು ಎಲ್ಲಿಯ ಪ್ರೀತಿ, ಎಲ್ಲಿಯ ಹೆಂಡತಿ, ಎಲ್ಲಿಯ ಮಧುಚಂದ್ರದ ಮೊದಲ ರಾತ್ರಿ, ಎಲ್ಲಿಯ ಕನಸು, ಎಲ್ಲಿಯ ಸುಂದರ ಭವಿಷ್ಯ…… ಎಲ್ಲವೂ ಸರ್ವನಾಶವಾಗಿ ಹೋಗಿತ್ತು.

ತಕ್ಷಣ ಹುಡುಗನ ಮನೆಯವರು ಬೇಗ ಹುಡುಗಿಯ ಮನೆಯವರಿಗೆ ಕಾಲ್ ಮಾಡಿ ಕರೆಸಿದರು. ಅವರಿಗಂತೂ ಮೊದಲೇ ಎಲ್ಲವೂ ಗೊತ್ತಿತ್ತು. ಬೇರೆ ಏನು ಹೇಳುವ ಅವಶ್ಯಕತೆ ಇರಲಿಲ್ಲ. ಆದರೆ ಹುಡುಗಿಯ ಕಡೆಯವರೂ ಹೇಳುವ ಮಾತು ನೋಡಿ, ಮದುವೆಯಾಗಿದೆ ಈಗ ಏನೂ ಮಾಡಲು ಸಾಧ್ಯವಿಲ್ಲ, ಹಾಗೆಯೇ ಸಂಸಾರ ಸಾಗಲಿ ಮದುವೆ ಮುರಿಯುವ ಕೆಲಸ ಮಾಡಬೇಡಿ, ಎನ್ನುವಂಥ ಮಾತುಗಳನ್ನು ಆಡಲು ಶುರು ಮಾಡಿದರು.

ಈ ರೀತಿಯ ಮಾತುಗಳಿಗೆ ಮತ್ತು ಹೋಗಿ ಹೋಗಿ ಮಂಗಳಮುಖಿಗೆ ಮನೆಯ ಸೊಸೆಯನ್ನು ಹೇಗೆ ಮಾಡಿಕೊಳ್ಳುವದು ಎಂದು ರೊಚ್ಚಿಗೆದ್ದು ಗಂಡಿನ ಕಡೆಯವರು ಮತ್ತಷ್ಟು ತಮ್ಮ ಸಂಯಮವನ್ನು ಕಳೆದುಕೊಂಡಾಗ ಇಬ್ಬರು ಕಿತ್ತಾಡಲು ಶುರು ಮಾಡಿದ್ದಾರೆ.

ಕೊನೆಗೆ ಸಮಸ್ಯೆ ಬಗೆ ಹರಿಯಾದಾದಾಗ ಪೊಲೀಸರ ಎಂಟ್ರಿ ಆಗಿದೆ. ಸದ್ಯ ಪೊಲೀಸರು ಉಪಾಯದಿಂದ ಸಮಸ್ಯೆಯನ್ನು ಬಗೆ ಹರಿಸುವ ಯತ್ನವನ್ನು ಮಾಡುತ್ತಿದ್ದಾರೆ.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •