ಪ್ರಪಂಚದಲ್ಲಿ ಇಂದಿಗೂ ಕೆಲವು ಕಡೆ ಮದುವೆಯಾದ ಹೆಣ್ಣುಮಕ್ಕಳ ಕನ್ಯತ್ವ ಪರೀಕ್ಷೆ ಮಾಡಿಸುವ ಪದ್ಧತಿ ಜಾರಿಯಲ್ಲಿದೆ. ಹೌದು ವಯಸ್ಸಿಗೆ ಬಂದ ಗಂಡು ಹೆಣ್ಣು ವಿವಾಹವಾಗುತ್ತಿದ್ದ ಹಾಗೆ, ಮಗನಿಗೆ ತಮ್ಮ ಮನೆಯ ಸೊಸೆಯ ಕನ್ಯತ್ವ ಪರೀಕ್ಷೆ ಮಾಡಲೆಂದು ಫಸ್ಟ್ ನೈಟ್ ದಿವಸಾ ಹೇಳುತ್ತಾರೆ. ಓದಿದವರು ತಮ್ಮ ಪೋಷಕರ ಮಾತನ್ನು ಅಲ್ಲಿಗೆ ಬಿಟ್ಟು, ನಿರ್ಲಕ್ಷ ಮಾಡಿ ಹೆಣ್ಣುಮಕ್ಕಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ.

ಸಾಂದರ್ಭಿಕವಾಗಿ ಯೋಚನೆ ಮಾಡಿ, ಈ ಕನ್ಯತ್ವ ಪರೀಕ್ಷೆ ಮಾಡುವುದು ಸರಿಯಲ್ಲ, ಮತ್ತು ಮಿಲನದ ವೇಳೆಯೇ ರಕ್ತಸ್ರಾವ ಆದರೆ ಆಕೆ ಶುಚಿತಳು, ಇಲ್ಲ ಎಂದರೆ ಇಲ್ಲ ಎನ್ನುವ ಹಾಗಿಲ್ಲ, ಯಾಕೆಂದರೆ ಅದು ಆಟ ಆಡುವ ಸಮಯದಲ್ಲಿ ಅಥವಾ ಸೈಕಲ್ ಓಡಿಸುವ ವೇಳೆಯಲ್ಲಿ ಆಗಿರಬಹುದು ಎಂದು ಅರ್ಥೈಸಿಕೊಂಡು, ಕನ್ಯತ್ವ ಪರೀಕ್ಷೆ ಮಾಡಲು ಮುಂದಾಗುವುದಿಲ್ಲ. ಆದರೆ ಅದೇ ನಿಟ್ಟಿನಲ್ಲಿ ಇದೀಗ ಇಲ್ಲೊಂದು ವಿಡಿಯೋ ತುಂಬಾ ಚೆನ್ನಾಗಿ ಮೂಡಿ ಬಂದಿದದೆ.

ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನು ವಿಡಿಯೋ ಮೂಲಕ ನೀಡಿದ್ದಾರೆ. ಕನ್ಯತ್ವ ಪರೀಕ್ಷೆ ಮಾಡಬಾರದು ಯಾಕೆ ಎಂಬುದನ್ನು ತುಂಬಾ ಚೆನ್ನಾಗಿ ಚಿತ್ರೀಕರಣ ಮಾಡಿದ್ದಾರೆ. ಈ ವಿಡಿಯೋ ನೋಡಿ, ಬಳಿಕ ನಿಮ್ಮ  ಅನಿಸಿಕೆಗಳನ್ನು ನಮಗೆ ಕಾಮೆಂಟ್ ಮಾಡಿ, ವಿಡಿಯೋ ಬಗ್ಗೆ ತಿಳಿಸಿ, ಹೆಚ್ಚಿನ ಮಟ್ಟದಲ್ಲಿ ಎಲ್ಲರೂ ಶೇರ್ ಮಾಡಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •