ಮೊದಲಿಗೆ ಕೋಳಿ ವಿಚಾರಕ್ಕೆ ಬಂದರೆ ಕೋಳಿಗಳಿಗೆ ಇತ್ತೀಚಿನ ದಿನಗಳಲ್ಲಿ ಯಾವ ರೀತಿ ಕೆಲ ಕೋಳಿಗಳಿಗೆ ಇಂಜೆಕ್ಷನ್ ಮೂಲಕ ಸಾಲ್ಟ್ ವಾಟರ್ ಸೇರ್ಪಡೆ ಮಾಡಿ ಹೇಗೆಲ್ಲಾ ಜನರ ಆರೋಗ್ಯದ ಜೊತೆ ಆಟ ಆಡುತ್ತಾರೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ. ಹಾಗೇನೆ ಈ ಆಂಧ್ರ ಪ್ರದೇಶದಲ್ಲಿಯ ಒಂದು ಪ್ರತಿಷ್ಠಿತ ಹೋಟೆಲ್ ಗೆ ಹೋದ ಒಂದು ಕುಟುಂಬ, ಅಲ್ಲಿ ಏನನ್ನ ಸೇವನೆ ಮಾಡಿ ತದನಂತರ ಮಾಡಿಕೊಂಡ ಅವಾಂತರ ನೋಡಿ. ಮತ್ತು ಅದನ್ನು ಹೇಗೆ ವಿರೋಧಿಸಿ ಮಾತನಾಡುತ್ತಾರೆ ಅದೇ ವೇಳೆಯಲ್ಲಿ ಹೋಟೆಲ್ ಮಾಲಿಕಳಾದ ಈ ಮಹಿಳೆ ಎಂಥ ಕೆಲಸ ಮಾಡುತ್ತಾಳೆ ಗೊತ್ತಾ..?

ಈ ವಿಡಿಯೋವನ್ನು ನೋಡಿ ನೀವೇ ಒಂದು ಬಾರಿ ನೋಡಿ, ಸಂಪೂರ್ಣ ವಿಷಯ ತಿಳಿದರೆ ನಿಜಕ್ಕೂ ಬೆಚ್ಚಿ ಬೀಳುತ್ತೀರಿ. ಈ ಸಖತ್ ಇಂಟರೆಸ್ಟಿಂಗ್ ಆಗಿರುವ ಈ ವಿಡಿಯೋ ಒಮ್ಮೆ ನೋಡಿದ ಬಳಿಕ ತಪ್ಪದೇ ಎಲ್ಲರಿಗೂ ಶೇರ್ ಮಾಡಿ, ಆಹಾರದ ಬ್ಯುಸಿನೆಸ್ ನ ಕೆಲ ಮೋಸ ಜಾಲದ ಬಗ್ಗೆ ಜಾಗೃತಿ ಮೂಡಿಸಿ ಧನ್ಯವಾದಗಳು..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •