(ವಿಡಿಯೋ ಹಾಗು ಸುದ್ದಿ ಕೃಪೆ – Dr Raju Krishnamurthy) ನಿಮಗೆ ಗೊತ್ತಿರೋ ಹಾಗೆ ಸದ್ಯ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕ-ರೋನ ಕೇಸುಗಳು ಹೆಚ್ಚಾಗುತ್ತಿದ್ದು, ಪ್ರತಿನಿತ್ಯ ಸಾಕಷ್ಟು ಜನರು ಇದಕ್ಕೆ ತುತ್ತಾಗುತ್ತಾ ಇದ್ದರೆ. ಸಾಕಷ್ಟು ವೈದ್ಯರು ಗಳು ಹೇಳುವ ಪ್ರಕಾರ ನಿಮಗೆ ಕ-ರೋನ ಬಂದರೆ, ಆ’ಸ್ಪತ್ರೆಗೆ ಹೋಗಲೇ ಬೇಕಂತ ಇಲ್ಲ, ಮನೆಯಲ್ಲಿ ಚಿಕಿತ್ಸೆ ಪಡೆಯಬಹುದು! ಇದರ ಬಗ್ಗೆ ಕರ್ನಾಟಕದ ಬಹಳ ಫೇಮಸ್ ವೈದ್ಯರಾದ ಡಾ ರಾಜು ಕೃಷ್ಣ ಮೂರ್ತಿ ಅವರು ಚಾನಲ್ ನಲ್ಲಿ ಲೈವ್ ಬಂದು, ಕ-ರೋನ ಬಂದರೆ ಮನೆಯಲ್ಲೇ ಮಾಡಬಹುದಾದ ಸಿಂಪಲ್ ಉಪಾಯಗಳನ್ನು, ಸುಲಭವಾದ ಕೆಲಸಗಳ ಬಗ್ಗೆ ಬಹಳ ಅದ್ಭುತವಾಗಿ ಮಾತಾಡಿ, ಸಲಹೆ ನೀಡಿದ್ದಾರೆ! ಇದರ ಜೊತೆಗೆ ಇವರ ಕ್ಲಿನಿಕ್ ನಲ್ಲಿ ಬಂದ ಜನರಿಗೆ ಉಚಿತ ಆಹಾರವನ್ನು ಕೂಡ ನೀಡುತ್ತಿದ್ದಾರೆ, ಈ ಕೆಳಗಿನ ವಿಡಿಯೋ ನೋಡಿ

ನಿಮಗೆ ತಿಳಿದಿರೋ ಹಾಗೆ ಇಡೀ ದೇಶದಲ್ಲಿ ಅದರಲ್ಲೂ ಮಹಾರಾಷ್ತ್ರ, ಡೆಲ್ಲಿ, ಕರ್ನಾಟಕ, ಸೇರಿದಂತೆ ಹಲವಾರು ರಾಜ್ಯಗಳು ಈ ಕ-ರೋನ ಹಾ’ವಳಿ ಯಿಂದ ಪ-ರದಾಡುತ್ತಿದೆ. ನಮ್ಮ ನ್ಯೂಸ್ ಚಾನೆಲ್ ಗಳಲ್ಲಿ ಪ್ರತಿ ನಿತ್ಯ ಕ-ರೋನದ ಹಾ-ವಳಿ ಬಗ್ಗೆ ನಮಗೆ ಹೆ-ದರಿಸುವ ಸುದ್ದಿಗಳನ್ನು, ನಮಗೆ ಟೆ’ನ್ಷನ್ ಕೊಡುವ ಸುದ್ದಿಗಳನ್ನೇ ಪ್ರಸಾರ ಮಾಡುತ್ತಾರೆ. ಈಗ ಕರ್ನಾಟಕದಲ್ಲಿ ಒ-ಕ್ಸಿಜನ್ ಇಲ್ಲದೆ, ಬೆ-ಡ್ಡುಗಳು ಇಲ್ಲದೆ ಸಾಕಷ್ಟು ಜನರು ಸಾ-ವನ್ನಪ್ಪುತ್ತಿದ್ದಾರೆ. ಇದರ ಬಗ್ಗೆ ನಮ್ಮ ತೇಜಸ್ವಿ ಸೂರ್ಯ ಅವರು ಯಾರು ಇದಕೆಲ್ಲ ಹೊಣೆ ಯಾರು ಕಂಡು ಹಿಡಿದು ಆ BBMP ಅಧಿಕಾರಿಗೆ ಚ’ಳಿ ಬಿಡಿಸಿದ್ದರು.

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •