ಹೌದು ಸ್ನೇಹಿತರೆ ನಮಗೂ ನಿಮಗೂ ಗೊತ್ತಿರುವ ಹಾಗೆ ಜಗತ್ತಿನಲ್ಲಿ ಸಾಕಷ್ಟು ಯುವತಿಯರೋಟ್ಟಿಗೆ ಪುರುಷರು, ಪುರುಷರೊಟ್ಟಿಗೆ ಯುವತಿಯರು, ಕ್ಷಣಿಕ ಸುಖಕ್ಕಾಗಿ ಮತ್ತು ಯಾವುದೋ ಒಂದು ಬಲವಾದ ಕಾರಣಕ್ಕೆ, ಅಕ್ರಮ ಸಂಬಂಧ ಹೊಂದಿಬಿಡುತ್ತಾರೆ. ಮತ್ತು ತಾವು ಮಾಡುತ್ತಿರುವುದು ತಪ್ಪು ಎಂದು ಅವರಿಗೆ ಅರಿವಾದ ಮೇಲೆಯೂ ಅದನ್ನೇ ಮುಂದುವರಿಸುತ್ತಾರೆ. ಹೌದು ಕೆಲ ಪುರುಷರು ಮತ್ತು ಯುವತಿಯರು ಆಗಾಗ ಯಾರಿಗೂ ತಿಳಿಯಿದಂತೆ ದೈಹಿಕ ಸಂಪರ್ಕ ಹೊಂದುತ್ತಾರೆ.

ಆ ವೇಳೆಯೇ ಕೆಲವರು ಸಿಕ್ಕಿಹಾಕಿಕೊಳ್ಳುತ್ತಾರೆ. ಇನ್ನು ಕೆಲವರು ಯಾರಿಗೂ ತಿಳಿಯದ ಹಾಗೆ ತುಂಬಾ ಗುಟ್ಟಾಗಿ ಈ ರೀತಿ ಕೆಟ್ಟ ದಾರಿ ಹಿಡಿದು, ಈ ರೀತಿ ಕೆಲಸ ಮಾಡುತ್ತ ತಮ್ಮ ದೈಹಿಕ ಸುಖಕ್ಕೋಸ್ಕರ ಪ್ರತಿದಿನ ಪರಿತಪಿಸುತ್ತಾರೆ. ಈ ಕೆಲಸಕ್ಕೆ, ಯಾವ ಕೆಲಸ ಮಾಡಲು ರೆಡಿ ಇರುತ್ತಾರೆ. ಈಗ ಅಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕಂಡುಬಂದಿದ್ದು, ವಿಡಿಯೋ ತುಂಬಾನೆ ವೈರಲ್ ಆಗಿದೆ. ಇಲ್ಲೊಬ್ಬ ಪುರುಷ ಯುವತಿಯ ಜೊತೆ ಸಿಕ್ಕಿಬಿದ್ದ ಘಟನೆ ಇತ್ತೀಚಿಗೆ ನಡೆದಿದ್ದು, ಇವರಿಬ್ಬರ ಈ ದೃಶ್ಯಗಳನ್ನು ಸೆರೆಹಿಡಿದು, ಇವರ ವಿಡಿಯೋವನ್ನ ಶೇರ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.  

ಅಷ್ಟಕ್ಕೂ ಇವರಿಬ್ಬರೂ ಮಾಡಿದ್ದಾದರೂ ಏನು? ಮತ್ತು ಪುರುಷನಿಗೆ ಯಾವ ರೀತಿ ಹೊಡೆದಿದ್ದಾರೆ, ಮತ್ತು ರೂಮಿನೊಳಗೆ ಸಿಕ್ಕ ಯುವತಿಗೆ ಮಾಡಿದ್ದೇನೆ ಎಂಬುದು ತಿಳಿಯಲು ಈ ವಿಡಿಯೋವನ್ನು ನೀವೇ ಒಂದು ಬಾರಿ ನೋಡಿ ಬಿಡಿ. ಹಾಗೆಯೇ ಈ ವಿಡಿಯೋವನ್ನು ಶೇರ್ ಮಾಡುತ್ತಾ, ಯಾರು ಈ ರೀತಿ ತಪ್ಪು ಮಾಡದ ಹಾಗೆ ಕೆಲ ಜನರಿಗೆ ಜಾಗೃತಿ ಮೂಡಿಸಿ ಧನ್ಯವಾದಗಳು….
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •