ನಮಸ್ತೆ ಸ್ನೇಹಿತರೆ, ಸಾಮಾನ್ಯವಾಗಿ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಹಲವರು ಜನರನ್ನ ಹಿಡಿದು ದಂಡ ಹಾಕುವುದನ್ನ ನೋಡಿರುತ್ತೇವೆ.. ‌ಕೇಲವು ಬಾರಿ ಹೆಲ್ಮೆಟ್ ಹಾಕದೆ ಇರುವುದಕ್ಕೆ ಗಾಡಿ ಡಾಕ್ಯುಮೆಂಟ್ ಇಲ್ಲದೆ ಇರುವುದಕ್ಕೆ ರಸ್ತೆಗಳಲ್ಲಿ ಅಂತಹ ವ್ಯಕ್ತಿಗಳಿಗೆ ಸಾವಿರಾರು ರೂಪಾಯಿ ಪೈನ್ ಹಾಕಿರುವುದನ್ನ ನೋಡಿರುತ್ತೇವೆ.. ಅದೇರೀತಿ ಒಂದು‌ ಆಟೋವನ್ನು ಹಿಡಿದು ಆತನಿಗೆ 47500 ರೂಪಾಯಿ ಡಂದವನ್ನು ಹಾಕಿದ್ದಾರೆ.. ಈ ದಂಡವನ್ನು ಹಾಕುತ್ತಿದ್ದಂತೆ‌ ಆಟೋ ಚಾಲಕ ಮಾಡಿದ ಕೆಲಸಕ್ಕೆ ಅಲ್ಲಿನ ಪೊಲೀಸ್ ಕಮಿಷನರ್ ನಡುಗಿ ಹೋಗಿದ್ದರು.. ಅಷ್ಟಕ್ಕೂ ಆಟೋ‌‌ ಚಾಲಕನಿಗೆ ಇಷ್ಟೊಂದು ದಂಡ ಹಾಕಲು ಕಾರಣವಾದರೂ ಏನು, ಆ ಆಟೋ ಚಾಲಕ ಮಾಡಿದ್ದಾದ್ರೂ ಏನು ಗೊತ್ತಾ..? ಇಡೀ ದೇಶದಾದ್ಯಂತ ಕರ್ನಾಟಕ ಸರ್ಕಾರ ಜಾರಿಗೆ ತಂದ ಹೊಸ ವಾಹನ ಕಾಯ್ದೆ ಬಂದಾಗಿನಿಂದಲ್ಲೂ ಸಹಾ ಎಲ್ಲಾ ದಂಡವನ್ನು 10 ಪಟ್ಟು ಹೆಚ್ಚು ಮಾಡಲಾಯಿತು..

ಇನ್ನೂ ಸಾಮಾನ್ಯ ಜನರು ರಸ್ತೆಯಲ್ಲಿ ಪ್ರಾಯಣ ಮಾಡುವಾಗ ಇದರಿಂದ ತುಂಬಾನೇ ತೊಂದರೆಗಳನ್ನು ಅನುಭವಿಸಬೇಕಾಯಿತು.. ಆದರೆ ಇಲ್ಲೊಬ್ಬ ಟ್ರಾಫಿಕ್ ಪೊಲೀಸ್ ಆಟೋದವನಿಗೆ‌ 47500 ಸಾವಿರ ರೂಪಾಯಿ ದಂಡವನ್ನು ಹಾಕಿದ್ದಾರೆ.. ಈ ಒಂದು ವಿಚಾರ ಕಂಡು ಬಂದಿದ್ದು ಭುವನೇಶ್ವರದಿಂದ ರಮೇಶ್ ಎನ್ನುವ ಆಟೋ ಡ್ರೈವರ್ ತನ್ನ ಆಟೋದಲ್ಲಿ ಪ್ಯಾಸೆಂಜರ್ ಅನ್ನು ಕುರಿಸಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಪೊಲೀಸರು ಆ ಆಟೋವನ್ನು ನಿಲ್ಲಿಸಿ ಗಾಡಿಗೆ ಸಂಭಂದಿಸಿದ ದಾಖಲೆಗಳನ್ನು ಕೇಳಿದರು.. ಆದರೆ ರಮೇಶ್ ನ್ನ ಬಳಿ ಅದ್ಯಾವುದು‌ ಇರಲಿಲ್ಲ.. ಅದಕ್ಕಾಗಿ ಆ ಪೊಲೀಸ್ ಅಧಿಕಾರಿ ಆಟೋ ಚಾಲಕನಿಗೆ ಹಿಂದೆ ಮುಂದೆ ನೋಡಿದೆ ಬರೋಬ್ಬರಿ 47500 ಸಾವಿರ ರೂಪಾಯಿ ಹಣವನ್ನು ದಂಡವಾಗಿ ಕಟ್ಟಲು ಹೇಳಿದ ಆ ಟ್ರಾಫಿಕ್ ಪೊಲೀಸ್..

ಇಷ್ಟೊಂದು ದಂಡವನ್ನು ನೋಡಿದ ಕೂಡಲೇ ಆಟೋ ಚಾಲಕ ರಮೇಶ್ ಕಣ್ಣೀರು ಹಾಕಲು ಶುರುಮಾಡಿದ.. ಮತ್ತು ರಸ್ತೆಯ ಮದ್ಯದಲ್ಲಿ ಜೋರಾಗಿ ಕಿರುಚಾಡುತ್ತ ಅಲ್ಲಿಯೇ ಧರಣಿಗೆ ಕುಳಿತನ್ನು.. ನಾನು ಒಬ್ಬ ಸಾಮಾನ್ಯ ಆಟೋ ಡ್ರೈವರ್ ಈ ಆಟೋವನ್ನು ಲೋನ್ ನಲ್ಲಿ ಖರೀದಿ ಮಾಡಿದ್ದೇನೆ.. ಒಂದು‌ ದಿನಕ್ಕೆ 500 ರಿಂದ600 ರೂಪಾಯಿ ಸಂಪಾದನೆ ಮಾಡಿದ್ದಾರೆ ಹೆಚ್ಚು.. ಅಂತಹ ಪರಿಸ್ಥಿತಿಯಲ್ಲಿ 47500 ಸಾವಿರ ಹಣವನ್ನು ದಂಡ ಕಟ್ಟುವ ಬದಲು ನೀವೇ ನನ್ನ ಆಟೋವನ್ನು ಇಟ್ಟುಕೊಳ್ಳಿ ಅದರಲ್ಲಿ 47500 ಸಾವಿರ ರೂಪಾಯಿ ಹಣವನ್ನು ಹಿಡಿದು ಕೊಂಡು ನನಗೆ ಉಳಿದ ಹಣವನ್ನು ಕೂಡಿ ಎಂದು ರಸ್ತೆಯ ಮಧ್ಯೆ ಧಣಿಗೆ ಕುಳಿತ,

20210410_201053-1536x864

ಆಗ ಟ್ರಾಫಿಕ್ ಪೊಲೀಸರಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ ಅಷ್ಟರಲ್ಲಿ ಇದನ್ನೆಲ್ಲಾ ನೋಡುತ್ತಿದ್ದ ಅಲ್ಲಿನ ಜನರು ಮೀಡಿಯಾದವರಿಗೆ ಪೋನ್ ಮಾಡಿದರು.. ಇನ್ನೂ ಯಾವುದಾದರೂ ನ್ಯೂಸ್ ಸಿಕ್ಕಿದರೆ ಸಾಕು ಅಂತ ಕಾಯುತ್ತಿದ್ದ ನ್ಯೂಸ್ ಚಾನಲ್ ಅವರಿಗೆ ಇದೊಂದು ಬ್ರೇಕಿಂಗ್ ನ್ಯೂಸ್ ಆಗಿ ಮಾಡಿದರು.. ಬಡವರಿಗೆ ಈ ದೇಶದಲ್ಲಿ ನ್ಯಾಯವೇ‌ ಇಲ್ಲ ಎಂದು ಹೆಡ್ಲೈನ್ ರೀತಿ ಮಾಡಿದ್ದರು.. ಇನ್ನೂ ವಿಷಯವನ್ನು ತಿಳಿದ ಅಲ್ಲಿನ ಪೊಲೀಸ್ ಕಮಿಷನರ್ ಕೌಶಿಕ್ ತಗೋಡಿಯಾ ಅವರು ಅಲ್ಲಿಗೆ ಬಂದು ಅಲ್ಲಿನ ಟ್ರಾಫಿಕ್ ಪೊಲೀಸರಿಗೆ ಬೈದು ಆಟೋ ಚಾಲಕನಿಗೆ ಅವನ ಆಟೋವನ್ನು ಪೂನಾ ವಾಪಸು ನೀಡಿ ಮುಂದಿನ ಬಾರಿ ಈ ರೀತಿಯಾಗಿ ಮಾಡಬೇಡ,

ಈಗ ನಿನ್ನ ಕೆಲಸಕ್ಕೆ ಹೋಗು ಎಂದು ಆಟೋ ಚಾಲಕನನ್ನು ಕಳುಹಿಸಿದರು.. ದಂಡ ಹಾಕುವುದು ಯಾರಾದರು ತಪ್ಪು ಮಾಡಿದೆ ಇರಲಿ ಎನ್ನುವ ಹರಿವು ಮೂಡಿಸುವುದಕ್ಕೆ ಮಾತ್ರವಲ್ಲದೆ.. ಆದರೆ ಕೆಲವು ಪೊಲೀಸರು ಬಡವರ ಮೇಲೆ ದಬ್ಬಾಳಿಕೆ ಮಾಡುವುದಕ್ಕೆ ಸರ್ಕಾರ ಹಾಕಿದ ನಿಯಮಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.. ಸ್ನೇಹಿತರೆ ಈ ಆಟೋ ಚಾಲಕನಿಗೆ ಟ್ರಾಫಿಕ್ ಪೊಲೀಸ್ ಅವರು ಹಾಕಿದ ದಂಡ ಸರಿನಾ ಅಥವಾ ತಪ್ಪಾ?..

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •