ಕೆಲವೊಂದಿಷ್ಟು ಪ್ರೇಮಿಗಳು ಯಾವ ರೀತಿ ವರ್ತನೆ ತೋರಿ ಸಾರ್ವಜನಿಕರಿಗೆ ಇರುಸು-ಮುರುಸು ಮಾಡ್ತಾರೆ ಎಂದರೆ, ಸಾರ್ವಜನಿಕವಾಗಿಯೇ ಎಲ್ಲವನ್ನು ಬಿಟ್ಟು ತುಂಬಾ ಅಸಹ್ಯವಾಗಿ ನಡೆದುಕೊಳ್ಳುತ್ತಾರೆ. ಅಂತಹದ್ದೇ ಒಂದು ನಾರ್ತ್ ಜೋಡಿ ಬೆಂಗಳೂರಿನಲ್ಲಿ ಈ ರೀತಿ ಕೃತ್ಯ ಮಾಡಿ ಬೆಳಕಿಗೆ ಬಂದಿದೆ. ಹೌದು ಟ್ರಾಫಿಕ್ ಸಿಗ್ನಲ್  ಬಿದ್ದಿದ್ದು, ರಸ್ತೆ ಮಧ್ಯೆ ಬೈಕ್ ಮೇಲೆ ಹುಡುಗಿಯನ್ನು ಅಪೋಸಿಟ್ ಆಗಿ ಕುಳಿಸಿಕೊಂಡಿರುವ ಈ ಯುವಕ ಟ್ರಾಫಿಕ್ನಲ್ಲಿ ನಿಂತಿದ್ದ ಜನರು ಇವರನ್ನೇ ನೋಡುತ್ತಿದ್ದರು ಸಹ ಮೈಮರೆತು ಈ ಜೋಡಿ ಹುಚ್ಚಾಟ ನಡೆಸಿದ್ದಾರೆ.   

ಇಬ್ಬರು ಸಕ್ಕತ್ ರೊ     *ಮ್ಯಾ    *ನ್ಸ್ ಮಾಡಿದ್ದಾರೆ. ಮತ್ತು ಇಬ್ಬರು ಮಾಡುತ್ತಾ ಅಲ್ಲಿ ನೆರೆದಿದ್ದ ಕೆಲ ಜನರಿಗೆ ಇರುಸುಮುರುಸು ಮಾಡಿದರೆ, ಇನ್ನೂ ಕೆಲವು ಜನರಿಗೆ ಖುಷಿಯನ್ನು ನೀಡಿದ್ದಾರೆ. ಇವರಿಬ್ಬರ ಈ ವರ್ತನೆಯನ್ನು ಮೊಬೈಲ್ ನಲ್ಲಿ ಯಾರೋ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹೌದು ಈ ಜೋಡಿ ವಿಡಿಯೋ ನೋಡಿದ ಸೋಷಿಯಲ್ ಪ್ರಿಯರು ಕೆಲವರು ಕೋಪಗೊಂಡರೆ, ಇನ್ನು ಕೆಲವರು ಮಾನ ಮ;ರ್ಯಾದೆ ಬಿಟ್ಟು ನಡೆದುಕೊಂಡ ಇಂತಹ ಜೋಡಿಗಳ ಬಗ್ಗೆ ಯಾಕೆ ಮಾತನಾಡುತ್ತೀರಾ, ವಿಡಿಯೋ ನೋಡಿ ಸುಮ್ಮನೆ ಇದ್ದು ಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ.  

https://youtu.be/b9ANywrGq38

ಸದ್ಯ ಇವರ ವಿಡಿಯೋ ತುಂಬಾ ವೈರಲ್ ಆಗಿದ್ದು,  ರಸ್ತೆಯಲ್ಲಿ ಮೈಮರೆತ ಜೋಡಿಗೆ ನೆಟ್ಟಿಗರು ಕ್ಯಾಕರಿಸಿ ಉಗಿಯುತ್ತಿದ್ದಾರೆ. ನೀವು ಕೂಡ ಒಂದು ಬಾರಿ ಈ ವಿಡಿಯೋ ನೋಡಿ, ಬಳಿಕ ಈ ಜೋಡಿಯ ವರ್ತನೆ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ. ಮತ್ತು ಶೇರ್ ಕೂಡ ಮಾಡಿ, ಯಾರು ಈ ರೀತಿ ತಪ್ಪನ್ನು ಮಾಡದ ಹಾಗೆ ಜಾಗೃತಿ ಮೂಡಿಸಿ,ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •