ಟಮೋಟೋ ಸಾರನ್ನು ಹಾಗೂ ಟೊಮೆಟೋ ಹಣ್ಣನ್ನು ತಿನ್ನುವರು ಈ ವಿಡಿಯೋ ನೋಡಿ!😱🍅

Health/ಆರೋಗ್ಯ Home Kannada News/ಸುದ್ದಿಗಳು

ಪ್ರತಿದಿನ ಮನೆಯಲ್ಲಿ ತಯಾರು ಮಾಡುವಂತಹ ಅಡುಗೆಯಲ್ಲಿ ಟಮೋಟೊಗಳು ಇದ್ದೇ ಇರುತ್ತದೆ ಈರುಳ್ಳಿ ಬಿಟ್ಟರೆ ತುಂಬಾ ಜನರು ಇಷ್ಟಪಟ್ಟು ಖರೀದಿ ಮಾಡುವಂತಹ ತರಕಾರಿಯೆಂದರೆ ಅದು ಟಮೋಟೋ ಎಂದರೆ ತಪ್ಪಾಗುವುದಿಲ್ಲ ಟೊಮೊಟೊ ಹಣ್ಣುಗಳು ಹುಳಿ ಮತ್ತು ಸಿಹಿ ಮಿಶ್ರಣ ಇರುವುದರಿಂದ ನಾವು ಅಡುಗೆ ತಯಾರು ಮಾಡಲು ಮತ್ತು ಆಹಾರದ ರುಚಿಯನ್ನು ಹೆಚ್ಚಿಸಲು ಇದನ್ನು ಉಪಯೋಗ ಮಾಡುತ್ತೇವೆ ಇದರಿಂದ ಆರೋಗ್ಯಕ್ಕೆ ಒಂದಿಷ್ಟು ಉಪಯೋಗಗಳು ಖಂಡಿತವಾಗಲೂ ಇವೆ ಹಾಗಂತ ಇದನ್ನು ಅತಿಯಾಗಿ ಸೇವನೆ ಮಾಡಿದರೆ ಮತ್ತು ಕೆಲವರಿಗೆ ಅನಾರೋಗ್ಯದ ಸಮಸ್ಯೆಗಳು ಕೂಡ ಇರುತ್ತವೆ ಅಂಥವರು ಕೂಡ ಟಮೋಟೋ ಹಣ್ಣುಗಳನ್ನು ಅತಿಯಾಗಿ ಸೇವನೆ ಮಾಡಬಾರದು ಇವತ್ತು ಈ ಒಂದು ವಿಡಿಯೋದಲ್ಲಿ ಯಾರು ಟಮೋಟೋ ಹಣ್ಣುಗಳನ್ನು ಸೇವನೆ.

ಮಾಡಬಾರದು ಮತ್ತು ಯಾವುದೇ ಟೊಮೆಟೋ ಹಣ್ಣುಗಳನ್ನು ಅತಿಯಾಗಿ ಸೇವನೆ ಮಾಡಿದರೆ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯಾಗಿ ಅಡ್ಡ ಪರಿಣಾಮಗಳಾಗುತ್ತವೆ ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ ಈ ವಿಡಿಯೋವನ್ನು ಕೊನೆವರೆಗೂ ನೋಡಿ ಯಾರಿಗೆ ಈ ಟಮೋಟೋ ಹಣ್ಣು ಸೇವನೆ ಮಾಡುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಎದೆಯುರಿ ಅಂತಹ ಸಮಸ್ಯೆ ಕಾಣುತ್ತಿರುತ್ತದೆಯೋ ಅಂಥವರು ಈ ಟಮೋಟೋ ಹಣ್ಣನ್ನು ಅತಿಯಾಗಿ ಸೇವನೆ ಮಾಡಬಾರದು ಹೌದು ಈ ಟೊಮೊಟೊ ಹಣ್ಣುಗಳು ಹುಳಿ ಮತ್ತು ಸಿಹಿ ಮಿಶ್ರಣವನ್ನು ಹೊಂದಿರುತ್ತದೆ ಆದರೆ.

ಇವುಗಳಲ್ಲಿ ಸಿಟ್ರಿಕ್ ಆಸಿಡ್ ಮತ್ತು ಆಮ್ಲಿಯ ಅಂಶಗಳು ಇರುವುದರಿಂದ ಇದು ಹೊಟ್ಟೆಯಲ್ಲಿ ವಿಪರೀತ ಗ್ಯಾಸ್ಟಿಕ್ ಸಮಸ್ಯೆ ಮತ್ತು ಎದೆಯುರಿ ಅಂತಹ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ ಹಾಗಾಗಿ ನಿಮಗೇನಾದರೂ ಎದೆ ಉರಿ ಅಂತಹ ಸಮಸ್ಯೆ ಇದ್ದರೆ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಟಮೋಟೋ ಹಣ್ಣನ್ನು ಮಿತಿಯಾಗಿ ಸೇವನೆ ಮಾಡಿ ಅತಿಯಾಗಿ ಸೇವನೆ ಮಾಡಿದರೆ ಇಂತಹ ಸಮಸ್ಯೆಗಳು ನಿಮಗೆ ಇನ್ನೂ ಹೆಚ್ಚು ಕಾಡುತ್ತವೆ ಇನ್ನೂ ಕೆಲವರಿಗೆ ಅಲರ್ಜಿ ಮತ್ತು ಸೋಂಕಿನಂತಹ ಸಮಸ್ಯೆಗಳು ಇರುತ್ತವೆ ಟಮೋಟೋ ಹಣ್ಣು ಎಲ್ಲರ ದೇಹಕ್ಕೆ ಆಗಿಬರುವುದಿಲ್ಲ ಹಾಗಾಗಿ ಕೆಲವರಿಗೆ ಈ ಟಮೋಟೋ ಹಣ್ಣನ್ನು ಸೇವನೆ ಮಾಡುವುದರಿಂದ ಚರ್ಮದ ಮೇಲೆ ಯಾವುದೇ.ರೀತಿಯಾಗಿ ಅಲರ್ಜಿ ಉಂಟಾಗುತ್ತದೆ ಮತ್ತು ತುರಿಕೆ ಉಂಟಾಗುತ್ತದೆ ಅಥವಾ ಬಾಯಿ ನಾಲಿಗೆ ಮುಖ ಕೂಡ ಊದಿಕೊಳ್ಳುತ್ತದೆ.

41,335 Tomato with girl Stock Photos | Free & Royalty-free Tomato with girl Images | Depositphotos

ಕೆಲವರಿಗೆ ಸೀನು ಹೆಚ್ಚಾಗುತ್ತದೆ ಗಂಟಲಿನಲ್ಲಿ ಕಿರಿಕಿರಿ ಎಂತಹ ಸಮಸ್ಯೆಗಳು ಕಾಡುತ್ತಿರುತ್ತವೆ ಅಂಥವರು ಈ ಟಮೋಟೋ ಹಣ್ಣನ್ನು ಅತಿಯಾಗಿ ಸೇವನೆ ಮಾಡಬಾರದು ಅಥವಾ ಈ ಟಮೋಟೋ ಹಣ್ಣನ್ನು ಸಾಧ್ಯವಾದಷ್ಟು ಬಿಟ್ಟುಬಿಟ್ಟರೆ ತುಂಬಾನೇ ಒಳ್ಳೆಯದು ಇನ್ನು ಬಹಳ ಮುಖ್ಯವಾಗಿ ಟಮೋಟೋ ಹಣ್ಣನ್ನು ಯಾರು ಸೇವನೆ ಮಾಡಬಾರದು ಅಂದರೆ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆ ಇದ್ದರೆ ಅಥವಾ ಕಿಡ್ನಿಯಲ್ಲಿ ಕಲ್ಲುಗಳಿದ್ದರೆ ಅಂಥವರು ಈ ಟಮೋಟೋ ಹಣ್ಣನ್ನು ಸೇವನೆ ಮಾಡಲೇಬಾರದು ಏಕೆಂದರೆ ಈ ಟಮೋಟೋ.

ಹಣ್ಣಿನ ಬೀಜದಲ್ಲಿ ಕ್ಯಾಲ್ಸಿಯಂ ಮತ್ತು ಪೊಟಾಶಿಯಂ ಎಂಬ ಅಂಶಗಳು ಹೇರಳವಾಗಿರುವುದರಿಂದ ಇದು ನಮ್ಮ ದೇಹದಲ್ಲಿ ಸಲೀಸಾಗಿ ಜೀರ್ಣವಾಗುವುದಿಲ್ಲ ಹಾಗಾಗಿ ಇವು ನಮ್ಮ ದೇಹದಲ್ಲಿ ಹಾಗೆಯೇ ಉಳಿದು ಮೂತ್ರಪಿಂಡದ ಭಾಗದಲ್ಲಿ ಕಲ್ಲುಗಳಾಗಿ ಮಾರ್ಪಡುತ್ತದೆ ಅಂತ ಹೇಳಲಾಗುತ್ತದೆ ಇದರಿಂದ ವ್ಯಕ್ತಿ ವಿಪರೀತವಾಗಿ ಹೊಟ್ಟೆ ನೋವನ್ನ ಅನುಭವಿಸುತ್ತಾನೆ ಕೆಲವರು ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡಲು ಕೂಡ ಸಾಧ್ಯವಾಗುವುದಿಲ್ಲ

The Early Girl Tomato: A Reliable, Short-Season Favorite Hybrid Variety – Home for the Harvest

ನಿಮಗೂ ಏನಾದರೂ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳು ಇದ್ದರೆ ಅಥವಾ ನೀವೇನಾದ್ರೂ ಅತಿಯಾದ ಟಮೊಟೊ ಹಣ್ಣನ್ನು ಸೇವನೆ ಮಾಡುವವರಾಗಿದ್ದರೆ ಇವತ್ತಿನಿಂದಲೇ ಟಮೋಟೋ ಹಣ್ಣನ್ನ ಅತಿಯಾಗಿ ಸೇವನೆ ಮಾಡುವುದನ್ನು ಬಿಟ್ಟು ಬಿಡಿ ಯಾಕೆ ಎಂದು ತಿಳಿದುಕೊಳ್ಳಲು ಇವತ್ತಿನ ಈ ವಿಡಿಯೋ ನೋಡಿ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...