ನಮಸ್ಕಾರ ಸ್ನೇಹಿತರೆ, ಬೆಳಗ್ಗೆ ಎದ್ದ ತಕ್ಷಣ ಪ್ರತಿಯೊಬ್ಬ ಮನುಷ್ಯನು ಕೂಡ ಶೌಚಾಲಯಕ್ಕೆ ಹೋಗುವುದು ತುಂಬಾ ಮುಖ್ಯ ಅತ್ಯಗತ್ಯ ಮತ್ತು ಸಾಮಾನ್ಯ ಎಂದು ಹೇಳಬಹುದು. ಅಂದರೆ ಈಗಿನ ಕಾಲದಲ್ಲಿ ಎಂದರೆ ಮೊಬೈಲ್ ಬಂದಮೇಲೆ ಶೌಚಾಲಯಕ್ಕೆ ಹೋಗುವಾಗ ತಮ್ಮ ಮೊಬೈಲನ್ನು ಸಹ ತೆಗೆದುಕೊಂಡು ಹೋಗುತ್ತಾರೆ. ಇದು ಎಷ್ಟು ಅಪಾಯ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ.

ಈ ಅಭ್ಯಾಸ ನಿಮಗೂ ಇದ್ದರೆ ಇಂದೆ ಇದನ್ನು ನಿಲ್ಲಿಸಿ. ತಜ್ಞರು ಹೇಳಿದ ಪ್ರಕಾರ ಶೌಚಾಲಯಕ್ಕೆ ಮೊಬೈಲನ್ನು ತೆಗೆದುಕೊಂಡು ಹೋದರೆ ತುಂಬಾ ಅಪಾಯವಿದೆ ಎಂದು ಹೇಳಿದ್ದಾರೆ. ಸಾಕಷ್ಟು ಮೊಬೈಲ್ ಗಳು ನೀರಿಗೆ ಬಿದ್ದು  ಹಾಳಾಗಿದೆ ಎಂದು ರಿಪೇರಿಗೆ ಅಂಗಡಿಗೆ ಕೊಡುತ್ತಾರೆ. ಆದರೆ ಇದರಲ್ಲಿ ಸಾಕಷ್ಟು ಶೌಚಾಲಯದೊಳಗೆ ಬಿದ್ದು ಹಾಳಾಗಿರುತ್ತದೆ ಎನ್ನುವ ಕೇಸ್ಗಳು ಜಾಸ್ತಿ ಇದೆ ಎಂದು ಹೇಳಬಹುದು. ಮೊಬೈಲನ್ನು ನೋಡುತ್ತಿದ್ದರೆ ಸಮಯ ಹೋಗುವುದು ಗೊತ್ತೇ ಆಗುವುದಿಲ್ಲ. ಹಾಗಾಗಿ ನೀವು ಮೊಬೈಲನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋದರೆ ಅಲೆ ನೀವು ಹೆಚ್ಚು ಸಮಯವನ್ನು ಕಳೆಯುತ್ತೀರಾ. ಹಾಗೆ ಇದರಿಂದ ಅನಾರೋಗ್ಯ ಸಮಸ್ಯೆಗಳು ಕೂಡ ಬರುತ್ತದೆ.

ಏಕೆಂದರೆ ಶೌಚಾಲಯದಲ್ಲಿ ಸೂಕ್ಷ್ಮಜೀವಿಗಳು ಮತ್ತು ಬ್ಯಾಟರಿಗಳು ತುಂಬಾ ಜಾಸ್ತಿ ಇರುತ್ತದೆ. ನೀವು ಶೌಚಾಲಯಕ್ಕೆ ಹೋಗಿ ಪ್ಲಸ್ ಮಾಡಿದಾಗ ಆ ಹನಿಗಳು ನೀರಿನಿಂದ ಎಲ್ಲಾ ಕಡೆ ಹಬ್ಬುತ್ತದೆ. ಹಾಗಾಗಿ ಈ  ನೀರು ನಿಮ್ಮ ಬ್ರಷ್ ಮೇಲೆ ತಂಗ್ ಕ್ಲೀನರ್ ಶೇವಿಂಗ್ ಬ್ರಷ್ ಇತರರ ಮೇಲೆ ಸಹ ಬೀಳಬಹುದು. ಹಾಗಾಗಿ ನೀವು ಇವುಗಳನ್ನು ಉಪಯೋಗ ಮಾಡುವ ಮುನ್ನ ಮೊದಲು ಬಿಸಿನೀರಿನಲ್ಲಿ ತೊಳೆದು ಉಪಯೋಗಿಸಿ. ಇದರಂತೆಯೇ ನಿಮ್ಮ ಮೊಬೈಲ್ ಮೇಲೂ ಸಹ ಆ ನೀರು ಬಿದ್ದು ಬ್ಯಾಕ್ಟೀರಿಯಾಗಳು ಇರುತ್ತವೆ. ಹಾಗಂತ ನಿಮ್ಮ ಮೊಬೈಲನ್ನು ಬಿಸಿನೀರಿನಲ್ಲಿ ತೊಳೆಯುವುದಕ್ಕೆ ಆಗುವುದಿಲ್ಲ.ಒಂದು ವೇಳೆ ನೀವು ಹಾಗಾಗಿ ಅಲ್ಲಿ ಉಪಯೋಗಿಸಿರುವ

ಮೊಬೈಲನ್ನು ಮುಟ್ಟಿದರೆ ಅದು ಕೈಯಿಂದ ದೇಹದ ಒಳಗೆ ಹೋಗುತ್ತದೆ. ನಿಮ್ಮ ಕೈಯನ್ನು ನೀವು ಎಷ್ಟು ಚೆನ್ನಾಗಿ ತೊಳೆದುಕೊಂಡರು ಮೊಬೈಲ್ ಮೇಲೆ ಇರುವ ಬ್ಯಾಕ್ಟೀರಿಯಾಗಳನ್ನು ನೀವು ಕೈನಲ್ಲಿ ಮುಟ್ಟಿದರೆ ಅವು ಉಗುರುಗಳ ಮೂಲಕ ನಿಮ್ಮ ದೇಹದ ಒಳಗೆ ಪ್ರವೇಶ ಮಾಡುತ್ತವೆ. ಹಾಗೆ ಮುಖ್ಯವಾಗಿ ಶೌಚಾಲಯದಲ್ಲಿ ಮೊಬೈಲ್ ಉಪಯೋಗಿಸಿದರೆ ಹೆಚ್ಚು ಸಮಯ ನೀವು ಅಲ್ಲೇ ಕಳೆಯುತ್ತೀರಾ. ಹಾಗಾಗಿ ಇದು ನಿಮ್ಮ ಸಹಜ ಕ್ರಿಯೆಯ  ಮೇಲೆ ಕೆಟ್ಟ ಪರಿಣಾಮ ಬಿದ್ದು ನಿಧಾನವಾಗಿ ಆಗಿ ಅದು ಮಲಬದ್ಧತೆ ಸಮಸ್ಯೆಗೆ ಕೂಡ ಕಾರಣವಾಗುತ್ತದೆ.ಹಾಗೆಯೇ ಮೆದುಳಿನ ಮೇಲೆ ಕೂಡ ಪರಿಣಾಮ ಬಿದ್ದು ದೊಡ್ಡಕರುಳಿನ ಮೇಲೆ ಪ್ರಭಾವವನ್ನು ಬೀರುತ್ತದೆ. ಹೌದು ಇದು ಮೂತ್ರನಾಳದ ಸೋಂಕು ಉಂಟಾಗಿ ದೇಹದಲ್ಲಿ ಹುಳಿತೇಗು ಅತಿಸಾರ ಒಬ್ಬರ ನೋವು ಮಲಬದ್ದತೆ ಮೂಲವ್ಯಾಧಿ ಇತರ ಕಾಯಿಲೆಗಳು ಸಹ ಬರಬಹುದು. ಹಾಗೆ ಪೈಲ್ಸ್ ಕಾಯಿಲೆ ಕೂಡ ಬರುವ ಅವಕಾಶಗಳು ಹೆಚ್ಚಾಗಿರುತ್ತವೆ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •