ಮೊದಲ ಭೇಟಿ, ಮೊದಲ ಪ್ರೀತಿ, ಮೊದಲ ಮುತ್ತು ಹಾಗೆ ಮೊದಲ ರಾ’ತ್ರಿ ಎಲ್ಲವೂ ವಿಶೇಷ.  ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮೊದಲ ರಾತ್ರಿ ಬಗ್ಗೆ ತನ್ನದೇ ಕನಸು ಕಂಡಿರುತ್ತಾನೆ.  ಪುರುಷ ಮಾತ್ರವಲ್ಲ ಹು’ಡುಗಿ ಕೂಡ ಮೊ’ದಲ ರಾ’ತ್ರಿ’ ಬಗ್ಗೆ  ಹೆಣೆದಿರುತ್ತಾಳೆ. ಸಾಮಾನ್ಯವಾಗಿ ಹುಡುಗಿಯರು ಈ ಬಗ್ಗೆ ಹೇಳಿಕೊಳ್ಳುವುದಿಲ್ಲ.  ಆದ್ರೆ ಮೊ’ದಲ ರಾ’ತ್ರಿಯ ಬಗ್ಗೆ ಅವರು ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿರುತ್ತಾರೆ.  ಮೊ’ದಲ ರಾ’ತ್ರಿ ಮತ್ತಷ್ಟು ವಿಶೇಷವಾಗಿರಲಿ ಎನ್ನುವ ಕಾರಣಕ್ಕೆ ರೋ’ಮ್ಯಾಂಟಿಕ್ ಹಾಡು ಕೇಳಿ ಬರ್ತಾ ಇರಲಿ ಅಂತಾ ಬಯಸ್ತಾರೆ ಹು’ಡುಗಿಯರು.

ಪ್ರತಿಯೊಬ್ಬ ಮಹಿಳೆ ಸೆಂಟ್ ಹಾಕಿಕೊಳ್ತಾಳೆ.  ಸೆಂಟ್ ನಿಂದ ಬರುವ ವಾ’ಸನೆ ಸಂ’ಗಾತಿ ಮತ್ತಷ್ಟು ಹತ್ತಿರಕ್ಕೆ ಬರುವಂತೆ ಮಾಡ್ಲಿ ಎಂಬುದು ಹು’ಡುಗಿಯರ ಉದ್ದೇಶ. ಮೊ’ದಲ ರಾ”ತ್ರಿಗೆ ಮೊದಲೇ ಸಿದ್ಧರಾಗ್ತಾರೆ ಹು”ಡುಗಿಯರು. ಮುಖದ ಸೌಂದರ್ಯವೊಂದೇ ಅಲ್ಲ ಇಡೀ ದೇಹದ ಬಗ್ಗೆಯೂ ಗಮನ ನೀಡುವ ಹು”ಡುಗಿಯರು ಫೇಸ್ ಪ್ಯಾಕ್ ನಂತೆ ದೇ”ಹಕ್ಕೆ ಪ್ಯಾಕ್ ಹಚ್ಚಿಕೊಳ್ಳುತ್ತಾರೆ.

ಆ ಕ್ಷಣವನ್ನು ಸುಂದರಗೊಳಿಸಲು ಹು”ಡುಗಿಯರು ಅಂದು ಕಡಿಮೆ ಆಹಾರ ಸೇವನೆ ಮಾಡ್ತಾರೆ. ಅತ್ಯಂತ ಸರಳ ಹಾಗೂ ಆಕರ್ಷಕ ಮೇಕಪ್ ಮಾಡಿಕೊಳ್ಳಲು ಬಯಸ್ತಾರೆ ಹು”ಡುಗಿಯರು. ಒಳ ಉಡುಪಿನ ಬಗ್ಗೆಯೂ ಹು”ಡುಗಿಯರು ತಯಾರಿ ಮಾಡಿಕೊಳ್ತಾರೆ.  ಆಕರ್ಷಕವಾಗಿರುವ ಒಳ ಉಡು”ಪು ಧರಿಸಲು ಇಷ್ಟಪಡ್ತಾರೆ.

ಮತ್ತಷ್ಟು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಇದರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.

https://www.youtube.com/watch?v=XoTnOzfFg9I

…………..
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •