ಸೀರೆ ಉಡುವುದು ನಮ್ಮ ಭಾರತೀಯ ನಾರಿಯ ಸಂಪ್ರದಾಯವಾಗಿದೆ ಅಂದಿನ ಕಾಲದಿಂದಲೂ ಹಿಡಿದು ಈಗಿನ ಆಧುನಿಕ ಯುಗದ ವರೆಗೂ ಕೂಡ ಎಲ್ಲರೂ ಕೂಡ ಸೀರೆಯನ್ನು ಧರಿಸುವುದು ನಮ್ಮ ನಿಯಮವಾಗಿದೆ. ಅದರಲ್ಲೂ ಕೂಡ ಯಾವುದಾದರೂ ಹಬ್ಬ, ಹರಿದಿನ, ಮದುವೆ, ಸಮಾರಂಭ, ಮುಂತಾದ ಕಾರ್ಯಕ್ರಮಗಳಿಗೆ ಹೋಗಬೇಕು ಅಂದರೆ ಹೆಣ್ಣು ಮಕ್ಕಳು ಸೀರೆ ಉಟ್ಟುಕೊಂಡು ಓಡಾಡಿದರೆ ಅದರ ಅಂದವೇ ಬೇರೆ. ಹೆಣ್ಣು ಸುಂದರವಾಗಿ ಕಾಣಬೇಕು ಅಂದರೆ ಅವರು ಸೀರೆಯನ್ನು ತೊಡಬೇಕು ಆಗಲೇ ಅವರ ಅಂದ ಹೆಚ್ಚುವುದು. ಆದರೆ ನಮ್ಮ ಈಗಿನ ಯುವ ಜನತೆಗೆ ಕಾಡುವ ದೊಡ್ಡ ಸಮಸ್ಯೆಯೆಂದರೆ ಸೀರೆಯನ್ನು ಹೇಗೆ ಉಡಬೇಕು ಯಾವ ರೀತಿಯ ನಿಯಮವನ್ನು ಪಾಲಿಸಿದರೆ ಸೀರೆ ನೀಟಾಗಿ ಕಾಣುತ್ತದೆ ಅಂತ ಕೆಲವರಿಗೆ ಗೊತ್ತಿರುವುದಿಲ್ಲ. ತುಂಬಾ ಜನಕ್ಕೆ ಸೀರೆ ಉಡುವುದಕ್ಕಾಗಿ ತುಂಬಾ ಸಮಯವನ್ನು ಮೀಸಲಿಡುತ್ತಾರೆ ಆದರೂ ಕೂಡ ಅವರಿಗೆ ಸರಿಯಾಗಿ ಸೀರೆ ಉಡಲು ಸಾಧ್ಯವಾಗುವುದಿಲ್ಲ.

ಸೀರೆ ಉಡಲು ಯಾರಾದರೂ ಒಬ್ಬರು ಸಹಾಯವನ್ನು ಪಡೆದು ಕೊಳ್ಳುತ್ತಾರೆ ಆದರೂ ಕೂಡ ತಮ್ಮ ಮನಸ್ಸಿಗೆ ಇಷ್ಟವಾದಂತೆ ಸೀರೆ ಧರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಇಂದಿನ ಈ ವಿಡಿಯೋದಲ್ಲಿ ಅತೀ ಸುಲಭ ಯಾವ ರೀತಿಯಲ್ಲಿ ಸೀರೆಯನ್ನು ಉಡುವುದು ಹಾಗೂ ಯಾವ ರೀತಿಯ ನಿಯಮವನ್ನು ಫಾಲೋ ಮಾಡಿದರೆ ನೀವು ಚೆನ್ನಾಗಿ ಸೀರೆಯನ್ನು ಧರಿಸಬಹುದು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ತಿಳಿಸುತ್ತೇವೆ.
ಈ ಒಂದು ವಿಡಿಯೋವನ್ನು ನೋಡಿದರೆ ನಿಮಗೆ ಸೀರೆ ಉಡುವುದು ಎಷ್ಟು ಸುಲಭ ಅಂತ ಅನಿಸುತ್ತದೆ ಅಷ್ಟು ಅದ್ಭುತವಾಗಿ ನಿಮಗೆ ಎಲ್ಲಾ ವಿಧಾನವನ್ನು ಕೂಡ ಎಕ್ಸ್ ಪ್ಲೈನ್ ಮಾಡಲಾಗಿದೆ. ಅದೇನೆಂದು ತಿಳಿಯಲು ಕೆಳಗಿನ ವಿಡಿಯೋ ನೋಡಿ ಹಾಗೂ ನೀವು ಕೂಡ ಸೀರೆಯನ್ನು ಉಡುವುದನ್ನು ಕಲಿಯಿರಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
  •  
  •  
  •  
  •  
  •  
  •  
  •