ಲೈಂ *ಗಿಕ ಕ್ರಿಯೆ ಎನ್ನುವುದು ಎರಡು ಜೀವಗಳು ತುಂಬಾ ಅನ್ಯೋನ್ಯವಾಗಿ ಒಂದನ್ನೊಂದು ಸೇರಿಕೊಳ್ಳುವುದು. ಈ ವೇಳೆ ಕೆಲವೊಂದು ಸಂದರ್ಭದಲ್ಲಿ ಮಹಿಳೆಯರಲ್ಲಿ ನೋವು ಕಾಣಿಸಿಕೊಳ್ಳುವುದು. ನೋವು ಲೈಂ *ಗಿಕ ಕ್ರಿಯೆಯ ಸುಖದ ಮೇಲೆ ಪರಿಣಾಮ ಬೀರಬಹುದು. ಲ್ಯೂ *ಬ್ರಿಕೆಂಟ್ ಇಲ್ಲದೆ ಇರುವ ಕಾರಣದಿಂದಾಗಿ ಲೈಂ *ಗಿಕ ಕ್ರಿಯೆ ವೇಳೆ ನೋವು ಕಾಣಿಸಬಹುದು.

ಎಂಡೋ *ಮೆಟ್ರೋಸಿಸ್ ನಂತಹ ಕೆಲವೊಂದು ಲೈಂ *ಗಿಕ ಕಾಯಿಲೆಗಳಿಂದಲೂ ಇಂತ ನೋವು ಕಾಣಿಸಬಹುದು. ಇದು ಸಂಗಾತಿಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಕಾರಣದಿಂದ ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು.

175 Amazing Questions For Couples (Romantic, Dirty & Funny)

ಮಹಿಳೆಯರಲ್ಲಿ ಸೆ *ಕ್ಸ್  ವೇಳೆ ನೋವಿಗೆ ಕಾರಣವೇನು? ಯೋ *ನಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಲ್ಯೂ ಬ್ರಿಕೆಂಟ್ ಇಲ್ಲದೆ ಇದ್ದರೆ ಆಗ ಮಹಿಳೆಯರಲ್ಲಿ ಸೆ *ಕ್ಸ್ ವೇಳೆ ನೋವು ಕಾಣಿಸಿಕೊಳ್ಳುವುದು. ಮಹಿಳೆಯು ತುಂಬಾ ಆರಾಮವಾಗಿ, ಲೈಂಗಿಕ ಕ್ರಿಯೆಗೆ ಮೊದಲಿನ ಆಟ ಹೆಚ್ಚಿಸಿದರೆ ಅಥವಾ ಲ್ಯೂ ಬ್ರಿಕೆಂಟ್ ಬಳಸಿದರೆ ಆಗ ನೋವು ಕಡಿಮೆ ಮಾಡಿಕೊಳ್ಳಬಹುದು. ಈ ಕೆಳಗಿನ ಸಮಸ್ಯೆಯಿದ್ದರೆ ಆಗ ಮಹಿಳೆಯರಲ್ಲಿ ಸೆ *ಕ್ಸ್ ವೇಳೆ ನೋವು ಕಾಣಿಸುವುದು.

ಯೋ *ನಿ ಸಂಕೋಚನ ಇದು ಸಾಮಾನ್ಯ ಪರಿಸ್ಥಿತಿಯಾಗಿದೆ. ಈ ವೇಳೆ ಯೋ *ನಿಯ ಸ್ನಾಯುಗಳಲ್ಲಿ ಸೆಳೆತ ಕಾಣಿಸುವುದು. ನೋವು ಅಥವಾ ಹಿಂದಿನ ಯಾವುದಾದರೂ ಘಟನೆಯಿಂದ ಹೀಗೆ ಆಗಬಹುದು.

ಯೋ *ನಿ ಸೋಂಕು ಇದು ಸಾಮಾನ್ಯ ಪರಿಸ್ಥಿತಿ ಮತ್ತು ಇದರಲ್ಲಿ ಯೀ ಸ್ಟ್ ಸೋಂಕು ಕೂಡ ಒಳಗೊಂಡಿದೆ. ಇಂತಹ ಸಂದರ್ಭದಲ್ಲಿ ಮೊಸರನ್ನು ಸೇವಿಸಿ. ಯಾಕೆಂದರೆ ಮೊಸರಿನಲ್ಲಿ ಜೀವಂತ ಬ್ಯಾಕ್ಟೀರಿಯಾ ಲ್ಯಾ *ಕ್ಟೋಬಾಸಿಲ್ಲಸ್ ಅಸಿಡೋಫಿಲಸ್ ಇದೆ. ಇದನ್ನು ಪ್ರೊ ಬಯೋಟಿಕ್ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯ ಬ್ಯಾಕ್ಟೀರಿಯಾಗಳು ಯೋ *ನಿಯ ಪ್ರದೇಶದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲು ಅತೀ ಅಗತ್ಯವಾಗಿ ಬೇಕಾಗಿದೆ. ಅಸಮ ತೋಲದಿಂದಾಗಿ ಉಂಟಾಗಿರುವ ಅತಿಯಾದ ಬೆಳವಣಿಗೆಯನ್ನು ಇದು ಸರಿಪಡಿಸುವುದು. ಯೋ *ನಿಯ ಶಿ ಲೀಂಧ್ರ ಸೋಂಕಿಗೆ ಮೊಸರು ಅತ್ಯುತ್ತಮ ಮನೆಮದ್ದು. ಇದಕ್ಕೆ ಯಾವುದೇ ರೀತಿಯ ಸಕ್ಕರೆ ಬಳಕೆ ಮಾಡದೆ ಉಪಯೋಗಿಸಿ, ಯಾಕೆಂದರೆ ಸಕ್ಕರೆ ಬಳಸಿದರೆ ಕ್ಯಾಂಡಿಡ ಶಿ *ಲೀಂಧ್ರ ಬೆಳೆಯುವುದು.

8 Date Ideas for Couple Who Love Adventure & Live Life on the Edge

ಋತು *ಬಂಧ ಯೋ *ನಿಯ ಪದರವು ತನ್ನ ಸಾಮಾನ್ಯ ಮೊಶ್ಚಿ ರೈಸರ್ ಮತ್ತು ದ ಪ್ಪವನ್ನು ಕಳೆದುಕೊಳ್ಳಬಹುದು. ಇದರಿಂದ ಯೋ *ನಿಯು ಒಣ ಹಾಗೂ ತೆಳುವಾಗಬಹುದು. ಅಲ್ಲದೆ ಶಸ್ತ್ರಚಿಕಿತ್ಸೆ ಬಳಿಕ ಅಥವಾ ಹೆರಿ ಗೆಯಾದ ತಕ್ಷಣ ಲೈಂ *ಗಿಕ ಕ್ರಿಯೆ. ಲೈಂ *ಗಿಕ ರೋಗಗಳಾದ ಜನನಾಂಗದ ವಾ ರ್ಟ್ಸ್, ಹ ರ್ಪಿಸ್ ಅಥವಾ ಇತರ ಲೈಂ *ಗಿಕ ರೋಗಗಳೂ ಕೂಡ ಇದಕ್ಕೆ ಕಾರಣವಾಗಬಹುದು.

ಅಂಡಾ ಶಯದ ಚೀಲಗಳು ಲೈಂ *ಗಿಕ ಕ್ರಿಯೆ ವೇಳೆ ನಿಮಗೆ ತುಂಬಾ ನೋವಾಗುತ್ತಾ ಇದ್ದರೆ ಮತ್ತು ಆ ಜಾಗವು ತುಂಬಾ ಸೂಕ್ಷ ಮತ್ತು ಸ್ಪರ್ಶವಿಲ್ಲದಂತೆ ಆಗಿದ್ದರೆ ಇದಕ್ಕೆ ಗರ್ಭ ಕೋಶದ ಚೀಲಗಳು ಕಾರಣವಾಗಿವೆ. ಇದನ್ನು ನೀವು ದೃಢಪಡಿಸಲು ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಸಲಹೆ ಪಡೆಯಿರಿ.
ಮಹಿಳೆಯರಲ್ಲಿ ಸೆ *ಕ್ಸ್ ವೇಳೆ ನೋವನ್ನು ನಿವಾರಣೆ ಮಾಡುವುದು ಹೇಗೆ? ಮಹಿಳೆ ಯರಲ್ಲಿ ಸೆ *ಕ್ಸ್ ವೇಳೆ ಕಂಡುಬರುವಂತಹ ಕೆಲವು ನೋವಿಗೆ ಹೆಚ್ಚು ಚಿಕಿತ್ಸೆ ಬೇಕಿಲ್ಲ.

Man and woman in love.

ಉದಾಹರಣೆಗೆ ಹೆರಿ ಗೆ ಬಳಿಕ ಆರು ತಿಂಗಳ ಕಾಲ ಕಾದು ಸೆ *ಕ್ಸ್ ನಡೆಸಿದರೂ ನೋವಿದ್ದರೆ ಆಗ ನೀವು ವೈದ್ಯರನ್ನು ಸಂಪರ್ಕಿಸಿ. ತಾಳ್ಮೆಯಿಂದ ಇದ್ದು ಸೆ *ಕ್ಸ್ ನಡೆಸಿ. ಯೋನಿಯು ಒಣಗಿದ್ದರೆ ಅಥವಾ ಲ್ಯೂ ಬ್ರಿಕೆಂಟ್ ಕಡಿಮೆಯಿದ್ದರೆ ಆಗ ನೀವು ನೀರಿನ ಮೂಲದ ಲ್ಯೂ ಬ್ರಿಕೆಂಟ್ ಬಳಸಿ. ಕೆಲವು ಚಿಕಿತ್ಸೆಗಳು ವೈದ್ಯರು ಮಹಿಳೆಯರಿಗೆ ಸೂಚಿಸಬಹುದು. ಋತು *ಬಂಧದಿಂದಾಗಿ ಯೋ *ನಿಯು ಒಣಗಿದ್ದರೆ ಆಗ ನೀವು ವೈದ್ಯರಲ್ಲಿ ಈಸ್ಟ್ರೋ ಜನ್ ಕ್ರೀಮ್ ಅಥವಾ ಬೇರೆ ಔಷಧಿ ಪಡೆಯಬಹುದು. ನೋವಿಗೆ ಬೇರೆ ಸಮಸ್ಯೆಯಿದ್ದರೆ ಆಗ ವೈದ್ಯರು ಔಷಧಿಗಳನ್ನು ಸೂಚಿಸುವರು.

ಕೆಲವು ಸಂದರ್ಭಗಳಲ್ಲಿ, ಮಹಿ ಳೆಯರಿಗೆ ಎದುರಾಗುವ ನೋವಿಗೆ ಚಿಕಿತ್ಸೆಯ ಅಗತ್ಯವೇ ಇಲ್ಲ. ಉದಾಹರಣೆಗೆ ಹೆರಿ ಗೆಯ ಬಳಿಕ ಎದುರಾಗುವ ನೋವು. ಇದಕ್ಕೆ ಹೆರಿ ಗೆಯ ಬಳಿಕ ಕನಿಷ್ಟ ಆರು ವಾರಗಳವರೆಗೆ ಮಿಲ *ನದಿಂದ ದೂರವಿರುವುದೇ ಚಿಕಿತ್ಸೆ! ಆ ಬಳಿಕವೂ ಸಾಕಷ್ಟು ಕಾಳಜಿ, ನಾಜೂಕು ಹಾಗೂ ತಾಳ್ಮೆ ವಹಿಸಿಯೇ ಮುಂದುವರೆಯಬೇಕೇ ವಿನಃ ಹೆಚ್ಚಿನ ಒತ್ತಡ ಅಥವಾ ಘರ್ಷಣೆ ಕೂಡದು. ಜನನಾಂಗದಲ್ಲಿ ಜಾರು ಕದ್ರವ ಕೊರತೆ, ಒಣತನ ಕಾರಣವಾಗಿದ್ದರೆ ನೀರು ಆಧಾರಿತ ಜಾರುಕದ್ರವ  ಅಥವಾ ವೈದ್ಯರು ಸೂಚಿಸುವ ಉತ್ಪನ್ನಗಳನ್ನು ಬಳಸಬೇಕು. ಕೆಲವು ಸಂದರ್ಭಗಳನ್ನು ವೈದ್ಯರು ಸೂಕ್ತ ಪರೀಕ್ಷೆಗಳ ಮೂಲಕವೇ ಖಚಿತಪಡಿಸಿ ಅಗತ್ಯ ಔಷಧಿಗಳನ್ನು ನೀಡಿದರೆ ಆ ಪ್ರಕಾರವೇ ಔಷಧಿಗಳನ್ನು ಸೇವಿಸಿ ವೈದ್ಯರ ಸಲಹೆ ಪಾಲಿಸಬೇಕು.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!