ನಮಗೆ ನಿಮಗೆ ಗೊತ್ತಿರುವ ವಿಚಾರ ಏನಂದರೆ ಈ ನುಗ್ಗೆ ಸೊಪ್ಪನ್ನು ನಾವು ನೋಡಿಯೇತಿರುತ್ತೇವೆ. ಇದರಿಂದ ಬಹಳಷ್ಟು ಉಪಯೋಗ ಇದೇ ಎಂಬುದು ಕೂಡ ಗೊತ್ತಿರುವ ವಿಚಾರ, ಇದು ಹಳ್ಳಿ ಜನರಿಗೆ ಮಾತ್ರ ಗೊತ್ತಿದೆ ಹಳ್ಳಿ ಜನರು ಇದನ್ನು ಮನೆಯಲ್ಲಿ ಕೂಡ ಗಿಡವಾಗಿ ಬಳಸುತ್ತಾರೆ. ಆದರೆ  ಈ ಸಿಟಿಯ ಜನರಿಗೆ ನುಗ್ಗೆಕಾಯಿ ಮಹಿಮೆ, ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಆದರೆ ಇದೀಗ ಈ ವಿಷಯದಲ್ಲಿ ನಾನು ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಅದೇನೆಂದು ಮುಂದಿನ ಲೇಖನ ಪೂರ್ತಿ ಓದಿ ಗೊತ್ತಾಗುತ್ತದೆ. ಮೊದಲಿಗೆ ನುಗ್ಗೆ ಸೊಪ್ಪನ್ನು ಪುರಾತನಕಾಲದಿಂದಲೂ ಉಪಯೋಗಿಸಿಕೊಂಡು ಬರುತ್ತಿದ್ದಾರೆ ನುಗ್ಗೆಸೊಪ್ಪು ಕಾ   *ಮ ಉತ್ಸಾಹವನ್ನು ಹೆಚ್ಚು ಮಾಡುತ್ತದೆ..

ಈ ನುಗ್ಗೆಕಾಯಿ ಸೇವಿಸುವುದರಿಂದ ಕಾ *ಮ ಉತ್ಸಾಹ ಹೆಚ್ಚಾಗುತ್ತದೆ ಹಾಗೆ ನಮ್ಮ ಆರೋಗ್ಯ ಕೂಡ ಚೆನ್ನಾಗಿರುತ್ತದೆ ಮತ್ತು ರಕ್ತಪರಿಚಲನೆ ಕೂಡ ಚೆನ್ನಾಗಿ ಆಗುತ್ತದೆ, ಹಾಗೂ ಮಂಡಿ ನೋವು ನರಗಳ ದೌರ್ಬಲ್ಯಕ್ಕೆ ಇದು ಒಳ್ಳೆಯ ರಾಮಬಾಣವಾಗಿದೆ ಎಂಬುದು ಕೂಡ ಸತ್ಯ, ಮತ್ತು ಮಲಬದ್ಧತೆಗೆ ಕೂಡ ಚೆನ್ನಾಗಿ ಒಳ್ಳೆಯ ಕೆಲಸ ಮಾಡುತ್ತದೆ..     

ಈ ನುಗ್ಗೆ ಸೊಪ್ಪಿನಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳು ಇರುವುದರಿಂದ ನುಗ್ಗೆಸೊಪ್ಪಿನ ಹೂವನ್ನು ತೆಗೆದುಕೊಂಡು ಹಾಲಿನಲ್ಲಿ ಹಾಕಿ ಮತ್ತು ಜೇನುತುಪ್ಪ ಬೆರೆಸಿ ಕುಡಿದರೆ ನಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೆ, ಲೈಂ*    *ಗಿಕ ಕ್ರಿಯೆ ಚೆನ್ನಾಗಿ ನಡೆಯುತ್ತದೆ ಎಂಬುದು ಕೂಡ ನಿಜ.

ಇನ್ನೂ ಈ ನುಗ್ಗೆಕಾಯಿ ಸೊಪ್ಪಿನಿಂದ ಸಕ್ಕರೆ ಕಾಯಿಲೆ ಇರುವವರಿಗೆ ಸ್ವಲ್ಪ ಪ್ರಮಾಣದಲ್ಲಿ ಸೇವಿಸಿದ ಹಾಗೆ ಕ್ರಮೇಣ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುವುದು ಪಕ್ಕಾ, ಹಾಗೆ ಆರೋಗ್ಯ ಕೂಡ ತುಂಬಾ ಚೆನ್ನಾಗಿ ಇರುತ್ತದೆ ಮತ್ತು ದೇಹಕ್ಕೂ ಕೂಡ ಒಳ್ಳೆಯದು. ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ತಿಳಿಸಿ ಧನ್ಯವಾದಗಳು…

ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •