ಮಹಿಳೆಯರು ಗಂಡಸರಿಗಿಂತ ಹೆಚ್ಚುಕಾಲ ಬದುಕಲು ಕಾರಣವೇನು,ನೋಡಿ…

Home

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನೀವು ಸುಮ್ಮನೆ ಹಾಗೆ ಒಂದು ಯೋಚನೆ ಮಾಡಿ ಈ ಜಗತ್ತಿನಲ್ಲಿ ಅತೀ ಹೆಚ್ಚು ಹಾರ್ಟ್ ಅಟ್ಯಾಕ್ ಅಂದರೆ ಹೃದಯಾಘಾತ ಆಗುವುದು ಪುರುಷರಿಗೂ ಅಥವಾ ಮಹಿಳೆಯರಿಗೂ ಹೌದು ನಿಮ್ಮ ಯೋಚನೆ ಸರಿಯಾಗಿದೆ ನಾವು ಹೆಚ್ಚಾಗಿ ಹಾರ್ಟ್ ಅಟ್ಯಾಕ್ ಅನ್ನು ಗಂಡಸರಲ್ಲಿ ಹೆಚ್ಚಾಗಿ ಕಾಣುತ್ತೇವೆ ಹಾಗೆಯೇ ಇನ್ನೊಂದು ಪ್ರಶ್ನೆ ಈ ಭೂಮಿಯ ಮೇಲೆ ಅತಿ ಹೆಚ್ಚು ಕಾಲ ಬದುಕೋದು ಪುರುಷರೋ ಅಥವಾ ಮಹಿಳೆಯರಾ ಈ ಪ್ರಶ್ನೆಗೆ ಉತ್ತರ ಮಹಿಳೆಯರು ಹೌದು ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಈ ಭೂಮಿಯ ಮೇಲೆ ಬದುಕುತ್ತಾರೆ ಈ ಭೂಮಿಯ ಮೇಲೆ ಮಾನವನನ್ನು ಎರಡು ರೀತಿಯಾಗಿ ವಿಂಗಡಿಸಲಾಗಿದೆ.

ಬದುಕುತ್ತಾರೆ ಇನ್ನು ಕೆಲವರು10 ವರ್ಷ ಬದುಕುತ್ತಾರೆ 15 ವರ್ಷ ಬದುಕುತ್ತಾರೆ ಇದಕ್ಕೆಲ್ಲ ಕಾರಣ ಕೆಲವರಿಗೆ ಆರೋಗ್ಯದ ಸಮಸ್ಯೆ ಇನ್ನು ಕೆಲವರು ಅಪಘಾತದಿಂದ ಸಾವನ್ನಪ್ಪುತ್ತಾರೆ ಇನ್ನು ಕೆಲವರು ತಾವೇ ಸಾವನ್ನಪ್ಪುತ್ತಾರೆ ಇಂತಹವುಗಳಿಗೆ ಆತ್ಮಹತ್ಯೆ ಎಂದು ಕೂಡ ಕರೆಯುತ್ತಾರೆ
ಇದಕ್ಕೆಲ್ಲ ಬೇರೆಬೇರೆ ಕಾರಣಗಳಿರಬಹುದು ಆದರೆ ಇವತ್ತಿನ ಪ್ರಶ್ನೆ ಈ ಭೂಮಿಯ ಮೇಲೆ ಪುರುಷರಿಗಿಂತ ಮಹಿಳೆಯರು ಹೆಚ್ಚು ಕಾಲ ಯಾಕೆ ಬದುಕುತ್ತಾರೆ ಎನ್ನುವುದೇ ಒಂದು ದೊಡ್ಡ ಪ್ರಶ್ನೆಯಾಗಿದೆ ಹಾಗಾದರೆ ಮಹಿಳೆಯರು ಪುರುಷರಿಗಿಂತ ಹೆಚ್ಚು ಕಾಲ ಬದುಕಲು ಕಾರಣವೇನೋ ಅನ್ನುವ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ವಿಡಿಯೋದಲ್ಲಿ ಕೊಡುವುದಕ್ಕೆ ಹೋಗುತ್ತಿದ್ದೇವೆ.

ಸ್ನೇಹಿತರೆ ನಾವು ಮೊದಲೇ ಹೇಳಿದ ಹಾಗೆ ಈ ಭೂಮಿಯ ಮೇಲೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ವರ್ಷ ಬದುಕುತ್ತಾರೆ ಎನ್ನೋದು ವರದಿಯಾಗಿದೆ ಹೌದು ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಜನಸಂಖ್ಯೆ ವಿಭಾಗದ ಸಹಾಯಕ ಪ್ರಾಧ್ಯಾಪಕ ವರ್ಜಿನಿಯ ಜಲೂಲಿ ವಿಶ್ವಾದ್ಯಂತ ಮಹಿಳೆಯರ ಸರಾಸರಿ ವಯಸ್ಸನ್ನು ಪುರುಷರಿಗಿಂತ ಹೆಚ್ಚಾಗಿದೆ ಎಂದು ವರದಿ ಮಾಡಿದ್ದಾರೆ ಇದಕ್ಕೆ ಅವರು ಸುಮಾರು12 ವರ್ಷಕ್ಕಿಂತ ಹೆಚ್ಚು ಕಾಲ ಸಂಶೋಧನೆಯನ್ನು ಮಾಡಿದ್ದಾರೆ ಅದಕ್ಕೆ ಅವರು ಅನೇಕ ಕಾರಣಗಳನ್ನು ಕೂಡ ಕೊಟ್ಟಿದ್ದಾರೆ ಯಾಕೆ ಮಹಿಳೆಯರು ಗಂಡಸರಿಗಿಂತ ಹೆಚ್ಚು ಕಾಲ ಬದುಕುತ್ತಾರೆ ಅನ್ನೋದಕ್ಕೆ ಮೊದಲ ಕಾರಣ.ಋತುಸ್ರಾವ ಹೌದು ಇದನ್ನು ನಾವು ಮುಟ್ಟು ಎಂದು ಕೂಡ ಕರೆಯುತ್ತೇವೆ ಋತುಸ್ರಾವ ದೇವರು ಹೆಣ್ಣಿಗೆ ಕೊಟ್ಟಂತಹ ಒಂದು ಶಾಪ ಎನ್ನುತ್ತಾರೆ ಆದರೆ ವಿಜ್ಞಾನದ ಪ್ರಕಾರ ಇದು ವರದಾನವಾಗಿದೆ ಏಕೆಂದರೆ ಸುಮಾರು 13ವರ್ಷದಿಂದ 50 ವರ್ಷದ ಹೆಣ್ಣು ಮಕ್ಕಳಲ್ಲಿ ಋತುಸ್ರಾವ ಅಥವಾ ಮುಟ್ಟು ಆಗುವುದರಿಂದ ಪ್ರತಿತಿಂಗಳು ಕೆಟ್ಟರಕ್ತ ಅವಳ ದೇಹದಿಂದ ಹೊರಗೆ ಹೋಗುತ್ತದೆ ಇದೇ ಕಾರಣ ನಾವು ಹೃದಯಾ ಘಾತವನ್ನ ಹೆಚ್ಚಾಗಿ ನಾವು ಮಹಿಳೆಯರಲ್ಲಿ ಕಾಣುವುದಿಲ್ಲ ಬದಲಾಗಿ ಹೆಚ್ಚಾಗಿ ಗಂಡಸರಲ್ಲಿ ಕಾಣುತ್ತೇವೆ ಪ್ರಿಯ ವೀಕ್ಷಕರೇ ಈ ಕುತೂಹಲಕಾರಿ ಮಾಹಿತಿಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋ ನೋಡಿ ಈ ಒಂದು ವಿಷಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು ಶುಭದಿನ.
ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...