ಸ್ನೇಹಿತರೇ, ಭಗವಂತ ಭೂಮಿ ಮೇಲಿರುವ ಜೀವಿಗಳಿಗೆ ಸುಖ ದುಃಖ ಎರಡನ್ನೂ ಸಮವಾಗಿ ಕೊಟ್ಟಿರುತ್ತಾನೆ. ಹೌದು ಗಂಡಸಿಗೆ ಸಂಸಾರದ ತಾಪತ್ರಯ ನೀಡಿದರೆ, ಹೆಂಗಸಿಗೆ ಮು *ಟ್ಟಾಗುವ ಸಮಸ್ಯೆ ಕೊಟ್ಟಿದ್ದಾನೆ.

ಹೆಣ್ಣುಮಕ್ಕಳು ತಿಂಗಳಿಗೊಮ್ಮೆ ಮುಟ್ಟಾ ಗುವುದರಿಂದ ತಡೆಯಲಾಗದ ನೋವು, ಹೊಟ್ಟೆ ಒಳಗೆ ಸಂಕಟ ಹೀಗೆ ಎಲ್ಲಾ ರೀತಿಯ ಭಾಧೆಗಳನ್ನು ಅನುಭವಿಸುತ್ತಿರುತ್ತಾರೆ.

ಆದರೆ ಹೆಣ್ಣುಮಕ್ಕಳೆನಾದರೂ ಅಪ್ಪಿತಪ್ಪಿ ಈ ಐದು ಕೆಲಸಗಳನ್ನು ನೀವು ಮುಟ್ಟಾಗುವ ಸಮಯದಲ್ಲಿ ಮಾಡಿದರೆ ದೊಡ್ಡ ಪಾಪವಾಗುತ್ತದೆ. ಅಷ್ಟಕ್ಕೂ ಆ 5 ತಪ್ಪುಗಳು ಯಾವುವು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಮೊದಲನೆಯದಾಗಿ ಮುಟ್ಟಾದ ಹೆಣ್ಣು ಮಕ್ಕಳು ಯಾವುದೇ ಕಾರಣಕ್ಕೂ ಗೋಮಾತೆಯನ್ನು ಸ್ಪರ್ಶಿಸಬಾರದು.ಮುಟ್ಟಾದ ಸಮಯದಲ್ಲಿ ಹೆಣ್ಣು ಮಕ್ಕಳು ಈ ವಸ್ತುಗಳನ್ನು ಎಂದಿಗೂ ಕೂಡ ಮುಟ್ಟಬಾರದು - Rastriya Khabar

ನಿಮ್ಮ ಮನೆಯಲ್ಲೇ ಆಗಲಿ ರಸ್ತೆಯಲ್ಲೇ ಆಗಲಿ ಎಲ್ಲಾದರೂ ಗೋಮಾತೆಯನ್ನೂ ಕಂಡೊಡನೆ ಅದನ್ನು ಮುಟ್ಟಿ ನಮಸ್ಕರಿಸಬಾರದು. ಇನ್ನು ಎರಡನೆಯದಾಗಿ ಮುಟ್ಟಾದ ಸ್ತ್ರೀಯರು ಯಾವುದೇ ಕಾರಣಕ್ಕೂ ತುಳಸಿ ಗಿಡವನ್ನು ಮುಟ್ಟಬಾರದು ಹಾಗೂ ಅದರ ಸಮೀಪ ಸುಳಿಯಬಾರದು. ತುಳಸಿ ಗಿಡದ ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪ ಎಂದು ಭಾವಿಸಲಾಗುತ್ತದೆ.

ಅಲ್ಲದೆ ಅಪಾರವಾದ ದೈವಶಕ್ತಿ ತುಳಸಿ ಗಿಡದಲ್ಲಿ ಇರುವುದರಿಂದ ಅದಕ್ಕೆ ಅಮಂಗಳವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಮುಟ್ಟಾದ ಸ್ರೀಯರು ಅದನ್ನು ಮುಟ್ಟಿದೊಡನೆ ಅದು ಒಣಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ. ಆದ್ದರಿಂದ ಮುಟ್ಟಾದ ಸಮಯದಲ್ಲಿ ತುಳಸಿ ಗಿಡದಿಂದ ದೂರವಿರಿ. ಇನ್ನು ಮೂರನೆಯದಾಗಿ ಮುಟ್ಟಾದ ಹೆಂಗಸರು ಅರಳಿಮರ ಮತ್ತು ಅರಳಿ ಮರದ ಎಲೆಗಳನ್ನು ಯಾವುದೇ ಕಾರಣಕ್ಕೂ ಸ್ಪರ್ಧಿಸಬಾರದು.

ಅರಳಿ ಮರದಲ್ಲಿ ಸಾಕ್ಷಾತ ದೇವತೆಗಳು, ತ್ರಿಮೂರ್ತಿಗಳು, ಋಷಿ ಮುನಿಗಳು ಕುಳಿತು ತಪಸ್ಸು ಮಾಡುತ್ತಿರುತ್ತಾರೆ ಎಂಬ ಮಾತಿದೆ. ಹೀಗಾಗಿ ಅಪ್ಪಿತಪ್ಪಿ ಮುಟ್ಟಾದ ಸಮಯದಲ್ಲಿ ಅದನ್ನು ಸ್ಪರ್ಶಿಸಿದರೆ ಅವರೆಲ್ಲರಿಗೂ ಅಮಂಗಳವಾಗುತ್ತದೆ ಅಲ್ಲದೆ ಕೋಟ್ಯಾನುಕೋಟಿ ದೇವತೆಗಳ ಶಾಪ ನಿಮ್ಮ ಮೇಲೆ ಬೀಳಬಹುದು. ಇನ್ನು ನಾಲ್ಕನೆಯದಾಗಿ ಯಾವುದೇ ಕಾರಣಕ್ಕೂ ದೇವಸ್ಥಾನ ಅಥವಾ ಯಾವುದೇ ದೇವರ ಕಾರ್ಯದಲ್ಲಿ ಭಾಗಿಯಾಗಬಾರದು.

ದೇವರ ವಸ್ತುಗಳನ್ನು ಮುಟ್ಟಬಾರದು, ದೇವರಿಗೆ ದೀಪ ಹಚ್ಚಬಾರದು. ಮನೆಯಲ್ಲಿ ನೀವು ಕೂಡ ಇಂತಹ ತಪ್ಪುಗಳನ್ನು ಮಾಡಿ ಅದರ ಪರಿಣಾಮವನ್ನು ಅನುಭವಿಸುತ್ತಿದ್ದೀರಾ? ಹೀಗಾಗಿ ಮೊದಲಿಗೆ ಇಂತಹ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಮುಂದೆಂದೂ ಮುಟ್ಟಾದ ಸಮಯದಲ್ಲಿ ಈ ವಸ್ತುಗಳನ್ನು ಮುಟ್ಟಲು ಹೋಗಲೇಬೇಡಿ. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಮೆಂಟ್ಸ್ ಮೂಲಕ ತಿಳಿಸಿ.

ನಿಮ್ಮ ಸ್ನೇಹಿತರಿಗೆ ಮತ್ತು ಫೇಸ್ಬುಕ್ ಗ್ರೂಪ್ ಗೆ ಶೇರ ಮಾಡಿ...
DMCA.com Protection Status
error: Fuck you !!