ಹಾಯ್ ಗೆಳೆಯರೇ ಕಾಲಜ್ಞಾನದಲ್ಲಿ ವೀರ ಬ್ರಹ್ಮೇಂದ್ರ ಸ್ವಾಮಿಗಳು ಮಾನವನ ಜೀವಿತಾವಧಿ ನೂರು ವರ್ಷಗಳು ಹಾಗೂ ಈ ನೂರು ವರ್ಷಗಳು ಜೀವಿಸಲು ಸಾಧ್ಯವಿಲ್ಲ. ಒಂದು ವೇಳೆ ಜೀವಿಸಿದರು ಎಷ್ಟು ವರ್ಷಗಳ ಕಾಲ ಭಗವಂತನ ಸ್ಮರಣೆ ಗೆ ಮೀಸಲಿಡುತ್ತೇವೆ.ಪೂಜಾ ಕಾರ್ಯಕ್ರಮ ಗಳನ್ನು ಮಾಡುತ್ತೇವೆ ನೂರು ವರ್ಷಗಳಲ್ಲಿ ಐವತ್ತು ವರ್ಷಗಳು ರಾತ್ರಿಯಲ್ಲಿ ನಿದ್ದೆಯಲ್ಲಿ ಕಳೆದುಹೋಗುತ್ತದೆ ಇನ್ನುಹಗಲು ರಾತ್ರಿನಲ್ಲಿ, ಬಾಲ್ಯದಲ್ಲಿ ಕೆಲವು ವರ್ಷಗಳು ಯೌವನ ದಲ್ಲಿ ಕೆಲವು ವರ್ಷಗಳು ಹೆಂಡತಿ ಮಕ್ಕಳಿಂದ ಇನ್ನು ವರ್ಷಗಳಿಂದ ಕಳೆದು ಹೋಗು ತ್ತದೆ ಹೀಗೆ ಮಾನವನ ಜೀವನ ಸಂಪೂರ್ಣವಾಗಿ ಹಂತಹಂತವಾಗಿ ಕಳೆಯುತ್ತ ಬರುತ್ತೆ.ಮನುಷ್ಯನ ಜೀವನ ಆಸೆ ಬೇಡಿಕೆಗಳಿಂದ 94 ವರ್ಷಗಳು ಕೂಡ ಕಡಿದುಹೋಗುತ್ತದೆ ಇನ್ನು ಉಳಿದದ್ದು ಆರು ವರ್ಷ

ಗಳು ಆರುವರ್ಷಗಳಲ್ಲಿ ಸುಖವಾಗಿ ಚೆನ್ನಾಗಿ ಬಾಳಬೇಕೆಂಬ ಆಸೆ ಇರು ತ್ತದೆ ಕನಿಷ್ಠ ಪಕ್ಷ ಭಗವಂತನ ನಾಮಸ್ಮರಣೆ ಸಮಯವಿಲ್ಲದೆ ಮನಸ್ಸು ಹತೋಟಿಯಲ್ಲಿ ಇಲ್ಲದೆ ಜೀವನವನ್ನು ಹಾಳು ಮಾಡಿಕೊಳ್ಳು ತ್ತಾರೆ ಅದಕ್ಕಾಗಿ ಮಾನವರು ಬಾಲ್ಯದಿಂದ ಬದುಕಿರುವರೆಗೂ ಇತರರ ಸುಖ ಕ್ಕಾಗಿ ಕಷ್ಟಪಡು ತ್ತಾರೆ. ನಮಗಾಗಿ ಸ್ವಲ್ಪ ಸಮಯ ಭಗವಂತನ ಸ್ಮರ ಣೆ ಮಾಡುವುದು ಶ್ರೇಯಸ್ಕರ ಅದೇ ನಮಗೆ ಆಧಾರ ಕಾಲಜ್ಞಾನ ದಲ್ಲಿ ಇವರು ಬರೆದಿ ರುವುದನ್ನು ಮರೆಯಬೇಡಿ ತಂದೆ-ತಾಯಿ ಬಂ ಧು-ಬಳಗ ಯಾವುದೋ ಒಂದು ದಿನ ಮರಣಿಸುವುದು ಅನಿವಾರ್ಯ ಹಾಗಾಗಿ ಸುಮ್ಮನೆ ಕಾಲದ ನಿಯಮ ಅರ್ಥಮಾಡಿ ಕೊಳ್ಳದೆ ನಾವು ಸಾಯುವುದಿಲ್ಲ ಎಂಬ ಅಜ್ಞಾನಕ್ಕೆ ಹೋಗುತ್ತಾರೆ ಹೀಗೆ ಹಲವಾರು ಮಾ ಹಿತಿಗಳು ನೀವೂ ಈ ಮೇಲೆ ಕಾಣುವ ವಿಡಿಯೋದಲ್ಲಿ ನೋಡೋ ಣ ಬನ್ನಿ ಧನ್ಯವಾದಗಳು ಸ್ನೇಹಿತರೆ.
ನಿಮ್ಮ ಸ್ನೇಹಿತರಿಗೂ/ಫೇಸ್ಬುಕ್ ಗ್ರೂಪ್ ಗೆ ಶೇರ್ ಮಾಡಿ...
  •  
  •  
  •  
  •  
  •  
  •  
  •  
  •